ಕನ್ನಡ ನ್ಯೂಸ್
-
Latest
*ಓಲಾಗೆ ಬಿತ್ತು ಭಾರೀ ಮೊತ್ತದ ದಂಡ*
‘ರೈಡ್ ಗೂ ಮುನ್ನವೇ ಹಣ ಪಾವತಿ’ ಓಲಾಗೆ ಬಿತ್ತು ಭಾರೀ ಮೊತ್ತದ ದಂಡ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದಿಂದ ಓಲಾ ಸಂಸ್ಥೆಗೆ ಬರೋಬ್ಬರಿ ₹ 10 ಲಕ್ಷ…
Read More » -
Belagavi News
*ಡಿ.1 ಮತ್ತು 2ರಂದು ಬೆಳಗಾವಿಯಲ್ಲಿ ಡಿಎಸ್ಸಿ ನೇಮಕಾತಿ ರ್ಯಾಲಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾಜಿ ಸೈನಿಕರಿಗೆ ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್ (ಡಿಎಸ್ಸಿ)ನಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್ನಲ್ಲಿ 2026ರ ಡಿಸೆಂಬರ್…
Read More » -
Belagavi News
*ಕೆಎಲ್ಇ ಕಟ್ಟಿದ ಸಪ್ತಋಷಿಗಳು*
13 ನವ್ಹೆಂಬರ್ 2026 ಕೆಎಲ್ಇ ಸಂಸ್ಥೆಯ 111ನೇ ಸಂಸ್ಥಾಪನಾ ದಿನಾಚರಣೆ ತನ್ನಿಮಿತ್ತ ಲೇಖನ ಪ್ರಾ. ಬಿ.ಎಸ್.ಗವಿಮಠ (ನಿವೃತ್ತ -ಆಜೀವ ಸದಸ್ಯರು, ಕೆಎಲ್ಇ ಸಂಸ್ಥೆ) ಏಳು ಜನ ಯುವಕರು ಉತ್ತರ ಕರ್ನಾಟಕ ಅಂದರೆ ಅಂದಿನ ಮುಂಬೈ ಕರ್ನಾಟಕದ ಜಿಲ್ಲೆಗಳಿಂದ ಪುಣೆಗೆ ಹೋಗಿ ಸ್ನಾತಕೋತ್ತರ ಪದವೀಧರರಾಗಿ ಮರಳಿ ಬಂದಾಗ 22, 23, 24ರ ತರುಣರಾಗಿದ್ದರು. 1914ರಲ್ಲಿ ಅವರು ಬೆಳಗಾವಿ ಕಲ್ಮಠದಲ್ಲಿ ಸಭೆ ಮಾಡಿ ಬೆಳಗಾವಿಯಲ್ಲಿಯೇ ಡೆಕ್ಕನ್ ಎಜ್ಯುಕೇಶನ್ ಸೊಸೈಟಿ ಮಾದರಿಯ ಒಂದು ಶಿಕ್ಷಣ ಸಂಸ್ಥೆ ಸ್ಥಾಪಿಸಲು ನಿರ್ಧರಿಸಿದರು. ಅವರಿಗೆ ಸರ್ವ ರೀತಿಯಿಂದಲೂ ಪ್ರೋತ್ಸಾಹಿಸಿದವರು ರಾವ್ ಬಹದ್ದೂರ್ ಅರಟಾಳ ರುದ್ರಗೌಡರು. ಅವರು ನೀಡಿದ ಆರ್ಥಿಕ ಸಹಾಯದಿಂದ 1916 ರಲ್ಲಿ ಬೆಳಗಾವಿಯ ಕೋಟೆಯಲ್ಲಿ ಗಿಲಗಂಚಿ ಅರಟಾಳ ಆಂಗ್ಲೋ ವ್ಹರ್ನಾಕ್ಯುಲರ ಶಾಲೆ ಪ್ರಾರಂಭಿಸಿದರು. 1917ರಲ್ಲಿ ಸಂಸ್ಥೆಯನ್ನು ಸರಕಾರದಲ್ಲಿ ನೋಂದಾಯಿಸಿದರು. ಹತ್ತು ಜನರ ಆಡಳಿತ ಮಂಡಳಿಯಲ್ಲಿ ರಾ. ಬ. ಅರಟಾಳ ರುದ್ರಗೌಡರು ಅಧ್ಯಕ್ಷರಾಗಿ, ರಾ.ಬ.ವಿ.ಜಿ.ನಾಯಕ ಚಚಡಿ ದೇಸಾಯಿ ಉಪಾಧ್ಯಕ್ಷರಾಗಿ, ರಾ.ಬ.ವೈಜಪ್ಪ ಅನಿಗೋಳರವರು ಹಾಗೂ ಲಿಂಗಾಯತ ಸಮಾಜದ ಅತ್ಯಂತ ಮಾನ್ಯತೆ ಪಡೆದ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಿದರು.…
Read More » -
Belagavi News
*ಬೆಳಗಾವಿಯಲ್ಲಿ G+7 ಕಟ್ಟಡ ನಿರ್ಮಾಣಕ್ಕೆ CREDAI ಪ್ರಸ್ತಾವನೆ!*
*24 ಮೀಟರ್ ಹೈರೈಸ್ ಮಿತಿಗೆ ಅನುಗುಣವಾಗಿ ಮಾಸ್ಟರ್ ಪ್ಲಾನ್ ವಲಯ ನಿಯಮಗಳ ಸಮಗ್ರ ತಿದ್ದುಪಡಿಗೆ ಆಗ್ರಹ* ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ರಿಯಲ್ ಎಸ್ಟೇಟ್ ಕ್ಷೇತ್ರದ…
