Congress candidate
-
Kannada News
ಬಟ್ಟ ಬಯಲು!!
ಬೈಲಹೊಂಗಲದಿಂದ ಬೆಳಗಾವಿಗೆ ಬರುವ ಮಾರ್ಗದಲ್ಲಿ, ಬೈಲಹೊಂಗಲದ ಮಾರ್ಕೆಟ್ ಸ್ಟಾಪ್ ದಾಟಿದ ನಂತರ ಶುರುವಾಗುವ ರಸ್ತೆಯ ಎರಡು ಬದಿಯ ಮರಗಳ ಸಾಲುಗಳು ಮುಕ್ತಾಯವಾಗುವುದು ಹೀರೆಬಾಗೇವಾಡಿಯಲ್ಲಿ
Read More » -
Kannada News
ಪರಿಹಾರಕ್ಕಾಗಿ ಶಾಸಕ ಬೆನಕೆಗೆ ಮನವಿ ಸಲ್ಲಿಸಿದ ಬ್ಯಾಂಡ್, ಮಂಗಳವಾದ್ಯದ ಕಾರ್ಮಿಕರು
ಬೆಳಗಾವಿ ಜಿಲ್ಲಾ ಬ್ರಾಸ್ ಬ್ಯಾಂಡ್ ಮತ್ತು ಮಂಗಳವಾದ್ಯ ಕಾರ್ಮಿಕ ಕಲಾವಿದರ ಒಕ್ಕೂಟ ಕಲಾವಿದರಿಗೆ ವಿಶೇಷ ಪರಿಹಾರ ಕಲ್ಪಿಸುವಂತೆ ಗುರುವಾರ ಶಾಸಕ ಅನಿಲ್ ಬೆನಕೆ ಅವರಿಗೆ ಮನವಿ ಸಲ್ಲಿಸಿತು.
Read More » -
Latest
ಶಿಕ್ಷಕರಿಗೆ ಶಾಲೆಗೆ ಹಾಜರಾಗಲು 3 ದಿನ ವಿನಾಯಿತಿ
ವಿಪರ್ಯಾಸವೆಂದರೆ, ಶಾಲೆ ಆರಂಭದ ದಿನವೇ ಇನ್ನೂ ನಿಶ್ಚಯವಾಗಿಲ್ಲ. ಶಿಕ್ಷಕರು ಈಗಲೇ ಶಾಲೆಗೆ ಹಾಜರಾಗಬೇಕೆಂದು ಆದೇಶಿಸಲಾಗಿದೆ. 3 day exemption for teachers to attend school
Read More » -
Kannada News
ರೈಲುನಿಲ್ದಾಣ ಕಾಮಗಾರಿ ಮಾರ್ಚ್ ವೇಳೆಗೆ ಪೂರ್ಣಗೊಳಿಸಲು ಸಚಿವ ಸುರೇಶ್ ಅಂಗಡಿ ಸೂಚನೆ
ನಗರದ ನೂತನ ರೈಲುನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಗುರುವಾರ ಪರಿಶೀಲಿಸಿದರು.
Read More » -
Latest
ರಾಜ್ಯದಲ್ಲಿ ಇಂದು 4 ಜನ ಬಲಿ, 257 ಜನರಿಗೆ ಸೋಂಕು
ಕರ್ನಾಟಕದಲ್ಲಿ ಇಂದು ಕೊರೋನಾ ಸೋಂಕಿಗೆ ನಾಲ್ವರು ಬಲಿಯಾಗಿದ್ದು, ಹೊಸದಾಗಿ 257 ಜನರಿಗೆ ಸೋಂಕು ಪತ್ತೆಯಾಗಿದೆ.
Read More » -
Kannada News
4 ಗಂಟೆಯಲ್ಲಿ 27 ಸಾವಿರ ಓದುಗರು! : ಇದು ನಿಮ್ಮ ಪ್ರಗತಿವಾಹಿನಿ
ಈ ಸುದ್ದಿ ರಾಜ್ಯದ ಮೂಲೆ ಮೂಲೆಗೂ ತಲುಪಿ ಕೇವಲ 4 ಗಂಟೆಯಲ್ಲಿ 26,983 ಜನರು ಓದಿದ್ದಾರೆ. ಈ ಓಟ ಮಧ್ಯರಾತ್ರಿಯ ನಂತರವೂ ಹಾಗೆಯೇ ಮುಂದುವರಿದಿತ್ತು.
Read More » -
Latest
ಶಿಕ್ಷಣ ಸಚಿವ ಎಸ್ ಸುರೇಶಕುಮಾರ್ ಅವರಿಗೆ ಒಂದು ಬಹಿರಂಗ ಪತ್ರ
ಗ್ರಾಮಾಂತರ ಪ್ರದೇಶದ ಶಾಲೆಗಳ ಸ್ಥಿತಿಗತಿಗಳನ್ನು ಗಮನಿಸಿ ಶಾಲೆಗಳನ್ನು ಪ್ರಾರಂಭಿಸಿ ಇಲ್ಲವಾದರೆ ’ಕೊರೊನಾ’ ಮಾಹಾಮಾರಿಗೆ ಮಕ್ಕಳನ್ನು ಬಲಿಕೊಟ್ಟ ಅಪಖ್ಯಾತಿ ನಿಮಗೆ ಬರಬಹುದು.
Read More » -
Latest
ಗೊಂದಲದ ಬುಲಿಟಿನ್: ಬೆಳಗಾವಿಯಲ್ಲಿ 12, ರಾಜ್ಯದಲ್ಲಿ 267 ಜನರಿಗೆ ಕೊರೋನಾ ಸೋಂಕು
ರಾಜ್ಯ ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿರುವ ಬುಲಿಟಿನ್ ನಲ್ಲಿ ರಾಜ್ಯದಲ್ಲಿ 267 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದೆ.
Read More » -
Latest
ಶಾಲೆಗಳ ಆರಂಭ ಸುತ್ತೋಲೆ ಅಧಿಕೃತವಲ್ಲ -ಸುರೇಶ ಕುಮಾರ್
ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ಪದೇ ಪದೆ ಅಧಿಕೃತವಲ್ಲದ ಸುತ್ತೋಲೆಗಳು, ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಎಲ್ಲರನ್ನೂ ಗೊಂದಲಕ್ಕೆ ನೂಕುತ್ತಿವೆ. ಈ ಬಗ್ಗೆ ಸರಕಾರ ಕಠಿಮ ಕ್ರಮ ತೆಗೆದುಕೊಳ್ಳಬೇಕಾದ…
Read More » -
Kannada News
ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರ: ಕತ್ತಿ ದಾಳಕ್ಕೆ ಸಿಎಂ ಪ್ರತ್ಯುತ್ತರ?
ರಾಜ್ಯಮಟ್ಟದ ನಿಗದಿತ ಸರ್ಕಾರಿ ಕಚೇರಿಗಳನ್ನು ಒಂದು ತಿಂಗಳಲ್ಲಿ ಬೆಳಗಾವಿ ಸುವರ್ಣಸೌಧಕ್ಕೆ ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Read More »