Vidhanaparishath election
-
Kannada News
ಕೃಷಿ ಹೊಂಡಕ್ಕೆ ಬಿದ್ದು ನಾಲ್ವರು ಕಂದಮ್ಮಗಳ ಸಾವು
ತೋಟದಲ್ಲಿದ್ದ ಅಜ್ಜ -ಅಜ್ಜಿಯ ಮನೆಗೆ ಹೋಗುತ್ತಿದ್ದ ನಾಲ್ಕು ಕಂದಮ್ಮಗಳು ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿವೆ.
Read More » -
Kannada News
ಕೊರೋನಾ ಗದ್ದಲದ ಮಧ್ಯೆ ಡಿಡಿಪಿಐ ಕಚೇರಿಗೆ ಬಂದ ಉರಗ
ಇಡೀ ವಿಶ್ವವೇ ಕೊರೋನಾ ಗದ್ದಲದಲ್ಲಿ ಮುಳುಗಿದ್ದರೆ ಬೆಳಗಾವಿಯ ಡಿಡಿಪಿಐ ಕಚೇರಿಗೆ ಉರಗವೊಂದು ಪ್ರವೇಶಿಸಿ ಒಂದಿಷ್ಟು ಹೊತ್ತು ಎಲ್ಲರನ್ನೂ ತಬ್ಬಿಬ್ಬುಗೊಳಿಸಿತು.
Read More » -
Latest
ಮನೆಗಳ ಲೈಟ್ ಮಾತ್ರ ಬಂದ್ ಆಗುವುದರಿಂದ ಸಮಸ್ಯೆಯಾಗದು
ಭಾನುವಾರ ರಾತ್ರಿ 9 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವಂತೆ ಇಡೀ ದೇಶದಲ್ಲಿ ಮನೆಗಳ ಲೈಟ್ ಆಫ್ ಮಾಡುವ ಪ್ರಕ್ರಿಯೆ ಎದುರಿಸಲು ಇಂಧನ ಇಲಾಖೆ ಸಜ್ಜಾಗಿದೆ.…
Read More » -
Kannada News
ನಿಜಾಮುದ್ದೀನ್ ತಬ್ಲೀಘಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರೆ ತಕ್ಷಣ ಮಾಹಿತಿ ನೀಡಿ
ನಾಳಿನ ಭಾನುವಾರದ ರಾತ್ರಿ ೯ಗಂಟೆಗೆ ನಡೆಯುವ ದೀಪ ಬೆಳಗುವ ಅಭಿಯಾನವನ್ನು ಯಶಸ್ವಿಗೊಳಿಸಿ
Read More » -
Kannada News
ಕೋವಿಡ್-೧೯ ನಿಯಂತ್ರಣ ಕುರಿತು ಸಭೆ ನಡೆಸಿದ ಶಾಸಕಿ ಡಾ.ಅಂಜಲಿ ನಿಂಬಾಳಕರ
ಕ್ಷೇತ್ರದ ಶಾಸಕಿ ಡಾ.ಅಂಜಲಿ ಹೇಮಂತ ನಿಂಬಾಳಕರ ಅವರು ಕೊವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾಲೂಕಾ ಕಾರ್ಯಪಡೆಯ ಸಭೆ ನಡೆಸಿದರು.
Read More » -
Karnataka News
ಕೊರೋನಾ ಪ್ರದೇಶ ಬಹಿರಂಗಪಡಿಸಿದ ಡಿಸಿ -Buffer Zone ಘೋಷಣೆ
ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ, ಬೆಳಗುಂದ ಗ್ರಾಮದಲ್ಲಿ ಮತ್ತು ಬೆಳಗಾವಿ ನಗರದ ಕ್ಯಾಂಪ್ ನ ಕಸಾಯಿಗಲ್ಲಿಯಲ್ಲಿ ಕರೊನಾ ವೈರಸ್ ಸೋಂಕು ದೃಢಪಟ್ಟಿರುವುದರಿಂದ(ಪಾಸಿಟಿವ್) ಸದರಿ ಗ್ರಾಮ ಮತ್ತು ಕಸಾಯಿಗಲ್ಲಿಯ…
Read More » -
Kannada News
ಸಂಪೂರ್ಣ ಬಂದ್ “ಆಡಿಯೋ ತುಣುಕು” ನಕಲಿ
ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಕೈಗೊಳ್ಳಲಾಗುವ ಪ್ರತಿಯೊಂದು ಕ್ರಮಗಳ ಕುರಿತು ಲಿಖಿತ ಆದೇಶ ಹೊರಡಿಸಲಾಗುತ್ತದೆ
Read More » -
Latest
ಗೊಂದಲಕ್ಕೆ ತೆರೆ ಎಳೆದ ಸರಕಾರ: ಬೆಳಗಾವಿಯಲ್ಲಿ 3 ಪಾಸಿಟಿವ್ ನಿಜ
ಕೊರೋನಾ ಸಂಬಂಧ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ನೀಡಿದ್ದ ಪ್ರಕಟಣೆಯಲ್ಲಿ ಉಂಟಾಗಿದ್ದ ಗೊಂದಲಕ್ಕೆ ರಾಜ್ಯ ಸರಕಾರವೇ ತೆರೆ ಎಳೆದಿದೆ.
Read More » -
Latest
ಮುನ್ನೆಚ್ಚರಿಕೆ ಹಾಗೂ ದೈವೋಪಾಸನೆಯಿಂದ ಕೊರೋನ ನಿರ್ಮೂಲನೆ ಸಾಧ್ಯ -ಸ್ವರ್ಣವಲ್ಲೀ ಶ್ರೀ
ಮನುಷ್ಯ ಪ್ರಯತ್ನದಿಂದ ಯಾವುದೇ ರೀತಿಯಲ್ಲಿ ಸಾಧ್ಯವಾಗದಾಗ ಭಗವಂತನ ಮೊರೆ ಹೋಗುವುದು ಅನಿವಾರ್ಯ. ಆ ದೃಷ್ಟಿಯಿಂದ ಶ್ರೀಮಠದಲ್ಲಿ ಸರ್ಕಾರದ ನಿರ್ಬಂಧನೆಗಳನ್ನು ಮೀರದೆ ಧಾರ್ಮಿಕ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. -
Read More » -
Kannada News
ಅಬಕಾರಿ ದಾಳಿ: 50ಲೀ. ಬೆಲ್ಲದ ರಸಾಯನ, 25ಲೀ. ಕಳ್ಳಭಟ್ಟಿ ವಶ
ಖಾನಾಪುರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳಭಟ್ಟಿ ತಯಾರಿಕೆಯಲ್ಲಿ ಭಾಗಿಯಾಗಿದ್ದವರಿಗಾಗಿ ಶೋಧಕಾರ್ಯ ಮುಂದುವರೆದಿದೆ
Read More »