Latest

ರಾಜ್ಯದಲ್ಲಿ ಇಂದು 97 ಜನರಿಗೆ ಕೊರೋನಾ ಸೋಂಕು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು ಹೊಸದಾಗಿ  97 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಇದರಿಂದಾಗಿ ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 2056ಕ್ಕೆ ಏರಿದೆ.

Home add -Advt

ಉತ್ತರ ಕನ್ನಡದಲ್ಲಿ 2, ಚಿಕ್ಕಬಳ್ಳಾಪುರ 26, ಹಾಸನ 7, ಉಡುಪಿ 18, ಕೊಡಗು 1, ಧಾರವಾಡದಲ್ಲಿ 1, ದಾವಣಗೆರೆ 4, ತುಮಕೂರಲ್ಲಿ 2,  ಮಂಡ್ಯದಲ್ಲಿ 15, ಕಲಬುರಗಿಯಲ್ಲಿ 6, ವಿಜಯಪುರ 1, ಯಾದಗಿರಿಯಲ್ಲಿ 1 ಪ್ರಕರಣ ದೃಢಪಟ್ಟಿದೆ.

ಇಂದು ದೃಢ ಪಟ್ಟಿರುವವರಲ್ಲಿ 21 ಜನರು 18 ವರ್ಷದೊಳಗಿನ ಮಕ್ಕಳು.

77 ಜನರಿಗೆ ಮಹಾರಾಷ್ಟ್ರದ ಸಂಪರ್ಕದಿಂದ ಬಂದಿದೆ.

Related Articles

Back to top button