D.K.Shivakumar
-
Latest
ನಾಪತ್ತೆಯಾಗಿದ್ದ ಮಾಜಿ ಶಾಸಕನ ಮೊಮ್ಮಕ್ಕಳು ಶವವಾಗಿ ಪತ್ತೆ
ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಮಾಜಿ ಶಾಸಕ ಹಂಪಯ್ಯ ನಾಯಕ್ ಅವರ ಇಬ್ಬರು ಮೊಮ್ಮಕ್ಕಳು ಶವಾಗಿ ಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನಲ್ಲಿ ನಡೆದಿದೆ.
Read More » -
Latest
ಮಿಲಿಟರಿ ಕ್ಯಾಂಪ್ ನಲ್ಲಿ ಸ್ಫೋಟ; 20 ಜನರ ದುರ್ಮರಣ
ಮಿಲಿಟರಿ ಕ್ಯಾಂಪ್ ಮತ್ತು ವಸತಿ ಗೃಹ ಪ್ರದೇಶದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 20 ಜನರು ಸಾವನ್ನಪ್ಪಿದ್ದು, 400 ಜನರು ಗಾಯಗೊಂಡಿರುವ ಘಟನೆ ಈಕ್ವಟೋರಿಯಲ್ ನಲ್ಲಿ ಸಂಭವಿಸಿದೆ.
Read More » -
Latest
ಚಿನ್ನದ ಬೆಟ್ಟ ಪತ್ತೆ; ಬಂಗಾರಕ್ಕಾಗಿ ಮುಗಿಬಿದ್ದ ಜನತೆ
ಆಫ್ರಿಕಾದ ಕಾಂಗೋ ರಾಜ್ಯದಲ್ಲಿ ಚಿನ್ನದ ಬೆಟ್ಟವೊಂದು ಪತ್ತೆಯಾಗಿದ್ದು, ಈ ಬೆಟ್ಟದ ಮಣ್ಣಿನಲ್ಲಿ ಅಪಾರ ಪ್ರಮಾಣದ ಚಿನ್ನದ ಅಂಶವಿದೆ. ವಿಷಯ ತಿಳಿಯುತ್ತಿದ್ದಂತೆಯೇ ಜನರು ಚಿನ್ನಕ್ಕಾಗಿ ಮುಗಿಬಿದ್ದಿದ್ದಾರೆ.
Read More » -
Karnataka News
ಅನಿರೀಕ್ಷಿತ ಅತಿಥಿಯ ಆಗಮನ : ಮನೆ-ಮನದಲ್ಲಿ ಎಲ್ಲಿಲ್ಲದ ಸಂಭ್ರಮ
‘ತಾಯಿ ತೊರೆದು ಗಳಿಗೆ ಕೂಡ ಅಗಲಲಾರದು, ಜಾಣ ಮರಿ ಮುದ್ದುಕೋಳಿ ಮಾತನಾಡದು, ತನ್ನ ಸಾಕಿದವರ ಬಿಟ್ಟು ದೂರ ಓಡಿ ಹೋಗದು’
Read More » -
Latest
ಚಿನ್ನದ ಬೆಲೆ ಇನ್ನಷ್ಟು ಇಳಿಯುತ್ತಾ? ಹಾಗಂತಿದೆ ಮಾರ್ಕೆಟ್ ರಿಪೋರ್ಟ್
ದಿಢೀರ್ ಆಗಿ ಏರುತ್ತ ಸಾಗಿದ್ದ ಚಿನ್ನ ಒಮ್ಮಿಂದೊಮ್ಮೆಲೆ ಇಳಿಯುತ್ತ, ಚಿನ್ನ ಖರೀದಿಗಿದು ಚಿನ್ನದಂತಹ ಸಮಯ ಎನ್ನುವ ಭಾವನೆ ಮೂಡಿಸಿರುವ ಸಂದರ್ಭದಲ್ಲಿ ಮತ್ತೊಂದು ಖುಷಿಪಡುವಂತಹ ಸುದ್ದಿ ಬಂದಿದೆ.
Read More » -
Kannada News
ಬಿಲ್ಲವರ ಸಂಘದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭ
ಬಡಮಕ್ಕಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸನ್ಮಾನ ಹಾಗೂ ಉನ್ನತ ಮಟ್ಟಕ್ಕೆ ಪ್ರೋತ್ಸಾಹ ನೀಡುತ್ತಿರುವ ಬಿಲ್ಲವರ ಸಮಾಜದ ಕಾರ್ಯ ಮೆಚ್ಚುಂವತದ್ದು, ಮಕ್ಕಳಿಗೆ ಶಿಕ್ಷಣ ಪ್ರಮುಖವಾಗಿದೆ. ಏಕಾಗ್ರತೆಯಿಂದ…
Read More » -
Kannada News
ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ
ನಿಯತಿ ಫೌಂಡೇಶನ್ ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ 12 ಮಹಿಳೆಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗಳನ್ನು ನೀಡಿತು. ಈಫಾ ಹೊಟೆಲ್ ಸಭಾಂಗಣದಲ್ಲಿ ಭಾನುವಾರ ಕಾರ್ಯಕ್ರಮ ನಡೆಯಿತು.
Read More » -
Kannada News
ಹೀಗೂ ಮಾಡಬಹುದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀಗಳು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಭೆ ಸಮಾರಂಭಗಳನ್ನು ನಡೆಸಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಿದರು.
Read More » -
Latest
ಮಾ.14 ರಿಂದ ಬೆಳಗಾವಿಯಲ್ಲಿ ಮಹಿಳಾ ಚಲನಚಿತ್ರೋತ್ಸವ
ತರಕಾರಿ ಮಾರಲು ನಗರಕ್ಕೆ ಆಗಮಿಸುವ ಗ್ರಾಮೀಣ ಪ್ರದೇಶದ ಮಹಿಳೆಯರ ಘನತೆ ಕಾಪಾಡಲು ನೆರವಾಗುವ ಉದ್ಧೇಶದಿಂದ ಸರಕಾರಿ ಅಧಿಕಾರಿಗಳ "ಮೈತ್ರಿ" ಮಹಿಳಾ ಕ್ಲಬ್ ವತಿಯಿಂದ ಅಂತರ್ ರಾಷ್ಟ್ರೀಯ ಮಹಿಳಾ…
Read More » -
Kannada News
ಲಕ್ಷ್ಮಿ ತಾಯಿ ಸೌಹಾರ್ದ ಸೊಸೈಟಿ ಮೂಲಕ ಶಿಕ್ಷಣ, ವೈದ್ಯಕೀಯ ಕ್ಷೇತ್ರಕ್ಕೆ – ಲಕ್ಷ್ಮಿ ಹೆಬ್ಬಾಳಕರ್
ಲಕ್ಷ್ಮಿ ತಾಯಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮೂಲಕ ಮುಂದಿನ ದಿನಗಳಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶಿಸಲಾಗುವುದು. ತನ್ಮೂಲಕ ರೈತರು, ಬಡವರಿಗೆ ಕೈಗೆಟಕುವ ದರದಲ್ಲಿ ಶಿಕ್ಷಣ…
Read More »