ಪ್ರಗತಿವಾಹಿನಿ ನ್ಯೂಸ್
-
Kannada News
*ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ*: *4 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಮಳೆಯ ಅಬ್ಬರ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಮುಂದಿನ ಎರಡು ದಿನ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ…
Read More » -
Kannada News
*ಪ್ರಯಾಣಿಕ ರೈಲು ಹಾದುಹೋದ 45 ನಿಮಿಷಕ್ಕೆ ಭೀಕರ ಸ್ಫೋಟ*: *ಹಲವು ರೈಲುಗಳ ಸಂಚಾರ ರದ್ದು*
ಪ್ರಗತಿವಾಹಿನಿ ಸುದ್ದಿ: ಪ್ರಯಾಣಿಕ ರೈಲೊಂದು ಹಾದುಹೋದ ಕೆಲವೇ ನಿಮಿಷಗಳಲ್ಲಿ ರೈಲ್ವೆ ಹಳಿಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಹಳಿಗಳ ಕೆಳಗಿದ್ದ ಕಾಂಕ್ರೀಟ್ ಬ್ಲಾಕ್ಗಳು ನಾಶವಾಗಿದ್ದು, ಸುಮಾರು…
Read More » -
Film & Entertainment
*ನಟಿ ದಿಯಾ ಮಿರ್ಜಾ ವಿಡಿಯೋ ಅಳಿಸಿದ ಪಾಲಿಕೆಗೆ ಹೈಕೋರ್ಟ್ ಚಾಟಿ*:*ಮತ್ತೆ ಅಪ್ಲೋಡ್ ಮಾಡಲು ಆದೇಶ*
ಪ್ರಗತಿವಾಹಿನಿ ಸುದ್ದಿ: ಪರಿಸರ ಜಾಗೃತಿ ಮೂಡಿಸುವುದಕ್ಕೂ ರಾಜಕೀಯ ಮತ್ತು ಧಾರ್ಮಿಕ ಬಣ್ಣ ಬಳಿಯುವ ಪ್ರಯತ್ನ ನಡೆದಿದೆಯೇ? ಬಾಲಿವುಡ್ ನಟಿ ದಿಯಾ ಮಿರ್ಜಾ ಅವರ ಪಟಾಕಿ ರಹಿತ ದೀಪಾವಳಿ…
Read More » -
Kannada News
*ವಿಜಯಪುರ ಜನರ ಬಹುದಿನಗಳ ಕನಸು ನನಸು*: *ಡಿಸೆಂಬರ್ನಿಂದ ವಿಮಾನ ಸೇವೆ ಆರಂಭ*
ಪ್ರಗತಿವಾಹಿನಿ ಸುದ್ದಿ: ವಿಜಯಪುರದ ಜನರ ಬಹುದಿನಗಳ ನಿರೀಕ್ಷೆ ಕೊನೆಗೂ ನನಸಾಗುವ ಹಂತಕ್ಕೆ ಬಂದಿದೆ. ವಿಮಾನ ನಿಲ್ದಾಣ ಸಿದ್ಧವಾಗಿ ಹಲವು ತಿಂಗಳು ಕಳೆದಿದ್ದರೂ ವಿಮಾನ ಹಾರಾಟ ಆರಂಭವಾಗಿರಲಿಲ್ಲ. ಇದೀಗ…
Read More » -
Kannada News
*ಚಿರತೆ ದಾಳಿಗೆ ರೈತ ಬಲಿ*: *ಮಧ್ಯರಾತ್ರಿ ಮನೆಯ ಬಳಿಯೇ ಭೀಕರ ದುರಂತ*
ಪ್ರಗತಿವಾಹಿನಿ ಸುದ್ದಿ: ಮಧ್ಯರಾತ್ರಿ ಎಲ್ಲರೂ ನಿದ್ರೆಯಲ್ಲಿದ್ದಾಗ ಮನೆಯ ಸಮೀಪವೇ ಭೀಕರ ದುರಂತ ಸಂಭವಿಸಿದೆ. ಏಕಾಏಕಿ ದಾಳಿ ನಡೆಸಿದ ಚಿರತೆ, 65 ವರ್ಷದ ರೈತನ ಜೀವವನ್ನೇ ಬಲಿ ಪಡೆದಿದೆ.…
Read More » -
Belgaum News
*ನಾಳೆಯೊಳಗೆ ಕಬ್ಬಿನ ದರ ವಿವಾದಕ್ಕೆ ತೆರೆ ಎಳೆಯುವ ಭರವಸೆ: ಸತೀಶ್ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬಿನ ದರ ನಿಗದಿ ವಿಚಾರವಾಗಿ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ಮುಂದುವರಿದಿರುವ ಬಿಕ್ಕಟ್ಟಿಗೆ ನಾಳೆಯೊಳಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು…
Read More » -
Belagavi News
*ಪಿಂಚಣಿದಾರರಿಗೆ ಸಿಹಿಸುದ್ದಿ: ಮನೆ ಬಾಗಿಲಿಗೇ ಬರಲಿದೆ ಡಿಜಿಟಲ್ ಜೀವನ್ ಪ್ರಮಾಣಪತ್ರ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಪಿಂಚಣಿದಾರರು, ಸೈನಿಕ ಪಿಂಚಣಿದಾರರು ಮತ್ತು ಇಪಿಎಫ್ಒ ಪಿಂಚಣಿದಾರರಿಗೆ ಅಂಚೆ ಇಲಾಖೆ ಮಹತ್ವದ ಸೌಲಭ್ಯ ಒದಗಿಸಿದೆ. ಇನ್ಮುಂದೆ ವಾರ್ಷಿಕ…
Read More » -
Belagavi News
*ಬೆಳಗಾವಿಯಲ್ಲಿ ನ. 6ರಂದು ಖಾಸಗಿ ಕಂಪನಿಗಳಿಂದ ನೇರ ಸಂದರ್ಶನ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸಹಯೋಗ ಮಲ್ಟಿಸ್ಟೇಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 6ರಂದು ಖಾಸಗಿ…
Read More » -
Belagavi News
*ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಕೆಎಲ್ಇ ಸಂಸ್ಥೆಗೆ ದ್ವಿತೀಯ ಬಹುಮಾನ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೈಸೂರು ದಸರಾ 2026ರ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಯಲ್ಲಿ ಬೆಳಗಾವಿಯ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ (ಕೆಎಲ್ಇ) ತನ್ನ ಸಾಧನೆಯ ಮೂಲಕ ರಾಜ್ಯದ ಗಮನ…
Read More » -
Education
*ಹಿರಿಯ ಶಿಕ್ಷಣ ತಜ್ಞೆ ಡಾ. ಮೀನಲ್ ನಾರ್ವೇಕರ ನಿಧನ*
ಪ್ರಗತಿವಾಹಿನಿ ಸುದ್ದಿ: ಅಂಕೋಲಾ: ಕೆಎಲ್ಇ ಸಂಸ್ಥೆಗಳ ಶಿಕ್ಷಣ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದ ಹಿರಿಯ ಶಿಕ್ಷಣ ತಜ್ಞೆ ಹಾಗೂ ಸಮರ್ಥ ಆಡಳಿತಗಾರ್ತಿ ಡಾ.…
Read More »