Rayabhaga
-
Kannada News
ಮತ್ತೆ 95 ಮರಗಳ ಬಲಿಗೆ ಪ್ರಸ್ತಾವನೆ; ಅಮೂಲ್ಯ ಗಿಡ-ಮರಗಳಿಗೆ ಕೊಡಲಿ ಹಾಕಲು ಲೋಕೋಪಯೋಗಿ ಇಲಾಖೆ ಸಜ್ಜು
ಬೆಳಗಾವಿ - ಗೋವಾ ಹೆದ್ದಾರಿ ಅಭಿವೃದ್ಧಿಗಾಗಿ ಈಗಾಗಲೆ ಸಾವಿರಾರು ಅಮೂಲ್ಯ ಮರಗಳನ್ನು ಕಳೆದುಕೊಂಡಿರುವ ಖಾನಾಪುರ ದಟ್ಟಾರಣ್ಯ ಪ್ರದೇಶದಲ್ಲಿ ಮತ್ತೆ ಕೇವಲ ವೃತ್ತ ಸೌಂದರ್ಯೀಕರಣಕ್ಕಾಗಿ ಮರಗಳನ್ನು ಬಲಿ ಪಡೆಯುತ್ತಿರುವುದು…
Read More » -
Kannada News
ಮಂಡಿ ನೋವಿಗೆ ಸಿಎಂಗೆ ಬೆಳಗಾವಿಯಲ್ಲಿ 10 ದಿನ ಚಿಕಿತ್ಸೆ ( ವಿಡೀಯೋ ನೋಡಿ)
ತೀವ್ರ ಮಂಡಿ ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ಅಧಿವೇಶನದ ವೇಳೆ 10 ದಿನಗಳ ಕಾಲ ಚಿಕಿತ್ಸೆ ಪಡೆದರು.
Read More » -
Kannada News
ಅಪೆಕ್ಸ್ ಬ್ಯಾಂಕ್ ವತಿಯಿಂದ ಚನ್ನರಾಜ ಹಟ್ಟಿಹೊಳಿಗೆ ಸನ್ಮಾನ
ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ವತಿಯಿಂದ ಸೋಮವಾರ ಬೆಂಗಳೂರಿನ ಬ್ಯಾಂಕಿನ ಕೇಂದ್ರ ಕಚೇರಿ ಸಭಾಂಗಣದಲ್ಲಿ ವಿಧಾನ ಪರಿಷತ್ ನೂತನ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಸತ್ಕರಿಸಲಾಯಿತು.
Read More » -
Kannada News
ಕೆರೆಯಲ್ಲಿ ಮುಳುಗಿ ಮೃತಪಟ್ಟ ಯುವಕನ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿದ ಡಾ.ಸೋನಾಲಿ ಸರ್ನೋಬತ್
ಖಾನಾಪುರ ತಾಲೂಕಿನ ಭುರಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಾಸ್ಕೆನಟ್ಟಿ ಹತ್ತಿರದ (ಸೊನ್ಯಾನಟ್ಟಿ) ಗ್ರಾಮದಲ್ಲಿ ಏಳು ದಿನಗಳ ಹಿಂದೆ ಮಾನಸಿಕ ವ್ಯಕ್ತಿಯೊರ್ವ ಕೆರೆಯಲ್ಲಿ ಬಿದ್ದು ಮೃತಪಟ್ಟಿರುವ ಘಟನೆ…
Read More » -
Kannada News
ಲಕ್ಷ್ಮಣ ಸವದಿ ಸೇರಿ ರಾಜ್ಯ ಬಿಜೆಪಿಗೆ ಇಬ್ಬರು ಉಪಾಧ್ಯಕ್ಷರ ನೇಮಕ
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಕರ್ನಾಟಕ ಬಿಜೆಪಿಗೆ ಇಬ್ಬರು ಉಪಾಧ್ಯಕ್ಷರನ್ನು ನೇಮಿಸಲಾಗಿದೆ. ಜೊತೆಗೆ ಇನ್ನೂ 15 ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
Read More » -
Kannada News
ಬೆಂಕಿಗೆ ಮನೆ ಆಹುತಿ: ಸ್ಥಳಕ್ಕೆ ತೆರಳಿ ಒಂದು ಲಕ್ಷ ರೂ. ನೆರವು ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಬೆಂಡಿಗೇರಿ ಗ್ರಾಮದ ರಾಜು ಮರಶೆಟ್ಟಿ ಎನ್ನುವವರ ಮನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸುಟ್ಟುಹೋಗಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸ್ಥಳಕ್ಕೆ ಭೇಟಿ ನೀಡಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದರು.
Read More » -
Kannada News
ಹೊನ್ನಿದಿಬ್ಬ ದೇವಸ್ಥಾನದಲ್ಲಿ ವಾಮಾಚಾರ ಮಾಡಿ ನಿಧಿಗಾಗಿ ಲಿಂಗ ಕಿತ್ತ ದುಷ್ಕರ್ಮಿಗಳು
ಇಲ್ಲಿಗೆ ಸಮೀಪದ ಹೊನ್ನಿದಿಬ್ಬದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳು ಶಿವಲಿಂಗವನ್ನು ಕಿತ್ತು ಹಾಕಿದ್ದಾರೆ. ದೇವಸ್ಥಾನದ ಸುತ್ತ ವಾಮಾಚಾರ ಮಾಡಲಾಗಿದ್ದು, ಒಳಗೆ ಅಗೆದು ನಿಧಿಗಾಗಿ ಶೋಧ ನಡೆಸಿರುವ…
Read More » -
Kannada News
ರಾಷ್ಟ್ರದ ಅತೀ ಎತ್ತರದ ಧ್ವಜ ಬೆಳಗಾವಿಯಲ್ಲಿ ಕೆಳಮಟ್ಟದಲ್ಲಿ ಹಾರಾಡುತ್ತಿದೆ!
ರಾಷ್ಟ್ರ ಧ್ವಜ ಹಾರಾಟಕ್ಕೆ ಒಂದು ಮಾರ್ಗಸೂಚಿ (ಧ್ವಜ ಸಂಹಿತೆ) ಎನ್ನುವುದಿದೆ. ಅದನ್ನು ತಪ್ಪಿ ಹಾರಿಸಿದಲ್ಲಿ ಅದು ಶಿಕ್ಷಾರ್ಹ ಅಪರಾಧವೆನಿಸುತ್ತದೆ.
Read More » -
Kannada News
ಸಾರ್ಥಕ ಅಧಿವೇಶನ : ಸಿಎಂ
ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡುವ ಮೂಲಕ ಬೆಳಗಾವಿ ಅಧಿವೇಶನವನ್ನು ಸಾರ್ಥಕಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
Read More » -
Kannada News
ಏರ್ಪೋರ್ಟ್ ಏರೋಡ್ರೋಮ್ ಸಲಹಾ ಸಮಿತಿಗೆ ನೇಮಕ
ಏರ್ಪೋರ್ಟ್ ಏರೋಡ್ರೋಮ್ ಸಲಹಾ ಸಮಿತಿಗೆ ಸಾಮಾಜಿಕ ಮತ್ತು ರಾಜಕೀಯ ಹಿನ್ನೆಲೆಯ ವರ್ಗದಲ್ಲಿ ಪ್ರಿಯಾಂಕಾ ಜಾಧವ್ ಅಜರೇಕರ್ ಮತ್ತು ಜ್ಯೋತಿ ದೀಪಕ್ ಶೆಟ್ಟಿ ನೇಮಕವಾಗಿದ್ದಾರೆ.
Read More »