attack
-
Kannada News
ರಾಜ್ಯ ರಾಜಕಾರಣಕ್ಕೆ ಮತ್ತೆ ಬೆಳಗಾವಿ ಡಬಲ್ ಶಾಕ್
ಉಪಚುನಾವಣೆ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಜಿಲ್ಲೆಯ ಪ್ರವಾಸದಲ್ಲಿರುವ ಸಂದರ್ಭದಲ್ಲೇ ಎರಡು ಮಹತ್ವದ ಬೆಳವಣಿಗೆಗಳು ನಡೆದಿದ್ದು, ಚುನಾವಣೆ ಬಳಿಕ ಏನಾಗಬಹುದು ಎನ್ನುವುದನ್ನು ಊಹಿಸಲು ಅಸಾಧ್ಯವಾದದ್ದೇನಲ್ಲ.
Read More » -
Kannada News
ರಮೇಶ್, ಬಾಲಚಂದ್ರರನ್ನು ಹಾಡಿ ಹೊಗಳಿದ ಯಡಿಯೂರಪ್ಪ
ಗೋಕಾಕದಲ್ಲಿ ಬಿಜೆಪಿ ಅಭ್ಯರ್ಥಿ ಪರ ಬೃಹತ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ - ರಮೇಶ ಜಾರಕಿಹೊಳಿ ಅವರ ಋಣ ತೀರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.
Read More » -
Kannada News
’ಏಕೀಕರಣೋತ್ತರ ಕರ್ನಾಟಕ’ ಕುರಿತ ವಿಚಾರ ಸಂಕಿರಣ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ಥಾಪನೆಯಾಗಿ ಹತ್ತು ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷವನ್ನು ವಿಶ್ವವಿದ್ಯಾಲಯವು ದಶಮಾನೋತ್ಸವದ ಸಂಭ್ರಮದ ವರ್ಷವನ್ನಾಗಿ ಆಚರಿಸುತ್ತಿದೆ.
Read More » -
Kannada News
ನಾನು ಎಂಎಲ್ಸಿ ಇದ್ದಾಗ ಬಿಟ್ಟ 2 ಬಸ್ ಗಳೇ ಇಂದೂ ಓಡಾಡುತ್ತಿವೆ -ಸತೀಶ್
ನಮ್ಮ ಸ್ಥಳಿಯ ಸಮಸ್ಯೆಗಳೆಂದರೆ ಮಾವ, ಅಳಿಯ ಮತ್ತು ಅವರ ತಂಡ. ಇವರನ್ನು ಓಡಿಸಿದಾಗ ಮಾತ್ರ ಗೋಕಾಕ ಕ್ಷೇತ್ರ ಅಭಿವೃದ್ಧಿಗೊಳ್ಳುತ್ತದೆ. -ಲಖನ್ ಜಾರಕಿಹೊಳಿ
Read More » -
Kannada News
ಬೆಳಗಾವಿ ಜಿಲ್ಲೆಯಿಂದ ಐವರು ಸಚಿವರು -ಯಡಿಯೂರಪ್ಪ ಘೋಷಣೆ
ಯಡಿಯೂರಪ್ಪ ಮಾತು ನಿಜವಾದರೆ ಇನ್ನು 15 ದಿನದಲ್ಲಿ ಬೆಳಗಾವಿ ಜಿಲ್ಲೆಯಿಂದ ಒಟ್ಟೂ ಐವರಿಗೆ ಸಚಿವಸ್ಥಾನ ಒಲಿದು ಬರಲಿದೆ. Yeddyurappa announces five ministers from Belgaum district
Read More » -
Kannada News
ಸಮ್ಮಿಶ್ರ ಸರಕಾರ ಉರುಳಿಸಿದ ರಮೇಶ ಜಾರಕಿಹೊಳಿ ಮತ್ತೊಂದು ಬಾಂಬ್
ನನ್ನೊಂದಿಗೆ ೧೭ ಜನ ಮಾತ್ರ ಅನರ್ಹ ಶಾಸಕರಿಲ್ಲ. ೩೫ ಶಾಸಕರು ನನ್ನೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ. ಇದೇ ದುರಹಂಕಾರ ಮುಂದುವರಿದರೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವನ್ನೇ ಖಾಲಿ ಮಾಡಿಸುತ್ತೇನೆ.
Read More » -
Latest
ಅಬ್ಬಾ, ರಾತ್ರೋರಾತ್ರಿ ಏನೆಲ್ಲ ನಡೆಯಿತು!
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮ್ಯಾಜಿಕ್ ಇಡೀ ದೇಶವನ್ನೇ ಶಾಕ್ ನಲ್ಲಿ ಬೀಳಿಸಿದೆ.
Read More » -
Latest
ದೇಶದ ಇತಿಹಾಸದಲ್ಲೇ ಬಿಗ್ ಡ್ರಾಮಾ: ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್ ಸಿಪಿ ಸರಕಾರ
ರಾತ್ರೋರಾತ್ರಿ ನಡೆದ ರಾಜಕೀಯ ಬೆಳವಣಿಗೆ ನಂತರ ಇಂದು ಬೆಳಗ್ಗೆ 7 ಗಂಟೆಗೆ ಬಿಜೆಪಿ -ಎನ್ ಸಿಪಿ ಸರಕಾರ ಅಸ್ಥಿತ್ವಕ್ಕೆ ಬಂದಿದೆ. ಇದರಿಂದಾಗಿ ಸರಕಾರ ರಚಿಸುವ ಹುನ್ನಾರದಲ್ಲಿದ್ದ ಶಿವಸೇನೆಗೆ…
Read More » -
Kannada News
ನ.23ರಂದು ಸತ್ಯಸಾಯಿ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮ
ಸತ್ಯಸಾಯಿಬಾಬಾ ಅವರ 94ನೇ ಜನ್ಮ ದಿನದ ನಿಮಿತ್ತ ಬಿ.ಕೆ.ಕಂಗ್ರಾಳಿಯಲ್ಲಿರುವ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ನ.23ರಂದು ವಿವಿಧ ಕಾರ್ಯಕ್ರಮ ನಡೆಯಲಿದೆ.
Read More » -
Kannada News
ಬೆಳಗಾವಿಯಲ್ಲೊಂದು ಹನಿಟ್ರ್ಯಾಪ್ ಗ್ಯಾಂಗ್ ಅಂದರ್
ಇಲ್ಲಿಯ ಸಿಸಿಬಿ ಮತ್ತು ಮಾರ್ಕೆಟ್ ಠಾಣೆ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಹನಿಟ್ರ್ಯಾಪ್ ಮೂಲಕ ದರೋಡೆಗೆ ಯತ್ನಿಸಿದ್ದ 7 ಜನ ಖದೀಮರು ಸಿಕ್ಕಿಬಿದ್ದಿದ್ದಾರೆ.
Read More »