Latest

ಕೇಂದ್ರ ಬಜೆಟ್ 2022-23 ನೇರ ಪ್ರಸಾರ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: 2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗುತ್ತಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 4ನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ.

ಕೇಂದ್ರ ಆಯವ್ಯಯದ ನೇರಪ್ರಸಾರವನ್ನು ಪ್ರಗತಿವಾಹಿನಿ ಸುದ್ದಿಯಲ್ಲಿ ವೀಕ್ಷಿಸಿ.

Home add -Advt

ನಾನು ಇಂದು ಮಂಡಿಸುತ್ತಿರುವ ಕೇಂದ್ರ ಬಜೆಟ್ ಮುಂದಿನ 25 ವರ್ಷಗಳ ಮಾರ್ಗದರ್ಶಿಯಾಗಿರಲಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನೆಲೆಯಲ್ಲಿ ಸರ್ಕಾರ ಆಜಾದಿಕಾ ಅಮೃತ್ ಮಹೋತ್ಸವ ವಿಶೇಷ ಕಾರ್ಯಕ್ರಮ ಘೋಷಿಸಿದೆ. ಭಾರತ ಸ್ವಾತಂತ್ರ್ಯ ಪಡೆದು 100 ವರ್ಷವಾಗುವ ಹೊತ್ತಿಗೆ ದೇಶ ಹೇಗಿರಬೇಕು ಎಂಬುದನ್ನು ಈ ಬಜೆಟ್ ನ ಅಂಶಗಳು ಒಳಗೊಂಡಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

#Budget2022

@PMOIndia @CMofKarnataka

Related Articles

Back to top button