santosh lad
-
Latest
ಮಹಾ ಸಚಿವರ ಕುತಂತ್ರ ಬಿಜೆಪಿ ವರಿಷ್ಠರ ಗಮನಕ್ಕೆ ತನ್ನಿ: ಚಂದರಗಿ
ಮಹಾರಾಷ್ಟ್ರದ ಸಚಿವರು ಇಂಥ ತ್ವೇಷಮಯ ವಾತಾವರಣವಿರುವ ಸಂದರ್ಭದಲ್ಲಿ ಬೆಳಗಾವಿಗೆ ಬರದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿಕೊಂಡಿದ್ದು
Read More » -
Latest
ಕೇಂದ್ರ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ಸರಸ್ವತಿ ಬಂಧನಕ್ಕೆ ಕೋರ್ಟ್ ಆದೇಶ
ಕೇಂದ್ರದ ಬಿಜೆಪಿ ಸರಕಾರದ ಮಾಜಿ ಸಚಿವ ಚಿನ್ಮಯಾನಂದ ಸರಸ್ವತಿ ಅವರನ್ನು ಬಂಧಿಸುವಂತೆ ಉತ್ತರ ಪ್ರದೇಶದ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿದೆ.
Read More » -
Latest
ಭಾರತದಲ್ಲಿ ಅತಿ ಹೆಚ್ಚು ಮಹಿಳಾ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಯಾವುವು ಗೊತ್ತೇ?
ಭಾರತದಲ್ಲಿ ಅತಿ ಹೆಚ್ಚು ಮಹಿಳಾ ಉದ್ಯೋಗಿಗಳನ್ನುಹೊಂದಿರುವ ಕಂಪನಿಗಳ ಪಟ್ಟಿಯೊಂದು ಬಿಡುಗಡೆಗೊಂಡಿದೆ.
Read More » -
Latest
ಜೆಎನ್ಯು ಕ್ಯಾಂಪಸ್ ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಘೋಷಣೆ
ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು) ಕ್ಯಾಂಪಸ್ನ ಹಲವಾರು ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಘೋಷಣೆಗಳನ್ನು ಬರೆದು ವಿರೂಪಗೊಳಿಸಿರುವ ಘಟನೆ ನಡೆದಿದೆ.
Read More » -
Latest
ನಟ ವಿಜಯ್ ದೇವರಕೊಂಡಗೆ ಇಡಿ ವಿಚಾರಣೆ
ಬಾಲಿವುಡ್ ನ 'ಲೈಗರ್' ಚಿತ್ರಕ್ಕೆವಿದೇಶದಿಂದ ಧನಸಹಾಯಕ್ಕಾಗಿ ವಿಜಯ್ ದೇವರಕೊಂಡ ಅವರನ್ನು ಇಡಿ ಸುದೀರ್ಘ ವಿಚಾರಣೆಗೆ ಗುರಿಪಡಿಸಿದೆ.
Read More » -
Latest
ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಭೇಟಿ ಮಾಡಿದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹಿರಿಯ ವಕೀಲ ಫಾಲಿ .ಎಸ್. ನಾರಿಮನ್ ಅವರನ್ನು ಭೇಟಿ ಮಾಡಿ ಸೌಹಾರ್ದಯುತ ಮಾತುಕತೆ ನಡೆಸಿದರು.
Read More » -
Latest
ಏಮ್ಸ್ ಆಸ್ಪತ್ರೆ ಸರ್ವರ್ ಆರನೇ ದಿನವೂ ಸ್ತಬ್ಧ; 200 ಕೋಟಿ ಕ್ರಿಪ್ಟೋ ಕರೆನ್ಸಿಗೆ ಬೇಡಿಕೆಯಿಟ್ಟ ಹ್ಯಾಕರ್ ಗಳು
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಸರ್ವರ್ ಸತತ ಆರನೇ ದಿನವೂ ಸಂಪರ್ಕದಿಂದ ಹೊರಗುಳಿದಿದ್ದು, ಹ್ಯಾಕರ್ಗಳು 200 ಕೋಟಿ ರೂಪಾಯಿ ಕ್ರಿಪ್ಟೋಕರೆನ್ಸಿಗೆ ಬೇಡಿಕೆ ಇಟ್ಟಿದ್ದಾರೆ…
Read More » -
Latest
ದೇಶದ ಪುರುಷರಲ್ಲಿ ಹೆಚ್ಚುತ್ತಿದೆ ವೀರ್ಯಾಣು ಕೊರತೆ; ನಂ.1 ಸ್ಥಾನದಲ್ಲಿ ಪಶ್ಚಿಮ ಬಂಗಾಳ
ಆಧುನಿಕ ಜೀವನ ಶೈಲಿಯಲ್ಲಿನ ವ್ಯಾಯಾಮದ ಕೊರತೆ ನಾನಾ ರೀತಿಯ ಅನಾರೋಗ್ಯದ ಕೊರತೆಗಳಿಗೆ ಕಾರಣವಾಗುತ್ತಿದೆ.
Read More » -
Latest
ಭಗವದ್ಗೀತಾ ಜ್ಞಾನ ದಿವ್ಯಕಲಾ-ಲೋಕ
ಸಾಮಾನ್ಯವಾಗಿ ಎಲ್ಲಾ ಮಹಾತ್ಮರ, ಪುಣ್ಯಪುರುಷರ ಜಯಂತಿ ಆಚರಿಸುವ ವಾಡಿಕೆ ಇದೆ. ಆದರೆ ಭಗವದ್ಗೀತೆಯನ್ನು ಹೊರತುಪಡಿಸಿ ಯಾವುದೇ ಪವಿತ್ರ ಗ್ರಂಥಗಳ ಜಯಂತಿ ಆಚರಿಲಾಗುವುದಿಲ್ಲ.
Read More » -
Latest
ಕೆಸರೆರೆಚಾಟ ಬೇಡ. ಎಲ್ಲೆಲ್ಲಿದ್ದೀರೋ ಅಲ್ಲಲ್ಲೇ ಇರಿ. ಅಶಾಂತಿಗೆ ಆಸ್ಪದ ನೀಡಿ, ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರಲೇ ಬೇಡಿ.
ನಾವು ಮತ್ತು ಮಹಾರಾಷ್ಟ್ರ ರಾಜ್ಯಗಳ ಜನರು ತುಂಬಾ ಎಚ್ಚರಿಕೆ ವಹಿಸಬೇಕು.
Read More »