Kannada News
1 minute ago
*ನಿಖಿಲ್ಗೆ ದೇಗುಲ ಪ್ರವೇಶ ನಿರಾಕರಣೆ ವಿವಾದ*: *ಕಾಂಗ್ರೆಸ್ ಕಾರ್ಯಕರ್ತರಿಂದ ಬಹಿರಂಗ ಕ್ಷಮೆಯಾಚನೆ*
ಪ್ರಗತಿವಾಹಿನಿ ಸುದ್ದಿ: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ದೇವಾಲಯ ಪ್ರವೇಶ ನಿರಾಕರಿಸಿದ ವಿವಾದಕ್ಕೆ ಇದೀಗ ಹೊಸ ತಿರುವು…
Belagavi News
31 minutes ago
*ಬೆಳಗಾವಿ ಎಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ*: *ಲಂಚ ಸ್ವೀಕರಿಸುವಾಗ ಎಸ್ಡಿಎ ಸಿಬ್ಬಂದಿ ರೆಡ್ಹ್ಯಾಂಡ್ ಆಗಿ ಸೆರೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ಕಾರಿ ಕಚೇರಿಗಳಲ್ಲಿ ಲಂಚದ ಹಾವಳಿ ಮುಂದುವರಿದಿದ್ದು, ಲಂಚ ಸ್ವೀಕರಿಸುತ್ತಿದ್ದ ವೇಳೆ ಉಪವಿಭಾಗಾಧಿಕಾರಿ (ಎಸಿ) ಕಚೇರಿಯ ಎಸ್ಡಿಎ…
Sports
33 minutes ago
*ಬೆಳಗಾವಿಯಲ್ಲಿ ಸಿಬಿಎಸ್ಇ ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್ಶಿಪ್ಗೆ ಅದ್ಧೂರಿ ಚಾಲನೆ*
28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳು, 7 ದೇಶಗಳ 1,200ಕ್ಕೂ ಅಧಿಕ ಸ್ಕೇಟರ್ಗಳು ಭಾಗಿ ನಿರೀಕ್ಷೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:…
Tech
1 hour ago
*ಎಐ, ಡೀಪ್ ಟೆಕ್ ಮತ್ತು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಜಾಗತಿಕ ಕೇಂದ್ರವಾಗುವುದು ಕರ್ನಾಟಕದ ಗುರಿ*: *ಸಿಎಂ ಡಿ ಕೆ ಶಿವಕುಮಾರ್*
ಕರ್ನಾಟಕದಲ್ಲಿ 24,000 ನವೋದ್ಯಮಗಳು: ಎಲಿವೇಟ್ ಮೂಲಕ 1500 ನವೋದ್ಯಮಗಳಿಗೆ ಬೆಂಬಲ ಪ್ರಗತಿವಾಹಿನಿ ಸುದ್ದಿ: “ಉದ್ಯಮಗಳ ಬೆಳವಣಿಗೆಗೆ ಪೂರಕವಾದ ನೀತಿಗಳು, ಬಲಿಷ್ಠ…
Kannada News
2 hours ago
ಕಾರಿನೊಳಗೆ ವ್ಯಕ್ತಿಯ ಶವ, ಪಕ್ಕದಲ್ಲೇ ಬುಲೆಟ್ ಪತ್ತೆ: ನಿಗೂಢ ಸಾವಿನ ಹಿಂದಿನ ರಹಸ್ಯವೇನು?
ಪ್ರಗತಿವಾಹಿನಿ ಸುದ್ದಿ: ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ. ಕಾರಿನ…
Kannada News
2 hours ago
*ಸೌಜನ್ಯ ಪ್ರಕರಣಕ್ಕೆ 14 ವರ್ಷಗಳ ಬಳಿಕ ಬಿಗ್ ಟ್ವಿಸ್ಟ್*: *ಮೂವರು ವೈದ್ಯರ ವಿಶೇಷ ತಂಡ ರಚಿಸಿದ ಎಸ್ಐಟಿ*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣಕ್ಕೆ…
Kannada News
2 hours ago
*ಸಿದ್ದರಾಮಯ್ಯಗೆ ಹೈಕಮಾಂಡ್ನಲ್ಲಿ ಕಡಿಮೆಯಾಯ್ತಾ ಪ್ರಭಾವ?*: *5ನೇ ಸಾಲಿನ ಆಸನದ ಸುತ್ತ ಶುರುವಾಯ್ತು ಚರ್ಚೆ*
ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗ ಮುಂಚೂಣಿಯಲ್ಲಿದ್ದ ಸಿದ್ದರಾಮಯ್ಯ ಅವರಿಗೆ ಈಗ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಆದ್ಯತೆ ಕಡಿಮೆಯಾಗಿದೆಯೇ? ದೆಹಲಿಯಲ್ಲಿ ನಡೆದ…
Health
3 hours ago
*ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯಿಂದ ಖಡಕ್ ಸೂಚನೆ*
ಪ್ರಗತಿವಾಹಿನಿ ಸುದ್ದಿ: ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಖಡಕ್ ಸೂಚನೆಗಳನ್ನು ನೀಡಿದ್ದಾರೆ. ಆಸ್ಪತ್ರೆಗಳಲ್ಲಿ ಪ್ರಮುಖ ಚಿಕಿತ್ಸೆಗಳು…
Latest
3 hours ago
*17 ದಿನಗಳಾದರೂ ಕರಗದ ವೀರಾಂಜನೇಯ ಸ್ವಾಮಿಗೆ ಅಲಂಕರಿಸಿದ ಬೆಣ್ಣೆ*; *ಏನಿದು ಪವಾಡ?*
ಪ್ರಗತಿವಾಹಿನಿ ಸುದ್ದಿ: ದೇವರಿಗೆ ಅಲಂಕಿರಿಸುವ ಬೆಣ್ಣೆ ಸಾಮಾನ್ಯವಾಗಿ 2 ರಿಂದ 3 ಗಂಟೆಗಳಲ್ಲಿ ಕರಗಿ ಹೋಗುತ್ತದೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ…
Kannada News
4 hours ago
*ಕರಾವಳಿ ಜನರ ಬಹುದಿನಗಳ ಕನಸು ನನಸು*: *ಮೊದಲ ದಿನವೇ ಹೌಸ್ಫುಲ್ ಆದ ವಂದೇ ಭಾರತ್, ಗೊಮಟೇಶ್ವರ ರೈಲಿಗೂ ಬಿಗ್ ರಿಲೀಫ್*
ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಕರಾವಳಿ, ಗೋವಾ ಹಾಗೂ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಅಧಿಕೃತ…















