ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – 2020-21 ನೇ ಸಾಲಿಗೆ ಮೌಲ್ಯಾಂಕನ ವಿಶ್ಲೇಷಣೆ ಮತ್ತು ಶೈಕ್ಷಣಿಕ ಅವಧಿ ನಿಗದಿ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಆದೇಶದ ಪ್ರಮುಖ ಅಂಶಗಳು ಇಲ್ಲಿವೆ –
1 ರಿಂದ 9 ನೇ ತರಗತಿ ಮಕ್ಕಳಿಗೆ ಪರೀಕ್ಷೆ ಇಲ್ಲದೇ ಪಾಸ್
ವಿಶ್ಲೇಷಣಾ ಮೌಲ್ಯಾಂಕನದ ಮೂಲಕ ಪಾಸ್
2020-21 ನೇ ಸಾಲಿನ ಬೇಸಿಗೆ ರಜೆ ಹಾಗೂ 2021-22 ಶೈಕ್ಷಣಿಕ ಅವಧಿ ನಿಗದಿ ಕುರಿತು
1)ಪ್ರಾಥಮಿಕ ಶಾಲೆಗಳಿಗೆ –
1 ರಿಂದ 7/8 ತರಗತಿ ಇರುವ ಶಾಲೆಗಳಿಗೆ 01-05-2021 ರಿಂದ 14-06-2021 ರ ವರೆಗೆ ಬೇಸಿಗೆ ರಜೆ
15-06-2021 ರಿಂದ ಶೈಕ್ಷಣಿಕ ಅವಧಿ ಪ್ರಾರಂಭ
2) ಪ್ರೌಢ ಶಾಲೆಗಳಿಗೆ
8 ಮತ್ತು 9 ನೇ ತರಗತಿ ಹೊಂದಿರುವ ಪ್ರೌಡಶಾಲೆಗಳಿಗೆ 01-05-2021 ರಿಂದ 14-07-2021 ರವರೆಗೆ ಬೇಸಿಗೆ ರಜೆ
ಪ್ರೌಢಶಾಲೆ ಶಿಕ್ಷಕರಿಗೆ 15-06-2021 ರಿಂದ 14-07-2021 ರವರೆಗೆ ಬೇಸಿಗೆ ರಜೆ
21-06-2021 ರಿಂದ 05-07-2021 ರವರಿಗೆ SSLC ಪರೀಕ್ಷೆಗಳು ನಡೆಯಲಿದೆ
15-07-2021 ರಿಂದ 2021-22 ನೇ ಶೈಕ್ಷಣಿಕ ವರ್ಷ ಪ್ರಾರಂಭ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