Pragativahini News
-
Latest
ಬಬ್ಲಿ ಹತ್ಯೆ ಆರೋಪಿಗಳ ಮೇಲೆ ಪೊಲಿಸ್ ಫೈರಿಂಗ್
ಯೂನಿಯನ್ ಬ್ಯಾಂಕ್ ಶಾಖೆಗೆ ನುಗ್ಗಿ ರೌಡಿಶೀಟರ್ ಹತ್ಯೆ ನಡೆಸಿದ್ದ ಆರೋಪಿಗಳ ಮೆಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
Read More » -
Latest
ಯಡಿಯೂರಪ್ಪಗೆ ಮತ್ತೆ ದೆಹಲಿಗೆ ಬುಲಾವ್: ಜು.25ರಂದು ಕೇವಲ ಭೋಜನಕೂಟ
ಆಗಸ್ಟ್ ಮೊದಲ ವಾರದಲ್ಲಿ ಮತ್ತೆ ದೆಹಲಿಗೆ ಬರುವಂತೆ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಬುಲಾವ್ ಬಂದಿದೆ. ಇದು ಸ್ಥಾನ ತೆರವು ಮಾಡಲು ಗಡುವು ನೀಡುವುದಕ್ಕಾಗಿಯೋ ಅಥವಾ ನೀವೇ ಮುಂದುವರಿಯಿರಿ,…
Read More » -
ಇನ್ನು ಒಂದು ತಿಂಗಳಲ್ಲಿ ವಕೀಲರಿಗೆ ಆರೋಗ್ಯ ವಿಮೆ; ಮುಂಬರುವ ಅಧಿವೇಶನದಲ್ಲಿ ಅಡ್ವೋಕೇಟ್ ಪ್ರೊಟೆಕ್ಷನ್ ಬಿಲ್
ಕಾನೂನು ಸೇವೆಯಲ್ಲಿ ತೊಡಗಿರುವ ವಕೀಲರಿಗೆ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಸರ್ಕಾರದ ವತಿಯಿಂದ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ…
Read More » -
Latest
ಸರಕಾರಿ ನೌಕರರಿಗೆ ಶೇ.11ರಷ್ಟು ಡಿಎ: ಒಂದೇ ನಿಮಿಷದಲ್ಲಿ ಸಹಿ ಹಾಕಿದ ಯಡಿಯೂರಪ್ಪ; ಏನಿದು 2 ದಾಖಲೆ?
ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಈ ಕುರಿತು ಮಾಹಿತಿ ನೀಡಿದ್ದಾರೆ. ಕೇಂದ್ರ ಸರಕಾರ ತನ್ನ ನೌಕರರಿಗೆ ಶೇ.11ರಷ್ಟು ಡಿಎ ನೀಡುತ್ತಿರುವ ಆದೇಶದ ಪ್ರತಿ ಇಂದು ಬೆಳಗ್ಗೆ…
Read More » -
Kannada News
ಬೆಳಗಾವಿ ಪೊಲೀಸರ ಭರ್ಜರಿ ಭೇಟೆ: ಖತರ್ನಾಕ್ ವಂಚಕರು ಬಲೆಗೆ; ಬೆಚ್ಚಿ ಬೀಳುತ್ತೀರಿ ಈ ಸುದ್ದಿ ಓದಿದರೆ
ಬೆಳಗಾವಿ ಸೈಬರ್ ಕ್ರೈಮ್ ಬ್ರ್ಯಾಂಚ್ ಪೊಲೀಸರು ಭಾರಿ ಭೇಟೆಯಾಡಿದ್ದು ಖತರ್ನಾಕ್ ವಂಚಕರನ್ನು ಒದ್ದು ಕರೆತಂದಿದ್ದಾರೆ. 48 ಮೊಬೈಲ್ ಮತ್ತು 304 ಸಿಮ್ ಕಾರ್ಡ, 50 ಬೇರೆ ಬೇರೆ…
Read More » -
Kannada News
ಬಕ್ರೀದ್ ಆಚರಣೆಗೆ ಷರತ್ತು ವಿಧಿಸಿದ ಜಿಲ್ಲಾಡಳಿತ
ಕೋವಿಡ್-19 ಸೋಂಕು ಹಿನ್ನೆಲೆ ರಾಜ್ಯಾದ್ಯಂತ 2021 ಬಕ್ರೀದ್ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಈಗಾಗಲೇ ಮಾರ್ಗಸೂಚಿಯನ್ನು ಹೊರಡಿಸಿದ್ದು, ಸರ್ಕಾರದ ಮಾರ್ಗಸೂಚಿಯನ್ವಯವೇ ಬಕ್ರೀದ್ ಆಚರಿಸಬೇಕು ಎಂದು ಜಿಲ್ಲಾಧಿಕಾರಿ…
Read More » -
Latest
ಅಣ್ಣಾ ಸಾಹೇಬ ಜೊಲ್ಲೆಯವರ 2 ಪ್ರಶ್ನೆ: ಕೇಂದ್ರ ಸರಕಾರದ ಉತ್ತರ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಮ್ಜಿಎನ್ಆರ್ಜಿಎಸ್) ಅನುಷ್ಠಾನಕ್ಕೆ ಕೊವಿಡ್ ಸಂದರ್ಭದಲ್ಲಿ ರಾಜ್ಯಕ್ಕೆ ಅನುದಾನ ಬಿಡುಗಡೆ ಬಗ್ಗೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಚಿಕ್ಕೋಡಿ…
Read More » -
Latest
ರಾಜ್ ಕುಂದ್ರಾ ತಯಾರಿಸುತ್ತಿದ್ದುದು ಪೊರ್ನ್ ವಿಡಿಯೋ ಅಲ್ಲ; ಎರೋಟಿಕಾ ವಿಡಿಯೋ ಎಂದ ಮಾಡೆಲ್
ಅಶ್ಲೀಲ ಚಿತ್ರಗಳನ್ನು ನಿರ್ಮಿಸಿ ಆಪ್ ಮೂಲಕ ಅಪ್ ಲೋಡ್ ಮಾಡುತ್ತಿದ್ದ ಆರೋಪದ ಮೇರೆಗೆ ಬಂಧನಕ್ಕೀಡಾಗಿರುವ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಪರ ವಿಡಿಯೋ ಬಿಡುಗಡೆ ಮಾಡಿರುವ…
Read More » -
Latest
ರೈತರಿಗೆ ಕೂಡಲೇ ರಸಗೊಬ್ಬರ ಪೂರೈಸಿ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಅಗತ್ಯವಿರುವ ರಸಗೊಬ್ಬರವನ್ನು ಪೂರೈಕೆ ಮಾಡುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ…
Read More » -
Latest
ಇನ್ನುಮುಂದೆ ಬೆಳೆವಿಮೆಗೂ ನಾಮಿನಿ ಕಡ್ಡಾಯ
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಬೆಳೆ ವಿಮೆ ಮಾಡಿಸಿಕೊಳ್ಳುವ ವಿಮಾಕಂಪೆನಿಗಳು ಇನ್ನುಮುಂದೆ ಬೆಳೆವಿಮೆ ಮಾಡಿಸಿಕೊಳ್ಳುವಾಗ ವಿಮೆ ಮಾಡಿಸುವ ರೈತನ ಜೊತೆ ಸಂಬಂಧಿಸಿದ…
Read More »