Congress candidate
-
Kannada News
ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಗೆ ಅತ್ಯಧಿಕ ಮತಗಳ ಮುನ್ನಡೆ : ಬಾಲಚಂದ್ರ ಜಾರಕಿಹೊಳಿ
ಮೋದಿ ಅವರ ದೂರದೃಷ್ಟಿ ನಾಯಕತ್ವದಿಂದ ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ.
Read More » -
Latest
ಪ್ರಿ-ವೆಡ್ದಿಂಗ್ ಫೋಟೋಶೂಟ್ ವೇಳೆ ತೆಪ್ಪ ದುರಂತ : ವಧು, ವರ ಸಾವು
ಪ್ರಿ-ವೆಡ್ಡಿಂಗ್ ಫೋಟೋಶೂಟ್ ಗೆ ತೆಪ್ಪದ ಮೇಲೆ ನಿಂತಿದ್ದ ವಧು-ವರರಿಬ್ಬರೂ ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ತಲಕಾಡು ಬಲಿ ನಡೆದಿದೆ.
Read More » -
Latest
ಸೆಲ್ಫಿ ತಂದ ಆಪತ್ತು; ಪಿಸ್ತೂಲಿನಿಂದ ಹಾರಿದ ಗುಂಡು
ಸೆಲ್ಫಿ ಹುಚ್ಚು ಏನೆಲ್ಲ ಅನಾಹುತಗಳನ್ನು ತಂದೊಡ್ಡುತ್ತೆ ನೋಡಿ. ಯುವಕನೊಬ್ಬ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಪಿಸ್ತೂಲಿನಿಂದ ಆಕಸ್ಮಿಕವಾಗಿ ಹಾರಿದ ಗುಂಡುಗೆ ಆತನೇ ಬಲಿಯಾಗಿರುವ ಘಟನೆ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ.
Read More » -
Latest
ಡ್ರಗ್ಸ್ ಕೇಸ್; ಕಾಂಗ್ರೆಸ್ ನಾಯಕ, ಮಾಜಿ ಸಚಿವರ ಪುತ್ರ ಅರೆಸ್ಟ್
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್ ಕುಮಾರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Read More » -
Kannada News
ಡಿಸಿಸಿ ಬ್ಯಾಂಕ್: ಅಂಜಲಿ ಬೆಂಬಲಿಸಿ 2 ಸ್ಥಾನ ಕಳೆದುಕೊಂಡ್ರಾ ಕತ್ತಿ ಬ್ರದರ್ಸ್?
ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ರಾಜಕೀಯ ಇನ್ನೂ ಮುಗಿದಿಲ್ಲ, ನಿಜವಾದ ರಾಜಕಾರಣ ಇನ್ನು ಆರಂಭವಾಗಲಿದೆ. Picture Abhi baki hai ಅಂದ ಹಾಗೆ.
Read More » -
Latest
ಡ್ರಗ್ಸ್ ಪ್ರಕರಣ; ಬಾಲಿವುಡ್ ಖ್ಯಾತ ನಟನ ಮನೆ ಮೇಲೆ ಎನ್ ಸಿಬಿ ದಾಳಿ
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ನಿವಾಸದ ಮೇಲೆ ಎನ್ ಸಿಬಿ ದಾಳಿ ನಡೆಸಿದೆ.
Read More » -
Latest
ರಾಷ್ಟ್ರ ರಾಜಧಾನಿಯಲ್ಲೂ ಪಟಾಕಿ ನಿಷೇಧ
ಈ ಬಾರಿ ದೀಪಾವಳಿ ಹಬ್ಬದಲ್ಲಿ ರಾಷ್ಟ್ರ ರಾಜಧಾನಿಯಲ್ಲಿಯೂ ಪಟಾಕಿ ಬ್ಯಾನ್ ಮಾಡಲಾಗಿದ್ದು, ನ.30ರವರೆಗೆ ದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿ ಹಸಿರು ನ್ಯಾಯಮಂಡಳಿ ಆದೇಶ ನೀಡಿದೆ.
Read More » -
Latest
ಮೆಗಾಸ್ಟಾರ್ ಗೆ ಕೊರೊನಾ ಸೋಂಕು
ಮೆಗಾಸ್ಟಾರ್ ಚಿರಂಜೀವಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆದರೆ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ.
Read More » -
Latest
ಪ್ರತಿ ತಿಂಗಳು ಪತ್ನಿಗೆ 1.5 ಲಕ್ಷ ನೀಡಬೇಕು; ಉದ್ಯಮಿ ಪತಿಗೆ ಕೋರ್ಟ್ ಆದೇಶ
ದಾಂಪತ್ಯ ಜೀವನದ ಕಲಹದಿಂದ ಪತಿಯಿಂದ ದೂರವಾದ ಉದ್ಯಮಿ ಪತ್ನಿಗೆ ಇದೀಗ ಕೋರ್ಟ್ ಪ್ರತಿ ತಿಂಗಳು 1.5 ಲಕ್ಷ ರೂ ನೀಡುವಂತೆ ಸೂಚನೆ ನೀಡಿದೆ.
Read More » -
Latest
ಅಕ್ರಮ ಚಿನ್ನ ಸಾಗಾಟಕ್ಕಾಗಿ ಆರೋಪಿಗಳು ಮಾಡಿದ ಪ್ಲಾನ್ ನೋಡಿ…
ಅಕ್ರಮವಾಗಿ ಚಿನ್ನ ಸಾಗಿಸಲು ಮಾಸ್ಟರ್ ಪ್ಲಾನ್ ಮಾಡಿಯೂ ಮೂವರು ಆರೋಪಿಗಳು ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
Read More »