Basavaraj Bommai
-
Kannada News
ಯುವ ಜನತೆ ಜಾಗ್ರತರಾದರೆ ಮಾತ್ರ ವ್ಯವಸ್ಥೆ ಸುಧಾರಿಸಲು ಸಾಧ್ಯ – ಚನ್ನರಾಜ ಹಟ್ಟಿಹೊಳಿ
ಕಳೆದ 3 ವರ್ಷದಿಂದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯನ್ನು ಕಾಣುತ್ತಿದ್ದೇವೆ. ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತರುತ್ತಿದ್ದಾರೆ.
Read More » -
Kannada News
ಐಎಂಎ ನೂತನ ಪದಾಧಿಕಾರಿಗಳ ಪದಗ್ರಹಣ
ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಬೆಳಗಾವಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತಿಚಿಗೆ ನಡೆಯಿತು.
Read More » -
Kannada News
ಸವದತ್ತಿ ಪುರಸಭೆಗೆ ಅವಿರೋಧ ಆಯ್ಕೆ
ಶಾಸಕ ಆನಂದ ಮಾಮನಿ ಪುರಸಭೆಗೆ ತೆರಳಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.
Read More » -
Kannada News
ಭಯದಿಂದ ಬದುಕುವ ಅಗತ್ಯವಿಲ್ಲ, ಎಚ್ಚರದಿಂದ ಬದುಕಬೇಕು – ಲಕ್ಷ್ಮಿ ಹೆಬ್ಬಾಳಕರ್
ಕೊರೋನಾದಂತಹ ಮಹಾಮಾರಿ ನಮ್ಮ ಬದುಕನ್ನೇ ಅಲ್ಲಾಡಿಸುವಂತಹ ಇಂದಿನ ಸ್ಥಿತಿಯಲ್ಲಿ ನಾವು ಜೀವನ ಶೈಲಿಯನ್ನೇ ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ. ಧಾರ್ಮಿಕ ಶೃದ್ಧೆಯ ಜೊತೆಗೆ ಯೋಗ, ಉತ್ತಮ ಆಹಾರ ಪದ್ಧತಿಗಳನ್ನು ಬೆಳೆಸಿಕೊಳ್ಳಬೇಕಿದೆ…
Read More » -
Kannada News
ಆಸ್ತಿಗಾಗಿ ಮಗನನ್ನೇ ಜಜ್ಜಿ ಕೊಂದ 80 ವರ್ಷದ ಅಪ್ಪ
ಸಮೀಪದ ಖನದಾಳ ಗ್ರಾಮದ ತೋಟದ ಮನೆಯಲ್ಲಿ ಕಲ್ಲಿನಿಂದ ಎತ್ತಿಹಾಕಿ ಕೊಲೆ ಮಾಡಿದ ಘಟನೆ ಬುಧವಾರ ಬೆಳಗಿನ ಜಾವ ಹಾರೂಗೇರಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
Read More » -
Kannada News
ಬೆಳಗಾವಿಯಲ್ಲೂ ಕಾಂಗ್ರೆಸ್ ಪ್ರತಿಭಟನೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮನೆಯ ಮೇಲೆ ಸಿಬಿಐ ದಾಳಿ ನಡೆಸಿರುವುದನ್ನು ವಿರೋಧಿಸಿ ಕಾಗ್ರೆಸ್ ಕಾರ್ಯಕರ್ತರು ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
Read More » -
Kannada News
ಮೊಮ್ಮಗನ ಸ್ನೇಹಿತನಿಂದಲೇ ಅಜ್ಜನ ಮರ್ಡರ್
ತನ್ನ ಮೊಮ್ಮಗನ ಜೊತೆ ಜಳಗವಾಡಿದ್ದೇಕೆ ಎಂದು ಪ್ರಶ್ನಿಸಲು ಹೋಗಿದ್ದ ಅಜ್ಜನ ಮೇಲೆ ಮೊಮ್ಮಗನ ಸ್ನೇಹಿತ ಹಲ್ಲೆ ನಡೆಸಿದ ಪರಿಣಾಮ ಅಜ್ಜ ಮೃತಪಟ್ಟ ಘಟನೆ ತಾಲ್ಲೂಕಿನ ಲಕ್ಕೇಬೈಲ ಗ್ರಾಮದಲ್ಲಿ…
Read More » -
Kannada News
-
Kannada News
ಕ್ರಾಂತಿನಗರ ನಾಗರೀಕರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿದ ಲಕ್ಷ್ಮಿ ಹೆಬ್ಬಾಳಕರ್
ಯುವಕರು ಮುಂದಾಗಿ ವಿವಿಧ ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಯುವಜನಾಂಗ ದಾರಿ ತಪ್ಪದಂತೆ ಗಮನಹರಿಸಬೇಕು ಎಂದು ಕರೆನೀಡಿದರು.
Read More » -
Kannada News
ಯುವತಿಯರಿಬ್ಬರ ಮರ್ಡರ್ ಪ್ರಕರಣ ಭೇದಿಸಿದ ಪೊಲೀಸರು
ನಗರದ ಹೊರವಲಯದಲ್ಲಿರುವ ಮಚ್ಛೆ ಗ್ರಾಮದಲ್ಲಿ ಇಬ್ಬರು ವಿವಾಹಿತ ಯುವತಿಯರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮಹಿಳೆ ಸೇರಿ ಐವರನ್ನು ಬಂಧಿಸಿದ್ದಾರೆ.
Read More »