
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ಸರಕಾರ ಆದೇಶಿಸಿರುವ ರಾತ್ರಿ ಕರ್ಫ್ಯೂ ತೀವ್ರ ಅಪಹಾಸ್ಯಕ್ಕೀಡಾಗಿದೆ. ಸಾಮಾಜಿಕ ಜಾಲತಾಣ, ಎಲೆಕ್ಟ್ರಾನಿಕ್ ಮೀಡಿಯಾ ಸೇರಿದಂತೆ ಎಲ್ಲೆಡೆ ತೀವ್ರ ವಿರೋಧ, ಅಪಹಾಸ್ಯ ನಡೆಯುತ್ತಿದೆ.
ರಾತ್ರಿ 11ರಿಂದ ಬೆಳಗ್ಗೆ 5 ಗಂಟೆಯವರೆಗೆ ಯಾವ ಪುರುಷಾರ್ಥಕ್ಕೆ ಕರ್ಫ್ಯೂ ಎನ್ನುವ ಪ್ರಶ್ನೆ ಎದ್ದಿದೆ. ಬಸ್ಸಿದೆ, ಖಾಸಗಿ ವಾಹನವಿದೆ, ರಾತ್ರಿ ಪಾಳಿಯ ಉದ್ಯೋಗವಿದೆ… ಎಲ್ಲವೂ ಇದೆ. ಇತರರು ರಾತ್ರಿ ಮಲಗಿರುತ್ತಾರೆ. ಅಂದಮೇಲೆ ರಾತ್ರಿ ಕರ್ಫ್ಯೂ ಅರ್ಥವೇನು ಎನ್ನುವ ಪ್ರಶ್ನೆ ಎದ್ದಿದೆ.
ಕರ್ಫ್ಯೂ ಆದೇಶದಲ್ಲಿ ಏನೇನಿದೆ? ಓದಿ
ಸಂಬಂಧಿಸಿದ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ –
ನೈಟ್ ಕರ್ಪ್ಯೂನಲ್ಲಿ ಬದಲಾವಣೆ ಮಾಡಿದ ಸರ್ಕಾರ; ಸಮಗ್ರ ವಿವರ ಇಲ್ಲಿದೆ
ಇಂದಿನಿಂದ ರಾಜ್ಯದಲ್ಲಿ ನೈಟ್ ಕಫ್ಯೂ ಜಾರಿ
ಶಾಲೆ ಪುನಾರಂಭ; ಇಲ್ಲಿದೆ ಮಾರ್ಗಸೂಚಿ
————————————-
ಮೂರುಸಾವಿರ ಮಠದ ಆಸ್ತಿ ಹೊಡೆಯಲು ಬಿಡುವುದಿಲ್ಲ – ಕೆಎಲ್ಇ ಸಂಸ್ಥೆಗೆ ದಿಂಗಾಲೇಶ್ವರ ಶ್ರೀ ಎಚ್ಚರಿಕೆ