Latest

*ರಾಜ್ಯಾಧ್ಯಕ್ಷ ಷಡಕ್ಷರಿಗೆ NPS ನೌಕರರಿಂದ ಘೆರಾವ್*

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ರಾಜ್ಯ ಸರಕಾರಿ‌ ನೌಕರ ಸಂಘದ ಅಧ್ಯಕ್ಷ ಷಡಕ್ಷರಿ ಅವರಿಗೆ ಘೆರಾವ್ ಹಾಕಿ ಪ್ರತಿಭಟನೆ ನಡೆಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಇಂದು ವಿಜಯಪುರ ನಗರಕ್ಕೆ ಆಗಮಿಸಿದ ರಾಜ್ಯ ಸರಕಾರಿ‌ ನೌಕರ ಸಂಘದ ಅಧ್ಯಕ್ಷ ಷಡಕ್ಷರಿ, ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಮಾಡು ಇಲ್ಲವೇ ಮಡಿ NPS ಹೋರಾಟದ ಕುರಿತು ಕೇವಲವಾಗಿ ಮಾತನಾಡಿ ಹೋರಾಟದ ಬಲವನ್ನು ತಗ್ಗಿಸಲು ಪ್ರಯತ್ನಿಸುತ್ತಿರುವುದನ್ನು ಖಂಡಿಸಿ ಷಡಕ್ಷರಿಯವರ ವಿರುದ್ಧ ಘೋಷಣೆಗಳನ್ನು ಕೂಗುತ್ತ ಘೆರಾವ್ ಹಾಕಲಾಯಿತು.

ಸಾದ್ಯವಾದರೇ ಹೋರಾಟವನ್ನು ಬೆಂಬಲಿಸಬೇಕು ಇಲ್ಲವಾದರೆ ಸುಮ್ಮನಿರಬೇಕೆಂದು ಹೇಳುತ್ತ ಖಡಕ್ಕಾಗಿ ತಿಳಿಸಲಾಯಿತು.

Home add -Advt

ಷಡಕ್ಷರಿ ವಿರುದ್ಧ ಸಿಡಿದೆದ್ದ NPS ನೌಕರರು; ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ತರಾಟೆ

https://pragati.taskdun.com/nps-employees-who-lashed-out-against-shadakshari-there-was-an-uproar-on-social-media/

*ರೆಡ್ಡಿ ಹೊಸ ಪಕ್ಷ ಘೋಷಣೆ; ಬಿಜೆಪಿಯಲ್ಲಿಯೇ ಭಿನ್ನ ನಿಲುವು*

Related Articles

Back to top button