Havyaka habba
-
Latest
1000 ಕಿಮೀ ಕ್ರಮಿಸಿದ ಭಾರತ ಜೊಡೋ
ಭಾರತ್ ಜೋಡೋ ಯಾತ್ರೆಯು 7 ಸೆಪ್ಟೆಂಬರ್ 2022 ರಂದು ಭಾರತೀಯ ಉಪಖಂಡದ ದಕ್ಷಿಣದ ತುದಿಯಾದ ಕನ್ಯಾಕುಮಾರಿಯಿಂದ ಪ್ರಾರಂಭವಾದ ನಂತರ ಶನಿವಾರ 1000 ಕಿಲೋಮೀಟರ್ಗಳ ಮೈಲಿಗಲ್ಲನ್ನು ತಲುಪಲಿದೆ.
Read More » -
Latest
ರಾಸಾಯನಿಕ ಸೋರಿಕೆ; 150 ಮಕ್ಕಳು ಆಸ್ಪತ್ರೆಗೆ ದಾಖಲು
ಕೆಮಿಕಲ್ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಸರ್ಕಾರಿ ಶಾಲೆಯ 150 ಮಕ್ಕಳು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.
Read More » -
ಬರೊಬ್ಬರಿ 18 ಶಾಸಕರನ್ನು ಹನಿಟ್ರ್ಯಾಪ್ ಗೆ ಕೆಡವಿದ್ದ ಯುವತಿ ಅರೆಸ್ಟ್
ಬರೊಬ್ಬರಿ 18 ಶಾಸಕರನ್ನು ಹನಿಟ್ರ್ಯಾಪ್ ಗೆ ಕೆಡವಿದ್ದ ಯುವತಿ ಇದೀಗ ಸ್ವತಃ ಪೊಲೀಸರ ಬಲೆಗೆ ಸಿಲುಕಿದ್ದಾಳೆ.
Read More » -
Latest
ಕರ್ನಾಟಕ ಹಿಜಾಬ್ ನಿಷೇಧ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿಭಜಿತ ತೀರ್ಪು; ಮುಖ್ಯ ನ್ಯಾಯಮೂರ್ತಿ ಪೀಠಕ್ಕೆ ಪ್ರಕರಣ ವರ್ಗಾವಣೆ
"ಅಭಿಪ್ರಾಯದಲ್ಲಿ ಭಿನ್ನಾಭಿಪ್ರಾಯವಿದೆ" ಎಂದು ನ್ಯಾಯಾಧೀಶರಲ್ಲಿ ಒಬ್ಬರು ಹೇಳಿದ್ದರಿಂದ ಕರ್ನಾಟಕ ಹಿಜಾಬ್ ನಿಷೇಧ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿಭಜಿತ ತೀರ್ಪು ನೀಡಿದೆ.
Read More » -
Latest
ಹುಡುಗಿ ದುಪಟ್ಟಾ ಎಳೆದು ಜೈಲಿಗೆ ಹೋದ ಯುವಕ
ಹುಡುಗಿಯ ದುಪಟ್ಟಾ ಎಳೆದ 20 ವರ್ಷದ ಯುವಕನಿಗೆ ಮುಂಬೈ ವಿಶೇಷ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
Read More » -
Latest
ಅಮೀರ್ ಖಾನ್ ಸುತ್ತ ಮತ್ತೊಂದು ವಿವಾದ ; ಹಿಂದೂ ಸಂಪ್ರದಾಯ ಟೀಕಿಸಿದ ಆರೋಪ
ಪ್ರಗತಿ ವಾಹಿನಿ ಸುದ್ದಿ, ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಅಮೀರ್ ಖಾನ್ ಅವರ ಬಹು ನಿರೀಕ್ಷೆಯ ಲಾಲ್ ಸಿಂಗ್ ಛಡ್ಡಾ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ನಡೆದ ಬೈಕಾಟ್ ಅಭಿಯಾನದಿಂದ…
Read More » -
Latest
ಬಿಗ್ ಬಿ 80ನೇ ಹುಟ್ಟು ಹಬ್ಬಕ್ಕೆ ನಮೋ ವಿಶ್
80 ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟ ಅಮಿತಾಬ್ ಬಚ್ಚನ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಶುಭ ಹಾರೈಸಿದ್ದಾರೆ.
Read More » -
Latest
ಆನ್ ಲೈನ್ ನಲ್ಲಿ ವಾಚು ಆರ್ಡರ್ ಮಾಡಿದ ಮಹಿಳೆಗೆ ಕಳಿಸಿದ್ದು ಸೆಗಣಿ !
ಫ್ಲಿಪ್ ಕಾರ್ಟ್ ನಲ್ಲಿ ವಾಚು ಆರ್ಡರ್ ಮಾಡಿದ ಮಹಿಳೆಗೆ ಹಸುವಿನ ಸೆಗಣಿ ಕಳುಹಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
Read More » -
Latest
ಎರಡು ಗುಂಡು ಬಿದ್ದ ನಂತರವೂ ಉಗ್ರರ ಸದ್ದಡಗಿಸಿದ ಶ್ವಾನ; ಹೆಮ್ಮೆ ವ್ಯಕ್ತಪಡಿಸಿದ ಭಾರತೀಯ ಸೇನಾಪಡೆ
ಎರಡು ಗುಂಡುಗಳು ಬಿದ್ದರೂ ಎದೆಗುಂದದೆ ಕಾರ್ಯಪ್ರವೃತ್ತವಾಗಿ ಉಗ್ರರ ಸದ್ದಡಗಿಸಿದ ಭಾರತೀಯ ಸೇನಾಪಡೆಯ ಶ್ವಾನ ಹೆಮ್ಮೆ ಮೂಡಿಸಿದೆ.
Read More » -
Latest
ನಟಿ ಶೆರ್ಲಿನ್ ಗೆ ನಿರ್ಮಾಪಕ ಸಾಜಿದ್ ಖಾನ್ ಗುಪ್ತಾಂಗ ತೋರಿಸಿದ್ದೇಕೆ ?
ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ಕುರಿತು ವಿಲಕ್ಷಣ ವಿಚಾರವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ನಟಿ ಶೆರ್ಲಿನ್ ಚೋಪ್ರಾ ಸುದ್ದಿಯಾಗಿದ್ದಾರೆ.
Read More »