Ashada Ekadashi
- 
	
			Latest  *ಆಷಾಢ ಏಕಾದಶಿ …. ಏನಿದರ ಮಹತ್ವ..?*ಆದ್ಯಾತ್ಮ, ವಿಜ್ಞಾನದ ಮಧ್ಯದ ಅನುಸಂಧಾನ ..! ಶ್ರೀನಾಥ್ ಜೋಶಿ ಸಿದ್ದರ್ ಈ ಏಕಾದಶಿ ದಿನವನ್ನು ಪ್ರಥಮ ಏಕಾದಶಿ, ಶಯನಿ ಏಕಾದಶಿ ವಾರ್ಕರಿ ಏಕಾದಶಿ ಎಂದು ಶ್ರದ್ಧಾ ಭಕ್ತಿಯಿಂದ… Read More »
- 
	
			Latest
	ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಏರುಪೇರುಇಲ್ಲಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮಿಗಳ ಆರೋಗ್ಯದಲ್ಲಿ ಏರು ಪೇರು ಉಂಟಾಗಿದ್ದು, ಇಂದು ಬೆಳಗಿನ ಜಾವ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. Read More »
- 
	
			Latest
	ಗಾಯತ್ರಿ ಸಭಾ ಭವನಕ್ಕೆ ಪೇಜಾವರ ಶ್ರೀಗಳವರ ಭೇಟಿಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಅನಗೋಳ ಉಪನಗರದಲ್ಲಿ ಬೆಳಗಾವಿ ಜಿಲ್ಲಾ ಅಖಿಲ ಬ್ರಾಹ್ಮಣ ಸಮಾಜದ ವತಿಯಿಂದ ನಿರ್ಮಿಸುತ್ತಿರುವ ಗಾಯತ್ರಿ ಸಭಾ ಭವನಕ್ಕೆ… Read More »
- 
	
			Latest
	ರಾಮಾಯಣ ಕುರಿತಂತೆ ಡಾ.ಭೈರಪ್ಪ ಚರ್ಚೆಗೆ ಬರಲಿ -ಪೇಜಾವರ ಶ್ರೀಹರಿದಾಸ ಹಬ್ಬ ಸಮಾರೋಪ ಸಮಾರಂಭದಲ್ಲಿ ಶ್ರೀ ವಿಶ್ವೇಶತೀರ್ಥರು ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಮಾಯಣದಲ್ಲಿ ಶ್ರೀರಾಮಚಂದ್ರ ಜಾತ್ಯಾತೀತ ಮನುಷ್ಯ. ಒಳ್ಳೆಯ ಕೆಲಸಗಳಿಗೆ ರಾಮನ ಅನುಗ್ರಹ ಯಾವಾಗಲೂ ಇದ್ದೇ ಇತ್ತು.… Read More »
- 
	
			Latest
	ಶಾಸ್ತ್ರಸಾಹಿತ್ಯ ದಾಸ ಸಾಹಿತ್ಯ ಎರಡೂ ಒಂದೆ -ಪೇಜಾವರ ಶ್ರೀಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಸೂರ್ಯನ ಕಿರಣ ಹಾಗೂ ಚಂದ್ರನ ಕಿರಣ ಎರಡೂ ಒಂದೇ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಅದರಂತೆ ಶಾಸ್ತ್ರಸಾಹಿತ್ಯ ಹಾಗೂ ದಾಸಸಾಹಿತ್ಯ ಎರಡೂ ಒಂದೇ.… Read More »
- 
	
			Latest
	ಭಕ್ತಿಯ ಸರಳ ಮಾರ್ಗವನ್ನು ದಾಸರು ತೋರಿಸಿಕೊಟ್ಟರು -ಪೇಜಾವರ ಶ್ರೀಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಗಿಡದಲ್ಲಿರುವ ನೂರು ಕಾಗೆಗಳನ್ನು ಹಾರಿಸಲು ಒಂದೇ ಒಂದು ಕಲ್ಲು ಸಾಕು. ಅದರಂತೆ ಭಕ್ತಿಯಿಂದ ಹೇಳುವ ಒಂದೇ ಒಂದು ನಾಮಸ್ಮರಣೆ ನೂರಾರು ಪಾಪಗಳನ್ನು ಕಳೆಯುತ್ತದೆ.… Read More »
- 
	
			Latest
	ಪೇಜಾವರ ಶ್ರೀಗಳಿಂದ ಬೆಳಗಾವಿಯಲ್ಲಿ ಶ್ರೀರಾಮನವಮಿ ಉತ್ಸವಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಹರಿದಾಸ ಸೇವಾ ಸಮಿತಿಯವರು ಏ.೧೨ ರಿಂದ ೧೪ ರವರೆಗೆ ಮೂರು ದಿನಗಳ ಹರಿದಾಸ ಹಬ್ಬ ಕಾರ್ಯಕ್ರಮ ಆಯೋಜಿಸಿದ್ದು, ನಾಡಿನ ಹಿರಿಯ ಸನ್ಯಾಸಿ ಪೇಜಾವರ… Read More »
 
					 
				 
					