ಬೆಳಗಾವಿ ಸುದ್ದಿ
-
Kannada News
ಬೆಳಗಾವಿ: ಸಾಲ ತೀರಿಸಲಾಗದೆ ವ್ಯಕ್ತಿ ಆತ್ಮಹತ್ಯೆ
ಬೆಳಗಾವಿ: ತಾಲೂಕಿನ ಅಂಬೇವಾಡಿಯ ವ್ಯಕ್ತಿಯೊಬ್ಬರು ಅತಿಯಾದ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
Read More » -
Latest
ಸುಶಾಂತ್ ಸಿಂಗ್ ಗಾಗಿ ಹಲವರಿಂದ ಡ್ರಗ್ಸ್ ಸಂಗ್ರಹಿಸಿದ್ದ ನಟಿ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ಬುಧವಾರ ಎನ್ ಡಿಪಿಎಸ್ ಕೋರ್ಟ್ ನಲ್ಲಿ ಕರಡು ಚಾರ್ಜ್ ಶೀಟ್ ಸಲ್ಲಿಸಿದೆ.
Read More » -
Kannada News
ಖಾನಾಪುರ: ತಂದೆ ಹುಟ್ಟುಹಬ್ಬದಂದು ಮಗ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ಖಾನಾಪುರ: ಮೊಬೈಲ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ಮಗನೊಬ್ಬ ತಂದೆಯ ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಶರಣಾಗುವ ಮೂಲಕ ಸಂಭ್ರಮದ ಮನೆಯನ್ನು ಶೋಕಕ್ಕೆ ತಳ್ಳಿದ್ದಾನೆ.
Read More » -
Kannada News
ವಿವಿಧೆಡೆ ದ್ವಿಚಕ್ರವಾಹನ ಕಳುವು; ಮೂಡಲಗಿ ಪೊಲೀಸರಿಂದ ಮೂವರು ಆರೋಪಿಗಳ ಬಂಧನ
ಮೂಡಲಗಿ: ವಿವಿಧೆಡೆ ದ್ವಿಚಕ್ರವಾಹನಗಳನ್ನು ಕಳುವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Read More » -
Kannada News
ಬಿಮ್ಸ್ ಆಸ್ಪತ್ರೆಯಲ್ಲಿ ಕಳ್ಳತನ ಮಾಡುತ್ತಿದ್ದ ಯುವಕ; ಕೈಚಳಕ ನಡೆಸುತ್ತಿದ್ದಾಗ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಿಬ್ಬಂದಿ, ಸಾರ್ವಜನಿಕರು
ಬೆಳಗಾವಿ: ಇಲ್ಲಿನ ಬಿಮ್ಸ್ ಆಸ್ಪತ್ರೆಯಲ್ಲಿ ಕಳ್ಳತನ ನಡೆಸುತ್ತಿದ್ದ ಯುವಕನನ್ನು ಅಲ್ಲಿನ ಸಿಬ್ಬಂದಿ ಹಾಗೂ ರೋಗಿಗಳ ಸಂಬಂಧಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Read More » -
Kannada News
ಬೆಳಗಾವಿ ಕ್ಯಾಂಪ್ ಪೊಲೀಸ್ರಿಂದ ಗಾಂಜಾ ಮಾರಾಟಗಾರರ ಮೇಲೆ ದಾಳಿ; ಇಬ್ಬರ ಬಂಧನ
ಬೆಳಗಾವಿ: ನಗರದ ಕಾಲೇಜು ರಸ್ತೆಯ ಹೋಟೆಲ್ ಒಂದರ ಬಳಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
Read More » -
Kannada News
ಗೋಕಾಕ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕ್ರೂಜರ್ ವಾಹನ ಬಡಿದು ಸಾವು
ಗೋಕಾಕ: ಮೂತ್ರ ವಿಸರ್ಜನೆ ಮುಗಿಸಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಕ್ರೂಜರ್ ವಾಹನ ಬಡಿದು ಮೃತಪಟ್ಟಿದ್ದಾರೆ.
Read More » -
Kannada News
ಸಂಕೇಶ್ವರ: ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಪಡಿತರ ಅಕ್ಕಿ ವಶ
ಬೆಳಗಾವಿ: ಅಕ್ರಮವಾಗಿ ಲಾರಿಯೊಂದರಲ್ಲಿ ಇಲ್ಲಿನ ಗಾಂಧಿನಗರದಿಂದ ಕೊಲ್ಲಾಪುರಕ್ಕೆ ಸಾಗಾಟ ಮಾಡಲಾಗುತ್ತಿದ್ದ 12 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಸಂಕೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Read More » -
Latest
ಪತ್ನಿಗೆ ಸುಳ್ಳುಹೇಳಿ ಪ್ರಿಯತಮೆ ಭೇಟಿಗೆ ಮಾಲ್ಡೀವ್ಸ್ ಗೆ ತೆರಳಿದ್ದ ಎಂಜಿನಿಯರ್ ಜೈಲುಪಾಲು; ಕಳ್ಳಾಟ ಮುಚ್ಚಿಡಲು ಪಾಸ್ ಪೋರ್ಟ್ ಪುಟಗಳನ್ನೇ ಹರಿದುಹಾಕಿದ !
ಮುಂಬೈ: ಪತ್ನಿಗೆ ಹೇಳದೇ ಪ್ರಿಯತಮೆ ಭೇಟಿ ಮಾಡಲು ಮಾಲ್ಡೀವ್ಸ್ ಗೆ ತೆರಳಿದ್ದ ಬಹುರಾಷ್ಟ್ರೀಯ ಕಂಪನಿಯ ಎಂಜಿನಿಯರ್ ಒಬ್ಬ ಜೈಲುಪಾಲಾಗಿದ್ದಾನೆ.
Read More » -
Kannada News
ಸಂಕೇಶ್ವರದಲ್ಲಿ ಹಣಕಾಸಿನ ಜಗಳ; ಬ್ಲೇಡ್ ನಿಂದ ಇಬ್ಬರ ಕತ್ತು ಕೊಯ್ದು ಹಲ್ಲೆ; ಆರೋಪಿ ಬಂಧನ
ಸಂಕೇಶ್ವರ: ಹಣಕಾಸಿನ ವಿಚಾರದಲ್ಲಿ ಜಗಳ ನಡೆದು ಇಬ್ಬರು ಯುವಕರ ಕತ್ತನ್ನು ಬ್ಲೇಡ್ ನಿಂದ ಕತ್ತರಿಸಿ ಯುವಕನೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
Read More »