Belagavi NewsBelgaum NewsKannada NewsKarnataka News

ರಾಜೇಂದ್ರ ಸಣ್ಣಕ್ಕಿಗೆ ಮಾತೃ ವಿಯೋಗ

ಪ್ರಗತಿವಾಹಿನಿ ಸುದ್ದಿ, ಕೌಜಲಗಿ : ಹಿರಿಯ ಸಮಾಜ ಸೇವಕ, ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಅವರ ತಾಯಿ, ನಿವೃತ್ತ ಶಿಕ್ಷಕಿ ಶಿವಗಂಗವ್ವ ಸಣ್ಣಕ್ಕಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಗುರುವಾರ ಮಧ್ಯಾಹ್ನ 2 ಗಂಟೆಗೆ ಶಿವಗಂಗವ್ವ ಅವರ ಅಂತ್ಯಸ್ಕಾರ ಕೌಜಲಗಿಯಲ್ಲಿ ನಡೆಯಲಿದೆ.

Home add -Advt

ಹೆಬ್ಬಾಳಕರ್ ಸಂತಾಪ

ಶಿವಗಂಗವ್ವ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ದೇವರು ನೀಡಲಿ ಎಂದು ಹೆಬ್ಬಾಳಕರ್ ಪ್ರಾರ್ಥಿಸಿದ್ದಾರೆ.

Related Articles

Back to top button