ಬೆಳಗಾವಿ ನ್ಯೂಸ್
-
Latest
ಬಿಜೆಪಿ ಶಾಸಕರನ್ನು ಸಂಪರ್ಕಿಸಿದ ಡಿಕೆಶಿ; ವಿಪಕ್ಷಗಳ ಬಗ್ಗೆ ಕೇಸರಿ ಮುಖಂಡರಿಗೆ ಬಿಎಸ್ ವೈ ಎಚ್ಚರಿಕೆ ಪಾಠ
ಪ್ರತಿಪಕ್ಷಗಳನ್ನು ಅಷ್ಟು ಹಗುರವಾಗಿ ಪರಿಗಣಿಸುವುದು ಬೇಡ. ನಾವು ಯಾವುದೋ ಭ್ರಮೆಯಲ್ಲಿ ಇರಬಾರದು ಎಂದು ಬಿಜೆಪಿ ಮುಖಂಡರಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ.
Read More » -
Latest
ಬಿಜೆಪಿ ಕಾರ್ಯಕಾರಿಣಿಯಲ್ಲಿ ಬೊಮ್ಮಾಯಿ ವಾಗ್ದಾಳಿ
ಕಾಂಗ್ರೆಸ್ ಗೆ ವೈಚಾರಿಕತೆ, ಸಿದ್ಧಾಂತ, ದೇಶದ ಬಗ್ಗೆ ನಿಖರ ನಿರ್ಣಯಗಳಾಗಲಿ ಇಲ್ಲ, ತೋರಿಕೆಗಾಗಿ ಗಾಂಧಿ ಸಿದ್ಧಾಂತ ಇಟ್ಟುಕೊಂಡರು. ಅದಕ್ಕಾಗಿಯೇ ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ನ್ನು ವಿಸರ್ಜಿಸಲು ಹೇಳಿದ್ದರು…
Read More » -
Kannada News
ಬೆಳಗಾವಿಯಲ್ಲಿ 4 ತಿಂಗಳ ಗರ್ಭಿಣಿ ಆತ್ಮಹತ್ಯೆ ಪ್ರಕರಣ; ಗಂಡನ ಕರಾಳ ಮುಖ ಬಯಲು
4 ತಿಂಗಳ ಗರ್ಭಿಣಿ ಆತ್ಮಹತ್ಯೆ ಪ್ರಕರಣದ ಹಿಂದೆ ಗಂಡನ ಕರಾಳ ಮುಖದ ಕೈವಾಡವಿರುವ ಬಗ್ಗೆ ರಹಸ್ಯ ಬಯಲಾಗಿದೆ.
Read More » -
Latest
ರೇವ್ ಪಾರ್ಟಿ; ವಿದ್ಯಾರ್ಥಿಗಳು ಸೇರಿ 14 ಜನರ ಬಂಧನ
ರಾಜಧಾನಿ ಬೆಂಗಳೂರಿನ ಹೊರವಲಯದ ಆನೇಕಲ್ ನಲ್ಲಿ ತಡರಾತ್ರಿ ರೇವ್ ಪಾರ್ಟಿ ನಡೆದಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಸೇರಿದಂತೆ 14…
Read More » -
Latest
ಕ್ಯಾಬ್ ಚಾಲಕನೊಂದಿಗೆ ಅಶ್ಲೀಲವಾಗಿ ವರ್ತನೆ, ವಿಕೃತಿ ಮೆರೆದ ಯುವತಿಯರು
ರಾಜಧಾನಿ ಬೆಂಗಳೂರಿನಲ್ಲಿ ನೈಜಿರಿಯನ್ ಪ್ರಜೆಗಳ ಕಿರಿಕ್ ಬೆನ್ನಲ್ಲೇ ಇದೀಗ ಉಗಾಂಡಾ ಯುವತಿಯರ ಪುಂಡಾಟ ಮಿತಿ ಮೀರಿದ್ದು, ಕ್ಯಾಬ್ ಚಾಲಕನ ಜೊತೆ ಅಶ್ಲೀಲವಾಗಿ ವರ್ತಿಸಿ ಚಪ್ಪಲಿಯಿಂದ ಥಳಿಸಿದ ಆರೋಪ…
Read More » -
Latest
ಭೀಕರ ರಸ್ತೆ ಅಪಘಾತ; ಮಗು ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ
ಬೈಕ್ ಹಾಗೂ ಗೂಡ್ಸ್ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ…
Read More » -
Latest
ರಾಜ್ಯಸಭೆಗೆ ಭಾಸ್ಕರ್ ರಾವ್ ಸ್ಪರ್ಧೆ?
ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ಭಾಸ್ಕರ್ ರಾವ್ ತಮ್ಮ ಸೇವೆಗೆ ಏಕಾಏಕಿ ರಾಜೀನಾಮೆ ಸಲ್ಲಿಸಿ ಇದೀಗ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
Read More » -
Latest
ಉದುರುತ್ತಿವೆ ‘ದಳ’ಗಳು; ಜೆಡಿಎಸ್ ಗೆ ರಾಜೀನಾಮೆ ಘೋಷಿಸಿದ ಮತ್ತೋರ್ವ ಶಾಸಕ
ಹಿರಿಯ ಶಾಸಕ ಜಿ.ಟಿ.ದೇವೇಗೌಡರ ಬಳಿಕ ಜೆಡಿಎಸ್ ನ ಒಂದೊಂದೇ ಶಾಸಕರು ರಾಜೀನಾಮೆ ಹಾದಿ ಹಿಡಿದಿದ್ದು, ಕಾಂಗ್ರೆಸ್ ಸೇರ್ಪಡೆಯಾಗಲು ಮುಂದಾಗಿದ್ದಾರೆ. ಶಾಸಕ ಶ್ರೀನಿವಾಸಗೌಡ ಇದೀಗ ಜೆಡಿಎಸ್ ಗೆ ಗುಡ್…
Read More » -
Latest
ಸಿಎಂ ಬೊಮ್ಮಾಯಿಗೆ ಅರುಣ್ ಸಿಂಗ್ ಫುಲ್ ಮಾರ್ಕ್ಸ್; ಬಿಎಸ್ ವೈ ಪ್ರವಾಸಕ್ಕೂ ಗ್ರೀನ್ ಸಿಗ್ನಲ್
ಸಿಎಂ ಬಸವರಾಜ್ ಬೊಮ್ಮಾಯಿ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬೊಮ್ಮಾಯಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.
Read More » -
Latest
ಮಕ್ಕಳಲ್ಲಿ ಹೆಚ್ಚುತ್ತಿದೆ ವೈರಲ್ ಫೀವರ್, ನ್ಯೂಮೋನಿಯಾ; ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಪರದಾಟ
ಕೊರೊನಾ ಮೂರನೇ ಅಲೆ ಭೀತಿ ನಡುವೆ ಮಕ್ಕಳಲ್ಲಿ ವೈರಲ್ ಜ್ವರ ಹಾಗೂ ನ್ಯೂಮೋನಿಯಾ ಸಮಸ್ಯೆಗಳು ಹೆಚ್ಚುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.
Read More »