gajanana gunjeri
-
Belagavi News
*ಉತ್ತರ ಕರ್ನಾಟಕದಲ್ಲಿ ಹೈಟೆಕ್ ಟೆಕ್ಸ್ ಟೈಲ್ ಕಾಲೇಜು, ಸಂಶೋಧನಾ ಕೇಂದ್ರ ಸ್ಥಾಪನೆಗೆ ಒತ್ತಾಯ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜನರ ಮಾನ ಮುಚ್ಚುವ ನೇಕಾರರ ಬದುಕು ಅತಂತ್ರವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನೇಕಾರರಿಗೆ ಆಧುನಿಕ ತಂತ್ರಜ್ಞಾನದಲ್ಲಿ ಹೈಟೆಕ್ ಟೆಕ್ಸ್ ಟೈಲ್ ಕಾಲೇಜು, ಟೆಕ್ಸಿಟೈಲ್…
Read More » -
ಅವರು ಹಿಂದೆ ಏನೇಲ್ಲಾ ಮಾಡಿದಾರೆ ಎಂಬುದು ನಮಗೂ ಗೊತ್ತಿದೆ – ಸಿಎಂ
ವಿಧಾನಸೌಧಕ್ಕೆ ಬೀಗ ಜಡಿದು ಸಚಿವರೆಲ್ಲ ಪ್ರಚಾರಕ್ಕೆ ಬಂದಿದ್ದಾರೆ ಎನ್ನುವ ವಿಪಕ್ಷಗಳ ಟೀಕೆಗೆ ವಿಜಯಪುರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
Read More » -
Kannada News
ನಾಳೆ ಮತ ಎಣಿಕೆ: 10 ಗಂಟೆ ಹೊತ್ತಿಗೆ ಗೊತ್ತಾಗಲಿದೆ ಟ್ರೆಂಡ್
ಕರ್ನಾಟಕದ ರಾಜಕೀಯಕ್ಕೆ ಸೋಮವಾರ ಮಹತ್ವದ ದಿನ. ಕಳೆದ ಸುಮಾರು 4-5 ತಿಂಗಳಿನಿಂದ ಇದ್ದ ಕುತೂಹಲಗಳಿಗೆ ನಾಳೆ ತೆರೆ ಬೀಳಲಿದೆ.
Read More » -
Kannada News
ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಇನ್ನಷ್ಟು ಬಲ ತುಂಬಿ -ಕೋರೆ
ಕಾಂಗ್ರೆಸ್ 5 ದಶಕಗಳ ಆಳ್ವಿಕೆಯಲ್ಲಿ ದೇಶವನ್ನು ಅಧಃಪತನಕ್ಕೆ ತಳ್ಳಿದೆ. ಆದರೆ ಭಾರತೀಯ ಜನತಾ ಪಕ್ಷ ಕೆಲವೇ ವರ್ಷಗಳಲ್ಲಿ ಅದ್ವಿತೀಯವಾದ ಸಾಧನೆ ಮಾಡಿದೆ ಎಂದು ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ…
Read More » -
ಬಂಡಾಯದ ಬಿಸಿ ಮಧ್ಯೆಯೇ ರಂಗೇರುತ್ತಿದೆ ಚುನಾವಣೆ ಕಣ
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಕಣ ಸಿದ್ದವಾಗುತ್ತಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಅಲ್ಲಲ್ಲಿ ಬಂಡಾಯದ ಬಿಸಿ ಎದುರಿಸುತ್ತಿದ್ದರೆ, ಕೆಲವೆಡೆ ಜೆಡಿಎಸ್ ಗೆ ನಂಬಿದ ಅಭ್ಯರ್ಥಿಗಳೇ…
Read More » -
Latest
ಬೀದಿಗೆ ಬಿದ್ರಾ ಆರ್. ಶಂಕರ್? ಮಂತ್ರಿ ಮಾಡ್ತೀನಿ ಎಂದ ಯಡ್ಯೂರಪ್ಪ
ಯಡಿಯೂರಪ್ಪ ಮಾತಿಗೆ ತಲೆದೂಗಿ ಬಂದಿದ್ದ ಶಂಕರ್ ಕಾರ್ಯಕರ್ತರ ಪ್ರಶ್ನೆಗಳನ್ನು ಎದುರಿಸಲಾಗದೆ ಅಲ್ಲಿಂದ ಕಾರು ಹತ್ತಿ ತೆರಳಿದರು.
Read More » -
Kannada News
ಬಿಜೆಪಿ ಚುನಾವಣೆ ಉಸ್ತುವಾರಿಗಳ ನೇಮಕ
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯನ್ನು ಅಥಣಿ ಕ್ಷೇತ್ರದ ಉಸ್ತುವಾರಿ ನೇಮಕ ಮಾಡಲಾಗಿದ್ದು, ಅವರು ಸ್ಪರ್ಧಿಸುವ ಸಾಧ್ಯತೆ ಕ್ಷೀಣಿಸಿದೆ. ಬಾಲಚಂದ್ರ ಜಾರಕಿಹೊಳಿ ಅವರನ್ನು ಯಾವುದೇ ಕ್ಷೇತ್ರಕ್ಕೆ ಉಸ್ತುವಾರಿಯನ್ನಾಗಿಸದಿರುವುದು ಕೂಡ ವಿಶೇಷವಾಗಿದೆ.
Read More » -
Kannada News
ಕಾಗವಾಡದಲ್ಲಿ ಬಿಜೆಪಿಗೆ ಕಾಗೆ ಕಂಟಕ
ಬೆಳಗಾವಿ ಜಿಲ್ಲೆಯಲ್ಲಿ 3 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಮೂರರಲ್ಲೂ ಈಗ ಬಿಜೆಪಿಗೆ ಭಿನ್ನಮತದ ಸಮಸ್ಯೆ ಎದುರಾಗಿದೆ.
Read More » -
Kannada News
ಗೋಕಾಕ ಕದನ ಕುತೂಹಲ: ಯಾರಿಗೆ ಕಾಂಗ್ರೆಸ್ ಟಿಕೆಟ್?
ಜಾರಕಿಹೊಳಿ ಸಹೋದರರ ಮಧ್ಯೆಯೇ ಹೋರಾಟ ನಡೆಯಲಿದೆಯೇ? ಹೊಸಬರ ಎಂಟ್ರಿಯಾಗಲಿದೆಯೇ ಎನ್ನುವ ಕುತೂಹಲ ಮೂಡಿದೆ.
Read More » -
ಸರಕಾರ ಕೆಡಗುವ ಶಾಸಕರಿಗೆ ದೊಡ್ಡ ಪಾಠವಾಯಿತೇ?
ಅತ್ತ ಇರುವ ಶಾಸಕ ಸ್ಥಾನವೂ ಇಲ್ಲ, ಹೊಸ ಅಧಿಕಾರವೂ ಕೈಗೆ ಸಿಗಲಿಲ್ಲ. ಈಗ ಚುನಾವಣೆಗೆ ಸ್ಪರ್ಧಿಸುವಂತೆಯೂ ಇಲ್ಲ. ಇಂತಹ ಅತಂತ್ರ ಸ್ಥಿತಿ ಇನ್ನಷ್ಟು ದಿನ ಎನ್ನುವ ಪ್ರಶ್ನೆಗೂ…
Read More »