Latest

ಹೆಸರಾಂತ ವೈದ್ಯನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಹೆಸರಾಂತ ಮೂಳೆ ತಜ್ಞರೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಗೋಪಾಳದಲ್ಲಿ ನಡೆದಿದೆ.

ಡಾ.ಲೋಲಿತ್ (40) ಮೃತ ವೈದ್ಯ. ಖಾಸಗಿ ಆಸ್ಪತ್ರೆಯಲ್ಲಿ ಮೂಳೆ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಲೋಲಿತ್, ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಗೋಪಾಳದ ಮನೆಯಲ್ಲಿ ನೇಣು ಬಿಗುದ ಸ್ಥಿತಿಯಲ್ಲಿ ವೈದ್ಯನ ಶವ ಪತ್ತೆಯಾಗಿದೆ.

Home add -Advt

ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ, ಮೈಸೂರು ಬಳಿಕ ರಾಜಧಾನಿ ಬೆಂಗಳೂರಿಗೂ ಎಂಟ್ರಿಕೊಟ್ಟ ಚಿರತೆಗಳು; ಸಾರ್ವಜನಿಕರಲ್ಲಿ ಆತಂಕ

https://pragati.taskdun.com/leapardbangalorealert/

Related Articles

Back to top button