ಬೆಳಗಾವಿ ನ್ಯೂಸ್
-
Latest
ಶ್ರೀಕೃಷ್ಣನ ವಿಗ್ರಹದ ಕೈ ತುಂಡಾಗಿದೆ ಚಿಕಿತ್ಸೆ ನೀಡಿ ಎಂದು ವೈದ್ಯರಿಗೆ ದುಂಬಾಲು ಬಿದ್ದ ಅರ್ಚಕ
ಶ್ರೀಕೃಷ್ಣನ ವಿಗ್ರಹ ಶುಚಿಗೊಳಿಸುವಾಗ ವಿಗ್ರಹದ ಕೈ ತುಂಡಾಗಿ ಹಾನಿಯಾಗಿದ್ದು, ತಕ್ಷಣ ಚಿಕಿತ್ಸೆ ನೀಡುವಂತೆ ಅರ್ಚಕರೊಬ್ಬರು ವಿಗ್ರಹ ಸಮೇತ ಆಸ್ಪತ್ರೆಗೆ ಧಾವಿಸಿಬಂದ ವಿಚಿತ್ರ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.
Read More » -
Latest
ಮತಾಂತರ ಮಾಡುವ ಅಗತ್ಯವಿಲ್ಲ; ಬದುಕುವ ರೀತಿ ಕಲಿಸಬೇಕಿದೆ: ಮೋಹನ್ ಭಾಗವತ್
ಮತಾಂತರ ಮಾಡುವ ಅಗತ್ಯವಿಲ್ಲ, ಆದರೆ ಬದುಕುವ ರೀತಿ ಕಲಿಸಿಕೊಡುವ ಅಗತ್ಯವಿದೆ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
Read More » -
Latest
ಭೀಕರ ಮಳೆ; ಮನೆ ಕಳೆದುಕೊಡವರಿಗೆ ಪರಿಹಾರ ಘೋಷಣೆ
ರಾಜ್ಯಾದ್ಯಂತ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಗಳು ನೀರುಪಾಲಾಗಿದ್ದು, ಮನೆ-ಮಠ ಕಳೆದುಕೊಂಡ ಜನರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ವರುಣಾರ್ಭಟಕ್ಕೆ ಜೀನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಈ ನಡುವೆ 50…
Read More » -
Latest
ವಿಧಾನಪರಿಷತ್: ಬಿಜೆಪಿ ಮೊದಲ ಪಟ್ಟಿ ಬಿಡುಗಡೆ -ಇಲ್ಲಿದೆ ಸಂಪೂರ್ಣ ಪಟ್ಟಿ
ಡಿಸೆಂಬರ್ 10ರಂದು ನಡೆಯಲಿರುವ ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
Read More » -
Latest
ಕಾಡಂಚಿನ ಆದಿವಾಸಿಗಳಿಗೆ ಕಿರಾಣಿ ಕಿಟ್ ವಿತರಣೆ
ಖಾನಾಪುರ ತಾಲೂಕಿನ ಹರಶಿನವಾಡಾ ಗ್ರಾಮದ ಆದಿವಾಸಿಗಳಿಗೆ ಗುರುವಾರಕಿರಾಣಿ ಸಾಮಗ್ರಿಗಳ ಕಿಟ್ ಒದಗಿಸಿಕೊಡುವ ಮೂಲಕ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಹೊಸ ಇತಿಹಾಸ ದಾಖಲಿಸಿದೆ.
Read More » -
Kannada News
ಬ್ರಾಹ್ಮಣರು ತಲವಾರ ಹಿಡಿಯಲೂ ಸಿದ್ಧ – ಅನಿಲ ಪೋತದಾರ
ಪೇಜಾವರ ಶ್ರೀಗಳು ಮಾನವ ಧರ್ಮ ಸ್ವೀಕಾರ ಮಾಡಿದವರು. ದಲಿತರಿರುವಲ್ಲಿಗೆ ಸ್ವತಃ ಹೋಗಿ ಪ್ರವಚನ ಮಾಡಿದ್ದಾರೆ. ದಲಿತರನ್ನು ಉದ್ಧಾರ ಮಾಡುವಲ್ಲಿ ಶ್ರಮಿಸಿದ್ದಾರೆ. ಇಂತಹ ವ್ಯಕ್ತಿಯ ವಿರುದ್ಧ ಮಾತನಾಡುವ ಹಂಸಲೇಖ…
Read More » -
Latest
ಕನ್ನಡವನ್ನು ಮರೆತರೆ ತಾಯಿಯನ್ನು ಮರೆತ ಹಾಗೆ : ಅಧ್ಯಕ್ಷೆ ಸುನಂದಎಮ್ಮಿ
ರಾಮಾಯಣ ಮಹಾಭಾರತದಂತ ಪುರಾತನ ಕಾಲದಿಂದಲೂ ಕನ್ನಡ ಇತ್ತು. ಕನ್ನಡವನ್ನು ಮರೆತರೆ ತಾಯಿಯನ್ನು ಮರೆತಾಗೆ. ನಾವು ನೀವು ಒಂದಾಗಿ ಬಾಳಬೇಕಾದರೆ ನಮಗೆ ಬೇಕಾಗಿರುವುದು ಕನ್ನಡ ಅವಶ್ಯಕ ಕನ್ನಡ ಜಾಗೃತಿ…
Read More » -
Latest
ದೇಶದ ಏಕತೆ, ಅಖಂಡತೆ ಮತ್ತು ಸಮಗ್ರತೆ ಕಾಪಾಡಲು ಸಂಕಲ್ಪ ಮಾಡೋಣ: ಮುಖ್ಯಮಂತ್ರಿಗಳ ಕರೆ
ದೇಶದ, ಏಕತೆ, ಅಖಂಡತೆ, ಸಮಗ್ರತೆ ನಮ್ಮ ಆದ್ಯತೆಯಾಗಿದ್ದು, ಇವುಗಳನ್ನು ಕಾಪಾಡಲು ಸಂಕಲ್ಪ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
Read More » -
Latest
ವರುಣಾರ್ಭಟಕ್ಕೆ ಕರುನಾಡು ತತ್ತರ; ಐವರು ಬಲಿ
ರಾಜ್ಯಾದ್ಯಂತ ಭಾರಿ ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ಥಗೊಂಡಿದ್ದು, ಇನ್ನೂ ನಾಲ್ಕು ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Read More » -
Latest
ಬರೋಬ್ಬರಿ 1,92,50,000 ರೂಪಾಯಿ ನಿಷೇಧಿತ ನೋಟುಗಳು ಪತ್ತೆ
1,92,50,000 ರೂಪಾಯಿ ನಿಷೇಧಿತ ನೋಟುಗಳನ್ನು ಸಾಗಾಟ ಮಾಡುತ್ತಿದ್ದ ಇನೋವಾ ಕಾರನ್ನು ಬರ್ಜೆ ಪೊಲೀಸರು ಮಂಗಳೂರಿನ ಲಾಲ್ ಬಾಗ್ ಬಳಿ ವಶಕ್ಕೆ ಪಡೆದಿದ್ದಾರೆ.
Read More »