Kannada News
-
Kannada News
ಬೆಳಗಾವಿ ನಗರದ ಬಹುತೇಕ ಪ್ರದೇಶಗಳಲ್ಲಿ ಶುಕ್ರವಾರ ವಿದ್ಯುತ್ ಇರಲ್ಲ
೩೩/೧೧ಕೆವ್ಹಿ ಉಪಕೇಂದ್ರ ಆರ್.ಎಂ-೨ ಮತ್ತು ಆರ್.ಎಂ-೨ ಜಿ.ಆಯ್.ಎಸ್ ಬೆಳಗಾವಿಯಲ್ಲಿ ತುರ್ತುನಿರ್ವಹಣೆ ಕಾರ್ಯದ ಪ್ರಯುಕ್ತ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಬೆಳಗಾವಿ ನಗರದ ಈ ಕೆಳಗೆ…
Read More » -
Kannada News
ಬಾಯ್ತಪ್ಪಿನಿಂದ ಜೈ ಮಹಾರಾಷ್ಟ್ರ ಬಂತು, ಕ್ಷಮಿಸಿ ಎಂದು ಪಾಲಿಕೆ ನಿವೃತ್ತ ನೌಕರ
33 ವರ್ಷ ಕನ್ನಡಿಗರ ಅನ್ನ ತಿಂದು ನಿವೃತ್ತಿಯ ದಿನ ಬಾಯ್ತಪ್ಪಿನಿಂದ ಜೈ ಮಹಾರಾಷ್ಟ್ರ ಬಂತು ಎಂದ ಬೆಳಗಾವಿ ಮಹಾನಗರ ಪಾಲಿಕೆಯ ನೌಕರ, ತನ್ನ ಅಕ್ಷಮ್ಯ ಅಪರಾಧಕ್ಕೆ ಕ್ಷಮೆ…
Read More » -
Kannada News
ಶಾವಿಗೆ, ಸಂಡಿಗೆ ಪ್ರಕರಣದ ಬೆನ್ನಲ್ಲೇ ಸುವರ್ಣ ವಿಧಾನಸೌಧಕ್ಕೆ ಜಿಲ್ಲಾಧಿಕಾರಿ ಭೇಟಿ; ಸ್ವಚ್ಛತೆ, ಭದ್ರತೆ ಪರಿಶೀಲನೆ
ಸುವರ್ಣ ವಿಧಾನಸೌಧದ ಘನತೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಭದ್ರತೆ, ಸ್ವಚ್ಛತೆ ಸೇರಿದಂತೆ ಒಟ್ಟಾರೆ ನಿರ್ವಹಣಗೆ ಸಂಬಂಧಿಸಿದಂತೆ ಸರಕಾರದ ಮಾರ್ಗಸೂಚಿ ಪ್ರಕಾರ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ…
Read More » -
Kannada News
33 ವರ್ಷ ಕನ್ನಡಿಗರ ಅನ್ನ ಉಂಡು ಕನ್ನಡಿಗರಿಗೇ ದ್ರೋಹ; ಬೆಳಗಾವಿ ಪಾಲಿಕೆ ನೌಕರನ ಪಿಂಚಣಿ ತಡೆ ಹಿಡಿಯಲು ಆಗ್ರಹ
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 33 ವರ್ಷ ಕೆಲಸ ಮಾಡಿ ಮೇ 31 ರಂದು ನಿವೃತ್ತಿಯಾದ ದ್ವಿತೀಯ ದರ್ಜೆ.ಸಹಾಯಕನೋರ್ವ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಕೊನೆಗೆ "ಜೈ ಮಹಾರಾಷ್ಟ್ರ"ಎಂದಿದ್ದಾನೆ.
Read More » -
Kannada News
ಪಠ್ಯ ಪುಸ್ತಕ ವಿವಾದ; ಕಾಂಗ್ರೆಸ್ ನಿಂದ ಸಾಹಿತಿಗಳನ್ನು ಉದ್ರೇಕಗೊಳಿಸುವ ಕೆಲಸ; ಶಾಸಕ ಪಿ.ರಾಜೀವ್ ವಾಗ್ದಾಳಿ
ಪಠ್ಯಕ್ರಮದ ವಿಷಯದಲ್ಲಿ ಜನರ ಭಾವನೆ ಉದ್ರೇಕಗೊಳಿಸುವುದು, ಸಮಾಜದಲ್ಲಿ ಗೊಂದಲ ಉಂಟು ಮಾಡುವುದು ಕಾಂಗ್ರೆಸ್ ನ ಕೀಳುಮಟ್ಟದ ಟ್ರೂಲ್ ಕಿಟ್ ಟೆರರಿಸಮ್ ಎಂದು ಕುಡುಚಿ ಶಾಸಕ ಪಿ.ರಾಜೀವ ವಾಗ್ದಾಳಿ…
Read More » -
Kannada News
ಬೆಳಗಾವಿ: ಮಗಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ತಾಯಿ
ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿ ಹಾಗೂ ಮಗಳು ಇಬ್ಬರೂ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದೆ.
Read More » -
Kannada News
ಸುವರ್ಣ ವಿಧಾನಸೌಧದ ಆವಾರದಲ್ಲಿ ಶಾವಿಗೆ: ರಹಸ್ಯ ಬಯಲು
ಇಲ್ಲಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಶಾವಿಗೆ ಒಣಗಿಸಿರುವ ಫೋಟೋ, ಸುದ್ದಿ ಮಂಗಳವಾರ ವೈರಲ್ ಆಗಿತ್ತು. ಇದೀಗ ಇದರ ರಹಸ್ಯ ಬಯಲಾಗಿದೆ.
Read More » -
Kannada News
ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ; ಅಂತಿಮವಾಗಿ ಕಣದಲ್ಲಿ 23 ಅಭ್ಯರ್ಥಿಗಳು
ವಿಧಾನಪರಿಷತ್ ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯ ಕಣದಲ್ಲಿ ಅಂತಿಮವಾಗಿ 23 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.
Read More » -
Kannada News
ಗಾಂಜಾ ಮಾರಾಟ: ಬೆಳಗಾವಿಯಲ್ಲಿ ಮತ್ತೆ ಮೂವರ ಬಂಧನ
ಇಲ್ಲಿಯ ಮಾಳಮಾರುತಿ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಗಾಂಜಾ ಮಾರುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. Three arrested for selling marijuana
Read More » -
Kannada News
ಬೆಳಗಾವಿ ನಗರದ ಪ್ರಮುಖ ಸ್ಥಳಗಳಲ್ಲಿ 4 ದಿನ ವಿದ್ಯುತ್ ವ್ಯತ್ಯಯ; ಗ್ರಾಮೀಣದಲ್ಲೂ ಕರೆಂಟ್ ಇರಲ್ಲ
ಬೆಳಗಾವಿಯ ವಿವಿಧೆಡೆ ಎರಡು ದಿನಗಳ ಕಾಲ ವಿದ್ಯುತ್ ವ್ಯತ್ಯಯ
Read More »