Vidhanaparishath election
-
Kannada News
ಸಾರ್ವಜನಿಕ ಗಣೇಶೋತ್ಸವ ಮಾರ್ಗಸೂಚಿ ಪ್ರಕಟ
ಈ ವರ್ಷದ ಶ್ರೀ ಗಣೇಶೋತ್ಸವ ಹಬ್ಬವನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸದೇ ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ಸಮೀಪದ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸುವುದು ಹಾಗೂ ಮನೆಯ ಗಣೇಶ…
Read More » -
Latest
ನಾಳೆಯಿಂದಲೇ ಪಿಯುಸಿ ಪ್ರವೇಶ ಆರಂಭ
ರಾಜ್ಯದಲ್ಲಿ ಗುರುವಾರದಿಂದಲೇ ಪಿಯುಸಿ ಪ್ರವೇಶ ಆರಂಭಿಸುವಂತೆ ರಾಜ್ಯಸರಕಾರ ಸೂಚಿಸಿದೆ.
Read More » -
ನೇಕಾರರ ಗಮನಕ್ಕೆ…
ಪರಿಹಾರಧನವನ್ನು ನೇರವಾಗಿ ಕಾರ್ಮಿಕರ ಆಧಾರ್ ಲಿಂಕ್ಸ್ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು.
Read More » -
ಗಲಭೆಕೋರರಿಂದಲೇ ಆಸ್ತಿ ನಷ್ಟ ವಸೂಲಿ; ಘಟನೆ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ
ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಗಲಭೆ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಿರ್ಧರಿಸಿದೆ.
Read More » -
Kannada News
ನಾನು ಅನುದಾನ ಕೊಟ್ಟಿದ್ದೇನೆ, ನೀವೂ ಕೊಡಿ: ಶಾಸಕ, ಸಂಸದರಿಗೆ ಅಭಯ ಪಾಟೀಲ ಮನವಿ
ಇಂದಿನ ಸಂಕಷ್ಟದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ 4 ಆಕ್ಸಿಜನ್ ಯಂತ್ರ ಖರೀದಿಸಲು ನಾನು ಅನುದಾನ ನೀಡುತ್ತಿದ್ದೇನೆ. ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು…
Read More » -
ನಿರಾಣಿ ಸೂಪರ್ ಮಾರ್ಕೆಟ್ ಉದ್ಘಾಟನೆ
ರೈತರು ಮತ್ತು ಸೈನಿಕರು ದೇಶ ರಕ್ಷಣೆಯ ಬೆನ್ನೆಲಬು ಆಗಿದ್ದಾರೆ. ಅವರ ನಿಸ್ವಾರ್ಥ ಸೇವೆ ಬಹಳ ಅನರ್ಘ್ಯವಾದದ್ದು ಎಂದು ನಿವೃತ್ತ ಉಪಮಹಾದಂಡನಾಯಕ ರಮೇಶ ಹಲಗಲಿ ಹೇಳಿದರು.
Read More » -
Kannada News
ಸೋಲಾರ್ ಲ್ಯಾಂಪ್, ವಾಟರ್ ಹೀಟರ್ ವಿತರಿಸಿದ ಶಾಸಕ ಗಣೇಶ ಹುಕ್ಕೇರಿ
ಚಿಕ್ಕೋಡಿ -ಸದಲಗಾ ಶಾಸಕ ಗಣೇಶ ಹುಕ್ಕೇರಿ ಮಂಗಳವಾರ ಸೋಲಾರ್ ಲ್ಯಾಂಪ್ ಹಾಗೂ ಸೋಲಾರ್ ವಾಟರ್ ಹೀಟರ್ ವಿತರಿಸಿದರು.
Read More » -
Kannada News
ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ: ಬಾಳೆಕುಂದ್ರಿ ಗ್ರಾಪಂ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಕೇಸ್, ಸದಸ್ಯತ್ವ ರದ್ದಿಗೆ ಶಿಫಾರಸ್ಸು
ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತರ ನ್ಯಾಯಾಲಯ, ಬಾಳೆಕುಂದ್ರಿ ಕೆಎಚ್ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಕ್ರಿಮಿನಿಲ್ ಪ್ರಕರಣ ದಾಖಲಿಸಿದ್ದಲ್ಲದೆ,…
Read More » -
Kannada News
ಖಾನಾಪುರ ಬಿಇಒಗೆ ಕೊರೋನಾ: ಕಚೇರಿ ಸೀಲ್ ಡೌನ್ ಸಾಧ್ಯತೆ
ಕಚೇರಿಯನ್ನು ಸೆನಿಟೈಸ್ ಮಾಡಲಾಗಿದ್ದು, ಎಲ್ಲ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಜೊತೆಗೆ ಹೊಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
Read More » -
Kannada News
GooD News – ಬೆಳಗಾವಿಯಲ್ಲಿ ಕೊರೋನಾ ದಿಢೀರ್ ಇಳಿಕೆ
ಹಲವು ದಿನಗಳ ನಂತರ ಬೆಳಗಾವಿಗೆ ಖುಷಿ ಸುದ್ದಿ, ಸೋಮವಾರ ಕೊರೋನಾ ಸೊಂಕಿತರ ಸಂಖ್ಯೆಯಲ್ಲಿ ದಿಢೀರ್ ಇಳಿಕೆಯಾಗಿದೆ. ಸೋಮವಾರ ಒಟ್ಟೂ ಕೇವಲ 54 ಜನರಿಗೆ ಸೋಂಕು ಪತ್ತೆಯಾಗಿದೆ.
Read More »