Belagavi NewsBelgaum NewsKannada NewsKarnataka News

*ಜೂನ್ 13 ರಂದು ಬೆಳಗಾವಿಯಲ್ಲಿ ವಿದ್ಯುತ್ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ.ವಿ.ಪ್ರ.ನಿ.ನಿ. ವತಿಯಿಂದ ಮೊದಲನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಜೂನ್ 13 2026 ರಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

33 ಕೆವಿ ಜಿಆಯ್‌ಎಸ್ ಶ್ರೀನಗರ ಉಪಕೇಂದ್ರದಿಂದ ಸರಬರಾಜು ಆಗುವ ಬ್ಯಾಂಕ ಆಫ ಮಹಾರಾಷ್ಟ್ರ, ರೇಡ್ಡಿ ಭವನ, ಜೈನ್ ಮಂದಿರ, ವಿವಿ ನಗರ, ನೀರು ಸರಬರಾಜು, ಶಂಕರನಾದ ಹೌಸ್, ಶಿ.ಇ.ಓ. ಕಮಿಷನರ್, ಹೌಸ್, ನೀರು ಸರಬರಾಜು ಬೋರ್ಡ, ಡಿ.ಸಿ ಹೌಸ್, ಆದರ್ಶ ಕಾಲೋನಿ, ಪಿಡಬ್ಲ್ಯೂಡಿ ಮನೆಗಳು, ಕ್ಲಾಸ್ 12&3 ನೀರಾವರಿ ಇಲಾಖೆ ಮನೆಗಳು, ಕೆ2 ಕಛೇರಿ, ಬಿ.ಇ.ಓ ಕಛೇರಿ, ಎನ್.ಸಿ.ಸಿ. ಕಛೇರಿ, ಜಾದವ್ ನಗರ, ಸೈತ್ ಶ್ರೀ ಹೌಸ್, ಉಮೇಶಕತ್ತಿ ಅಫಾರ್ಟಮೇಂಟ, ಹುಗಾರ ಶ್ರೀ ಹೌಸ್, ಶ್ರೀ ಅನಿಲ ಪೋದಾರ ಶ್ರೀ ಹೌಸ್, ಸಂಪಿಗೆ ರಸ್ತೆ, ಬುಡಾಕಾಂಪ್ಲೇಕ್ಸ್, ಹನುಮಾನ 2ರಸ್ತೆ, ಸ್ಯಾಟಿಂಗ್ ಮೈದಾನ ತೆರಿಗೆ ಕಛೇರಿ, ಶ್ರೀನಗರ, ಚನ್ನಮ್ಮ ಸೊಸೈಟಿ, ಆಂಜನೇಯ ನಗರ ಮಾಹಂತೇಶ ನಗರ, ಮನ್ನತ್ ಕಾಲೋನಿ, ಭಾರತ ಕಾಲೋನಿ, ಚಂದ್ರಮೌಳಿ ಕಾಲೋನಿ, ಅಶೋಕ ನಗರ. ಅಶೋದಖಾನ ಸೊಸೈಟಿ ಎಸ್ ವಾಯ್ ಸಂಖ್ಯೆ.999, ಪಲ್ಸ್ ಟಿ.ಸಿ, ಇ.ಎಸ್.ಐ, ಬುಡಾ, ಸ್ಮಾರ್ಟ್ ಸಿಟಿ, ಸ್ವಿಮ್ಮಿಂಗ್ ಪೂಲ್, ಬೆಳಗಾವಿ 1, ಅಹಮೀದ್ ನಗರ, ಆಯ್.ಸಿ.ಎಮ್.ಆರ್, ಕ್ಲಬ್‌ರಸ್ತೆ, ಸಿ.ಪಿ.ಇ.ಡಿ ಮೈದಾನ, ವನಿತಾ ವಿದ್ಯಾಲಯ, ಇಫಾ ಹೊಟೇಲ್, ಸರ್ದಾರ ಮೈದಾನ, ಸರ್ದಾರ ಸ್ಕೂಲ್, ಗಣಾಚಾರಗಲ್ಲಿ, ಚಂದುಗಲ್ಲಿ, ಕಾಕತಿವೇಸ್, ಡಿಸಿ ಕಛೇರಿ, ಆರ್.ಸಿ ಕಛೇರಿ, ಕೋರ್ಟ ಕನ್ನಡ ಸಾಹಿತ್ಯ ಭವನ, ಝಡ್.ಪಿ ಕಛೇರಿ, ಕಾಲ್ಲೇಜ ರಸ್ತೆ, ಸನ್ಮಾನ ಹೊಟೇಲ್, ಸಿಟಿ ಪೋಲೀಸ್ ಲೈನ್, ಆಯುಕ್ತರ ಹೊಸ ಕಟ್ಟಡ, ಪವನ್ ಹೊಟೇಲ,ಆರ್.ಎಲ್.ಎಸ್‌ ಕಾಲೇಜ, ಪಶುಗಳ ಪಾಲನಾ ವೈಧ್ಯರ ಆಸ್ಪತ್ರೆ, ಗಾಂದಿ, ಭವನ, ಅಂಜುಮನ್ ಹಳ್ಳ, ಕಾಳಿಅಂಬ್ರಾಯಿ, ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ. ಮತ್ತು ಪಾ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Related Articles

Back to top button