Latest

ಮತದಾನಕ್ಕೆತೆರಳುವಾಗ ಆನೆ ದಾಳಿಗೆ ವ್ಯಕ್ತಿ ಸಾವು

ಪ್ರಗತಿವಾಹಿನಿ ಸುದ್ದಿ, ಚಾಮರಾಜನಗರ: ಮತದಾನಕ್ಕೆಂದು ಹೊರಟಿದ್ದ ವೇಳೆ ಆನೆ ದಾಳಿ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಮಹದೇಶ್ವರ ಬೆಟ್ಟದ ತೋಕೆರೆ ಗ್ರಾಮದ ಪುಟ್ಟಸ್ವಾಮಿ (35) ಮೃತಪಟ್ಟವರು. ಹಳೇ ಮಾರ್ಟಳ್ಳಿಯಿಂದ ಹನೂರು ತಾಲೂಕಿನ ತೋಕೆರೆಗೆ ಕಾಲು ದಾರಿಯಲ್ಲಿ ಹೋಗುತ್ತಿದ್ದಾಗ ಮಹದೇಶ್ವರ ಬೆಟ್ಟದ ಏರನಕಲ್ಲು ಎಂಬಲ್ಲಿ ಹಠಾತ್ತನೆ ಎದುರಾದ ಆನೆ ಪುಟ್ಟಸ್ವಾಮಿಯವರನ್ನು ಕೊಂದು ಹಾಕಿದೆ.

Home add -Advt

ಈ ಕುರಿತು ಪ್ರಕರಣ ದಾಖಲಾಗಿದ್ದು ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

https://pragati.taskdun.com/vidhanasabha-electionvoting-endmay-13th-result/
https://pragati.taskdun.com/exit-poll-congress-the-largest-party/
https://pragati.taskdun.com/a-senior-citizen-couple-refused-to-vote-from-home-and-came-to-the-polling-booth-to-vote/

Related Articles

Back to top button