Kannada News

ಸಂಸದ ಅಣ್ಣಾಸಾಹೇಬ ಜೊಲ್ಲೆಗೆ ಮಾತೃವಿಯೋಗ

ಪ್ರಗತಿವಾಹಿನಿ ಸುದ್ದಿ,  ಚಿಕ್ಕೋಡಿ – ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಯವರ  ತಾಯಿ ಲಕ್ಷ್ಮೀಬಾಯಿ ಶಂಕರ ಜೊಲ್ಲೆ (84) ಶನಿವಾರ ಬೆಳಗ್ಗೆ ನಿಧನರಾಗಿಜದ್ದಾರೆ.
ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಅವರಿಗೆ ಪುತ್ರ ಅಣ್ಣಾಸಾಹೇಬ ಜೊಲ್ಲೆ, ಸೊಸೆ, ಸಚಿವೆ ಶಶಿಕಲಾ ಜೊಲ್ಲೆ,  4 ಜನ ಪುತ್ರಿಯರಾದ ಸುಗಂಧಾ ಕಲ್ಲಪ್ಪ ಜಾಧವ, ಮಹಾನಂದಾ ಲಕ್ಷ್ಮಣ ಕಬಾಡೆ, ಸುನೀತಾ ವಿಶ್ವನಾಥ ಕಮತೆ, ಸುವರ್ಣಾ ಕಾಶೀನಾಥ ಕಮತೆ  ಸೇರಿದಂತೆ ಅಪಾರ ಬಂಧುಬಳಗವಿದೆ.
ಲಕ್ಷ್ಮಿ ಬಾಯಿ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ  3 ಗಂಟೆಗೆ ಯಕ್ಸಂಬಾ ಪಟ್ಟಣದಲ್ಲಿ ನಡೆಯಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button