Latest

ಪ್ರಿನ್ಸ್ ಚಾರ್ಲಿಸ್ ಇನ್ನು ಮುಂದೆ ಬ್ರಿಟನ್ ನ ರಾಜ

ಪ್ರಗತಿವಾಹಿನಿ ಸುದ್ದಿ, ಲಂಡನ್: ಬ್ರಿಟನ್ ರಾಣಿ ಎಲಿಝಾಬೆತ್ -2 ನಿಧನಾ ನಂತರ ಪ್ರಿನ್ಸ್ ಚಾರ್ಲಿಸ್  ಬ್ರಿಟನ್ ನ ರಾಜನಾಗಿದ್ದಾರೆ.

73 ವಯಸ್ಸಿನ ಪ್ರಿನ್ಸ್ ಚಾರ್ಲಿಸ್ ಅವರು ಕ್ವೀನ್ ಎಲಿಝಾಬೆತ್ ಅವರ ನಂತರ ಸಿಂಹಾಸನ ಏರುವ ಸ್ಥಾನಕ್ಕೆ   ಏಳು ದಶಕಗಳ ಹಿಂದೆಯೇ, ಅಂದರೆ ಅವರ ಮೂರನೇ ವಯಸ್ಸಿನಲ್ಲೇ ನಿಶ್ಚಯಗೊಂಡಿದ್ದರು. ಏತನ್ಮಧ್ಯೆ ಪ್ರಿನ್ಸ್ ಚಾರ್ಲಿಸ್ ಅವರ ಪತ್ನಿ ಕ್ಯಾಮಿಲ್ಲಾ ಕ್ವೀನ್ ಕನ್ಸಾರ್ಟ್ ಆಗಿದ್ದಾರೆ.

ಬ್ರಿಟನ್ ನ ರಾಣಿ ಎಲಿಝಾಬೆತ್-2 ಅವರು ಬ್ರಿಟನ್ ನ ಬಾಲ್ಮೊರಲ್ ನಲ್ಲಿ ಗುರುವಾರ ತಮ್ಮ 96ನೇ ವಯಸ್ಸಿನಲ್ಲಿ ನಿಧನರಾದ ಬೆನ್ನಿಗೇ ಈ ಬೆಳವಣಿಗೆಗಳು ನಡೆದಿವೆ. 

ಕೃಷಿ ಸಚಿವರು ಕಾಣೆಯಾಗಿದ್ದಾರೆ, ವೈರಲ್ ಆದ ಕಾಂಗ್ರೆಸ್ ಟ್ವೀಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button