inaugurated
-
ಕೊರೊನಾ ಬೆನ್ನಲ್ಲೇ ಆರಂಭವಾಯ್ತು ಮತ್ತೊಂದು ವೈರಸ್ ಭೀತಿ
ವಿಶ್ವಾದ್ಯಂತ ಕೊರೊನಾ ವೈರಸ್ ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ವೈರಸ್ ಬಗ್ಗೆ ಸುದ್ದಿಗಳು ಕೇಳಿಬರುತ್ತಿವೆ. ಕೊರೊನಾದಿಂದ ಕೊಂಚ ಚೇತರಿಸಿಕೊಳ್ಳುತ್ತಿರುವ ಚೀನಾದಲ್ಲಿ ಈಗ ಹ್ಯಾಂಟ ವೈರಸ್ ಕಾಣಿಸಿಕೊಂಡಿದೆ.
Read More » -
ಭಾರತಕ್ಕೆ ಬಂದು ರೋಗ ಹರಡಲು ಇಷ್ಟವಿಲ್ಲ ಎಂದ ತುಮಕೂರು ವಿದ್ಯಾರ್ಥಿ
ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ತುಮಕೂರು ಮೂಲದ ವಿದ್ಯಾರ್ಥಿಯೊಬ್ಬ ಭಾರತಕ್ಕೆ ಬರುವ ಸಂದರ್ಭದಲ್ಲಿ ಕೊರೊನಾ ಸೋಂಕು ತಗುಲುವ ಸಾಧ್ಯತೆ ಹಿನ್ನಲೆಯಲ್ಲಿ ಚೀನಾದಲ್ಲೇ ಉಳಿಯಾಲು ನಿರ್ಧರಿಸಿದ್ದಾರೆ.
Read More » -
ಭಾರತದಲ್ಲೂ ಕರೋನಾ ವೈರಸ್ ಭೀತಿ
ಚೀನಾದಲ್ಲಿ ಹಬ್ಬಿರುವ ಕರೋನಾ ವೈರಸ್ ಸೋಂಕು ಭಾರತಕ್ಕೂ ಪ್ರವೇಶಿಸುವ ಭಿತಿಯುಂಟಾಗಿದೆ.
Read More »