Latest
18 minutes ago
*ದೀಪಾವಳಿ ಪಟಾಕಿ ದುರಂತ*: *32 ಜನರಿಗೆ ಗಾಯ*
ಪ್ರಗತಿವಾಹಿನಿ ಸುದ್ದಿ: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ನಡುವೆ ಪಟಾಕಿ ಅವಘಡದಲ್ಲಿ 32 ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಹಬ್ಬದ…
Crime
25 minutes ago
*ಊಟಕ್ಕೆ ಮಾಡಿದ ಪಲ್ಯ ಯಾವುದು ಎಂದು ಕೇಳಿದ್ದೇ ತಪ್ಪಾಯ್ತಾ?*: *ಮಾಜಿ ಸೈನಿಕನನ್ನೇ ಚಾಕುವಿನಿಂದ ಇರಿದು ಕೊಂದ ಪತ್ನಿ*
ಪ್ರಗತಿವಾಹಿನಿ ಸುದ್ದಿ: ಊಟದ ವಿಚಾರವಾಗಿ ಪತಿ-ಪತ್ನಿ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಆಘಾತಕಾರಿ ಘಟನೆ ಗುಜರಾತ್‌ನ ಅಹಮದಾಬಾದ್‌ನ ನರೋಡಾ…
Kannada News
1 hour ago
*ಏಳು ಮಂದಿಯ ಹತ್ಯೆ ಪ್ರಕರಣ*: *ಶಿರಾಡಿ ಘಾಟ್‌ನಲ್ಲಿ ಮತ್ತೆರಡು ಶವ ಪತ್ತೆ*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಏಳು ಮಂದಿಯ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ನಾಪತ್ತೆಯಾಗಿದ್ದ ಕುಟುಂಬದ ಸದಸ್ಯರ ಮೃತದೇಹಗಳಿಗಾಗಿ…
Kannada News
1 hour ago
*ಹಾಸನ ಡಿಸಿ ಲತಾಕುಮಾರಿ ಹೊಸ ಪೋಸ್ಟ್*: *ಹೆಚ್‌ಡಿಕೆ ಆರೋಪಕ್ಕೆ ಸಿಂಹದ ಚಿತ್ರದ ಮೂಲಕ ತಿರುಗೇಟು*
ಪ್ರಗತಿವಾಹಿನಿ ಸುದ್ದಿ: ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ವಾಗ್ದಾಳಿ ಮತ್ತೊಂದು ಹಂತಕ್ಕೆ…
Karnataka News
2 hours ago
*ಅನ್ನಭಾಗ್ಯ ಅಕ್ಕಿ ನಿತ್ಯ 200 ಲೋಡ್ ಹೊರರಾಜ್ಯಗಳಿಗೆ ರವಾನೆ : ಡಾ. ವಿಜಯ ಸಂಕೇಶ್ವರ* *ಹಾಲಿನ ದರ ಏರಿಕೆಗೆ ವಿರೋಧ ಬೇಡ*
ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ ಜಾಲಕ್ಕೆ ಕಡಿವಾಣ ಹಾಕಿ: ಡಾ. ವಿಜಯ ಸಂಕೇಶ್ವರ ಆಗ್ರಹನಿತ್ಯ 200 ಲೋಡ್ ಅಕ್ಕಿ ಹೊರರಾಜ್ಯಗಳಿಗೆ…
Kannada News
11 hours ago
*ಡಿಕೆಶಿ ಪೂಜೆ ವೇಳೆ ಎಲ್‌ಇಡಿ ಪರದೆಗೆ ಚಪ್ಪಲಿ ಎಸೆದು ಭಕ್ತರ ಆಕ್ರೋಶ*: *ವಿಡಿಯೋ ವೈರಲ್*
ಪ್ರಗತಿವಾಹಿನಿ ಸುದ್ದಿ: ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಡಿಸಿಎಂ…
Kannada News
11 hours ago
*ಪಟಾಕಿ ಎಂದು ಭಾವಿಸಿ ಕಾಡುಹಂದಿ ಓಡಿಸುವ ಸ್ಫೋಟಕಕ್ಕೆ ಬೆಂಕಿ*: *ಬಾಲಕ ಸ್ಥಳದಲ್ಲೇ ಸಾವು*
ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಪಟಾಕಿ ಹಚ್ಚುವ ಸಂಭ್ರಮ ಕ್ಷಣಾರ್ಧದಲ್ಲೇ ದುರಂತವಾಗಿ ಬದಲಾಗಿದೆ. ಕಾಡುಹಂದಿಗಳನ್ನು ಓಡಿಸಲು ತಂದಿಟ್ಟಿದ್ದ ಸ್ಫೋಟಕ ಮದ್ದನ್ನು ಪಟಾಕಿ…
Kannada News
11 hours ago
*ವಿಗ್ರಹ ಮಾರಾಟ ಆರೋಪದ ಬೆನ್ನಲ್ಲೇ ನಾಪತ್ತೆಯಾಗಿದ್ದ ಸ್ವಾಮೀಜಿ ಪ್ರತ್ಯಕ್ಷ*
ಪ್ರಗತಿವಾಹಿನಿ ಸುದ್ದಿ: ಬಾಳೆಕುದ್ರು ಮಠದ ಪೀಠಾಧಿಪತಿ ವಾಸುದೇವ ಸದಾಶಿವ ಸ್ವಾಮೀಜಿಯವರ ವಾಸ್ತವ್ಯ ಇದೀಗ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಮಠದ ಪುರಾತನ…
Kannada News
11 hours ago
*12 ವರ್ಷದ ಬಾಲಕಿ ಮೇಲೆ ಅತ್ಯಾಚಾರ*: *ಆರೋಪಿ ಮನೆ ಧ್ವಂಸಗೊಳಿಸಿದ ಗ್ರಾಮಸ್ಥರು*
ಪ್ರಗತಿವಾಹಿನಿ ಸುದ್ದಿ: 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾದ ಆರೋಪಿಯ ವಿರುದ್ಧ ಗ್ರಾಮಸ್ಥರು…
Education
12 hours ago
*CSIR-UGC ರಾಷ್ಟ್ರೀಯ ಅರ್ಹತಾ ಪರೀಕ್ಷೆ-2026*: *ನೋಂದಣಿ ಪ್ರಕ್ರಿಯೆ ನಾಳೆಯೇ ಕ್ಲೋಸ್*
ಪ್ರಗತಿವಾಹಿನಿ ಸುದ್ದಿ: CSIR UGC-NET ಡಿಸೆಂಬರ್ 2026: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA)ಯು, CSIR UGC NET 2026ರ ಡಿಸೆಂಬರ್…
























