King cobra
-
Latest
ನಕಲಿ ಆದೇಶ ಪತ್ರ ನೀಡಿ 70 ಲಕ್ಷ ವಂಚನೆ; ಐವರು ಅರೆಸ್ಟ್
ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ನಕಲಿ ಆದೇಶ ಪತ್ರ ಕೊಟ್ಟು 70 ಲಕ್ಷ ರೂಪಾಯಿ ಲಪಟಾಯಿಸಿ 500ಕ್ಕೂ ಹೆಚ್ಚು ಜನರಿಗೆ ವಂಚಿಸಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.
Read More » -
Kannada News
ಬಕೆಟ್ ನೀರಿಗೆ ಬಿದ್ದು ಮಗು ದಾರುಣ ಸಾವು; ಅಥಣಿಯಲ್ಲಿ ಹೃದಯವಿದ್ರಾವಕ ಘಟನೆ
ಪಾತ್ರೆ ತೊಳೆಯಲೆಂದು ಬಕೆಟ್ ನಲ್ಲಿ ತುಂಬಿಟ್ಟಿದ್ದ ನೀರಿಗೆ ಬಿದ್ದು ಒಂದುವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದಿದೆ.
Read More » -
Latest
ಕಂತೆ ಕಂತೆ ಝೆರಾಕ್ಸ್ ನೋಟುಗಳು ಪತ್ತೆ; ಐವರ ಬಂಧನ
ನಕಲಿ ನೋಟುಗಳನ್ನು ಝೆರಾಕ್ಸ್ ಮಾಡಿ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರಿನ ಗೋವಿಂದಪುರ ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
Read More » -
Latest
ಯುವಕನ ಪ್ರೀತಿ ನಿರಾಕರಿಸಿದ ಮಹಿಳೆ; ಪಾಗಲ್ ಪ್ರೇಮಿ ಕೃತ್ಯಕ್ಕೆ ಶಾಕ್ ಆದ ಗ್ರಾಮಸ್ಥರು
ವಿವಾಹಿತ ಮಹಿಳೆಯನ್ನು ಪ್ರೀತಿಸುತ್ತಿದ್ದ ಯುವಕನೊಬ್ಬ ಆಕೆಯ ಪ್ರೀತಿಗಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದ. ಆದರೆ ಆತನ ಹುಚ್ಚಾಟಕ್ಕೆ ಸೊಪ್ಪುಹಾಕದ ಮಹಿಳೆ ಯುವಕನತ್ತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಇದರಿಂದ ನಿರಾಶನಾದ ಯುವಕ…
Read More » -
Kannada News
ಶಿರಸಿಯಲ್ಲಿ 5 ಕೋಟಿ ರೂ ಮೌಲ್ಯದ ತಿಮಿಂಗಲ ವಾಂತಿ ವಶ; ಬೆಳಗಾವಿಯ ವ್ಯಕ್ತಿ ಬಂಧನ
ಶಿರಸಿ ಪೊಲೀಸರು 5 ಕೋಟಿ ರೂ. ಮೌಲ್ಯದ ತಿಮಿಂಗಲ ವಾಂತಿ (ಅಂಬರ್ ಗ್ರೀಸ್ ) ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬೆಳಗಾವಿಯ ವ್ಯಕ್ತಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
Read More » -
Latest
ಮಕ್ಕಳಿಬ್ಬರಿಗೆ ಬೆಂಕಿ ಹಚ್ಚಿ, ತಾನೂ ಆತ್ಮಹತ್ಯೆಗೆ ಶರಣಾದ ತಾಯಿ
ಪುಟಾಣಿ ಮಕ್ಕಳಿಬ್ಬರಿಗೂ ಬೆಂಕಿ ಹಚ್ಚಿ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಕಲಬುರ್ಗಿ ಜಿಲ್ಲೆಯ ಪಂಚಶೀಲ ನಗರದಲ್ಲಿ ನಡೆದಿದೆ.
Read More » -
Latest
ಭೀಕರ ರಸ್ತೆ ಅಪಘಾತ; ತಾಯಿ-ಮಗು ದುರ್ಮರಣ
ಬೈಕ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಹಾಗೂ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿ ಹೊರವರ್ತುಲದಲ್ಲಿ ನಡೆದಿದೆ.
Read More » -
Kannada News
ಪೊಲೀಸ್ ಕಾನ್ಸ್ಟೆಬಲ್ ಪರೀಕ್ಷೆ ನಕಲು ಪ್ರಕರಣ: ಭಾರಿ ಟೆಕ್ನಾಲಜಿ ಬಳಕೆ; ಮತ್ತೆ 12 ಜನರ ಬಂಧನ
ಬೆಳಗಾವಿ ಜಿಲ್ಲಾ ಪೊಲೀಸ್ ವಿಶೇಷ ಕಾರ್ಯಾಚರಣೆಯಲ್ಲಿ ಸಿವಿಲ್ ಪೊಲೀಸ್ ಕಾನ್ಸಸ್ಟೆಬಲ್ ಪರೀಕ್ಷೆ ಅಕ್ರಮ ಮಾಡಲು ಪ್ರಯತ್ನದ ತಂಡವನ್ನು ಬಂಧಿಸಲಾಗಿದ್ದು, ಭಾರಿ ತಾಂತ್ರಿಕತೆ ಬಳಸಿ ಅಕ್ರಮವೆಸಗಿದ್ದು ಬಯಲಾಗಿದೆ.
Read More » -
Kannada News
ಪೊಲೀಸ್ ಕಾನ್ಸ್ಟೆಬಲ್ ಪರೀಕ್ಷೆ ವೇಳೆ ನಕಲು: ಮತ್ತೊಬ್ಬ ಯುವತಿಯ ಬಂಧನ
ಅತ್ಯಾಧುನಿಕ ತಾಂತ್ರಿಕತೆ ಬಳಸಿ ನಕಲು ಮಾಡಲು ಯತ್ನಿಸಿದ ಮತ್ತೊಬ್ಬ ಯುವತಿಯನ್ನು ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಭಾನುವಾರ ಬಂಧಿಸಲಾಗಿದೆ.
Read More » -
Kannada News
ಅಡ್ವಾನ್ಸ್ಡ್ ಟೆಕ್ನಾಲಜಿ ಬಳಸಿ ನಕಲು ಮಾಡಿದ ಪರೀಕ್ಷಾರ್ಥಿ: ಬೆಳಗಾವಿಯಲ್ಲಿ ಬಂಧನ
ಅತ್ಯಾಧುನಿಕ ತಾಂತ್ರಿಕತೆ ಬಳಸಿ ನಕಲು ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬೆಳಗಾವಿಯಲ್ಲಿ ಭಾನುವಾರ ಬಂಧಿಸಲಾಗಿದೆ.
Read More »