Latest

ನಟ ಸಚಿನ್ ಜೋಶಿಗೆ ಸೇರಿದ 410 ಕೋಟಿ ಮೌಲ್ಯದ ಆಸ್ತಿ ಇಡಿ ವಶಕ್ಕೆ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಸಾಲ ಮರುಪಾವತಿ ಮಾಡದೇ ವಂಚಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ, ನಿರ್ಮಾಪಕ ಸಚಿನ್ ಜೋಶಿ ಮಾಲಿಕತ್ವದ ಓಂಕಾರ್ ಗ್ರೂಪ್ 410 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿದೆ.

ವಶಪಡಿಸಿಕೊಂಡಿರುವ 410 ಕೋಟಿ ರೂಗಳಲ್ಲಿ 330 ಕೋಟಿ ಮೌಲ್ಯದ ಓಂಕಾರ್ ಗ್ರೂಫ್ಸ್ ಸೇಲ್ ಬಿಲ್ಡಿಂಗ್ ಮತ್ತು 80 ಕೋಟಿ ರೂ. ಮೌಲ್ಯದ ವಿಕಿಂಗ್ ಗ್ರೂಫ್ ಆಫ್ ಕಂಪನಿಯ ಆಸ್ತಿ ಸೇರಿವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

Home add -Advt

ನಟ ಸಚಿನ್ ಜೋಶಿ, ಉದ್ಯಮಿ ರಾಜ್ ಕುಂದ್ರಾ ಅವರ ಮಾಜಿ ಬಿಸಿನೆಸ್ ಪಾರ್ಟ್ ನರ್ ಕೂಡ ಆಗಿದ್ದರು ಎನ್ನಲಾಗಿದೆ.

ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ ವಿರಾಟ್ ಕೊಹ್ಲಿ

Related Articles

Back to top button