Latest

*ರಮೇಶ್ ಜಾರಕಿಹೊಳಿ-ಅಮಿತ್ ಶಾ ಭೇಟಿ ವಿಚಾರ; ಸಚಿವ ಮುರುಗೇಶ್ ನಿರಾಣಿ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಮುರುಗೇಶ್ ನಿರಾಣಿ, ಚುನಾವಣೆ ಸಮೀಪಿಸುತ್ತಿರುವುದರಿಂದ ಸಲಹೆಗಳನ್ನು ಪಡೆಯಲು ಭೇಟಿಯಾಗಿರಬಹುದು ಎಂದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುರುಗೇಶ್ ನಿರಾಣಿ, ರಮೇಶ್ ಜಾರಕಿಹೊಳಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವುದರಲ್ಲಿ ವಿಶೇಷವಿಲ್ಲ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಸಲಹೆಗಳನ್ನು ಕೇಳಿರಬಹುದು. ತಮ್ಮ ಕ್ಷೇತ್ರದ ಯೋಜನೆ ಬಗ್ಗೆ ಚರ್ಚಿಸಲು ಭೇಟಿ ಮಾಡಿರುತ್ತಾರೆ ಎಂದು ಹೇಳಿದರು.

Home add -Advt

 

*ಶಿಸ್ತು ರೂಢಿಸಲು ವಿದ್ಯಾರ್ಥಿಗೆ ಬೈದರೆ, ಶಿಕ್ಷೆ ವಿಧಿಸಿದರೆ ಅದು ಅಪರಾಧವಲ್ಲ ; ಬಾಂಬೆ ಹೈಕೋರ್ಟ್‌*

Related Articles

Back to top button