Read More » -
Latest
*ಪೂಜೆ ಹಾಗೂ ಹಣದ ಹೊಳೆ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ*: *ಅಕ್ಕ ಪಡೆಯಿಂದ 11 ಆರೋಪಿಗಳು ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ಲಕ್ಷ್ಮೀ ಪೂಜೆ ಮಾಡುವುದಾಗಿ ಹೇಳಿ, ಹಣದ ಹೊಳೆಯ ಹೆಸರಿನಲ್ಲಿ ಮುಗ್ಧ ಯುವತಿಯರನ್ನು ವಂಚಿಸಿ, ಲೈಂಗಿಕ ದೌರ್ಜನ್ಯ ಹಾಗೂ ಹೈಟೆಕ್ ವೇಶ್ಯಾವಾಟಿಕೆ ದಂಧೆಗೆಬಳಸಿಕೊಳ್ಳುತ್ತಿದ್ದ ಬೃಹತ್ ಅಂತರಾಜ್ಯ…
Read More » -
Belagavi News
*ಶಿವಾನಂದ ಕೌಜಲಗಿ ನಿಧನ*: *ನಿವಾಸಕ್ಕೆ ಭೇಟಿ ನೀಡಿ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಚಿವ ಹಾಗೂ ಕೆಎಲ್ಇ ಸಂಸ್ಥೆಯ ಮಾಜಿ ಅಧ್ಯಕ್ಷ ಶಿವಾನಂದ ಕೌಜಲಗಿ ಅವರ ನಿಧನಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್…
Read More » -
Kannada News
*ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ*: *ಪೊಲೀಸರಿಂದ ಹೈ ಅಲರ್ಟ್*
ಪ್ರಗತಿವಾಹಿನಿ ಸುದ್ದಿ: ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಪ್ರಧಾನಿ…
Read More » -
Belagavi News
*ರಾಜ್ಯದಲ್ಲಿ ಹೆಚ್ಚಾದ ಚಳಿಯ ಅಬ್ಬರ*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಮಳೆಯ ಅಬ್ಬರ ತಗ್ಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ನವೆಂಬರ್ 12 ಮತ್ತು 13ರಂದು ಕರ್ನಾಟಕದ ಯಾವುದೇ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ…
Read More » -
Crime
*ದೀಪಾವಳಿ ಪಟಾಕಿ ಕಿಡಿಗೆ ಹೊತ್ತಿ ಉರಿದ 6 ಕಾರುಗಳು*: *ಪೊಲೀಸ್ ಠಾಣೆಯ ಆವರಣದಲ್ಲೇ ಅಗ್ನಿ ಅವಘಡ*
ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಸಂಭ್ರಮದ ನಡುವೆ ಸಿಡಿಸಿದ ಪಟಾಕಿಯ ಕಿಡಿ ಭಾರೀ ಅವಘಡಕ್ಕೆ ಕಾರಣವಾಗಿದ್ದು, ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದ ಆರು ಕಾರುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ…
Read More » -
Latest
*ನಿಗಮ- ಮಂಡಳಿಗೆ 428 ಕೈ ಕಾರ್ಯಕರ್ತರ ನೇಮಕ**ಪೂರ್ಣ ವಿವರ ಇಲ್ಲಿದೆ*
ಪ್ರಗತಿವಾಹಿನಿ ಸುದ್ದಿ/ ಬೆಂಗಳೂರು: ರಾಜ್ಯ ಸರ್ಕಾರದ ನಿಗಮ-ಮಂಡಳಿಗಳಿಗೆ 428 ಕಾಂಗ್ರೆಸ್ ಕಾರ್ಯಕರ್ತರನ್ನು ನಿರ್ದೇಶಕ, ಸದಸ್ಯರಾಗಿ ನೇಮಕ ಮಾಡಲಾಗಿದೆ. 1. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (CHESCO) ಮಹೇಶ್…
Read More »