Latest

ಯಶೋಧಾ ವಂಟಗೋಡಿ ಬೆಳಗಾವಿ ಡಿಸಿಪಿಯಾಗಿ ಅಧಿಕಾರ ಸ್ವೀಕಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಮಹಾನಗರ ಟ್ರಾಫಿಕ್ ಮತ್ತು ಕ್ರೈಮ್ ಡಿಸಿಪಿಯಾಗಿ ಯಶೋಧಾ ವಂಟಗೋಡಿ ಅಧಿಕಾರ ಸ್ವೀಕರಿಸಿದ್ದಾರೆ.

Home add -Advt

ಮಹಾನಿಂಗ ನಂದಗಾವಿ ಅವರು ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಯಶೋಧಾ ಅಧಿಕಾರ ಸ್ವೀಕರಿಸಿದರು.

Related Articles

Back to top button