Vidhanaparishath election
-
Kannada News
ಇಂದು ಸಂಜೆಯೊಳಗೆ ನೂತನ ಸಚಿವರಿಗೆ ಖಾತೆ ಹಂಚಿಕೆ
ಸಚಿವಸಂಪುಟದಲ್ಲಿ ಹಲವು ಅಚ್ಛರಿ ಕಾಣಿಸಿಕೊಂಡಿದ್ದು, ಅನೇಕ ಹಿರಿಯರನ್ನು ಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗಿದೆ. ಜೊತೆಗೆ ಕೆಲವು ಅನಿರೀಕ್ಷಿತ ಸೇರ್ಪಡೆಯೂ ಆಗಿದೆ.
Read More » -
Kannada News
ಜಾರಕಿಹೊಳಿ ಕುಟುಂಬಕ್ಕೆ ಮಲ್ಟಿಪಲ್ ಶಾಕ್!
15 ವರ್ಷದ ನಂತರ ಮಂತ್ರಿಸ್ಥಾನ ವಂಚಿತ ಜಾರಕಿಹೊಳಿ ಕುಟುಂಬ - ರಮೇಶ್ ಜಾರಕಿಹೊಳಿ ಕಟ್ಟಾ ವಿರೋಧಿ ಲಕ್ಷ್ಮಣ ಸವದಿಗೆ ಸಚಿವಸ್ಥಾನ
Read More » -
Kannada News
ಇನ್ನು ಕೆಲವೇ ಕ್ಷಣದಲ್ಲಿ ನೂತನ ಸಚಿವರ ಪ್ರಮಾಣ ವಚನ
ಮಧ್ಯರಾತ್ರಿ ನೂತನ ಸಚಿವರ ಪಟ್ಟಿ ಅಂತಿಮವಾಗಿದೆ. ಹಲವು ಹಿರಿಯರ ಹೆಸರು ಪಟ್ಟಿಯಿಂದ ತಪ್ಪಿದ್ದು, ಅಚ್ಛರಿಯ ಹೆಸರುಗಳು ಸೇರಿಕೊಂಡಿವೆ.
Read More » -
Kannada News
ಇದೇನಿದು, ಮಧ್ಯರಾತ್ರಿ ಹೊರಬಿದ್ದ ಅಚ್ಛರಿಯ ಪಟ್ಟಿ?
ಇದೇನಿದು, ಮಧ್ಯರಾತ್ರಿ ಹೊರಬಿದ್ದ ಅಚ್ಛರಿಯ ಪಟ್ಟಿ? ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೆಲವೇ ಗಂಟೆ ಬಾಕಿ ಇರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಅಚ್ಛರಿಯ…
Read More » -
Kannada News
ಸ್ಮಶಾನ ಸ್ಥಳ ವಿವಾದ: ಲಕ್ಷ್ಮಿ ಹೆಬ್ಬಾಳಕರ ಸಂಧಾನ
2 ಕಿಮೀ ದೂರ ನಡೆದು ಸ್ವತಃ ಅಂತ್ಯ ಸಂಸ್ಕಾರದಲ್ಲೂ ಪಾಲ್ಗೊಳ್ಳುವ ಮೂಲಕ ಲಕ್ಷ್ಮಿ ಹೆಬ್ಬಾಳಕರ್ ಮಾನವೀಯತೆ ಮರೆದರು.
Read More » -
Kannada News
ಬೆತ್ತಲೆಯಾಗಿ ಯುವತಿ ಬೈಕ್ ಓಡಿಸಿದ ಪ್ರಕರಣ ತನಿಖೆಗೆ
ಬೆಳಗಾವಿ ನಗರದಲ್ಲಿ ಕಳೆದ 13ನೇ ತಾರೀಖು ರಾತ್ರಿ 10.20ರ ವೇಳೆಯಲ್ಲಿ ಯುವತಿಯೋರ್ವಳು ಬೆತ್ತಲೆಯಾಗಿ ಬೈಕ್ ಓಡಿಸಿಕೊಂಡು ಹೋಗಿದ್ದ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read More »



