VTU
-
Kannada News
ಸರಳ, ಅರ್ಥಪೂರ್ಣ ಗಣರಾಜ್ಯೋತ್ಸವ: ಜಿಲ್ಲಾಧಿಕಾರಿ ಹಿರೇಮಠ
ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಜನವರಿ 26 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಗಣರಾಜ್ಯೋತ್ಸವವನ್ನು ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ…
Read More » -
Kannada News
ಬೆಳಗಾವಿಗೆ ಬಂದು ತಲುಪಿದ ಕೊರೊನಾ ಲಸಿಕೆ
ಪುಣೆಯ ಸೀರಮ್ ಇನ್ಸ್ ಟಿಟ್ಯೂಟ್ ತಯಾರಿಸಿರುವ ಕೊರೊನಾ ಲಸಿಕೆ ಕೋವಿಶೀಲ್ಡ್ ಇದೀಗ ಕುಂದಾನಗರಿ ಬೆಳಗಾವಿಗೆ ಬಂದು ತಲುಪಿದೆ.
Read More » -
Kannada News
ಬೆಳಗಾವಿಯಲ್ಲಿ 20ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ದೃಢ
ಶಾಲೆ-ಕಾಲೇಜು ಪುನರಾರಂಭದ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಬೆಳಗಾವಿ, ಚಿಕ್ಕೋಡಿಯಲ್ಲಿ 20ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
Read More » -
Kannada News
ಸುವರ್ಣವಿಧಾನಸೌಧದಲ್ಲಿ ನಿರಂತರ ಚಟುವಟಿಕೆ ನಡೆಯುತ್ತಿರಲಿ ಹುಕ್ಕೇರಿ ಶ್ರೀಗಳ ಒತ್ತಾಸೆ
ಸುವರ್ಣ ವಿಧಾನಸೌಧ ಬೆಳಗಾವಿ ನಗರದಲ್ಲಿ ನಿರ್ಮಾಣಗೊಂಡು ಸಾಕಷ್ಟು ವರ್ಷಗಳು ಗತಿಸಿವೆ ವಿಧಾನಸಭಾ ಅಧಿವೇಶನಗಳು ವರ್ಷಕ್ಕೊಂದು ಸಾರಿ ನಡೆಯುತ್ತದೆ ಆಗಾಗ ಮಂತ್ರಿಮಹೋದಯರು ಬಂದುಹೋಗುತ್ತಿರುತ್ತಾರೆ ಆದರೆ ನಮ್ಮ ಆಸೆ ಅದು…
Read More » -
Kannada News
2 ಎಕರೆಯಲ್ಲಿ 20 ಅಡಿ ಎತ್ತರದ 240 ಟನ್ ಕಬ್ಬು ಬೆಳೆದ ಬೆಳಗಾವಿ ರೈತರು
ಎರಡು ಎಕರೆ ಭೂಮಿಯಲ್ಲಿ ಬರೋಬ್ಬರಿ 20 ಅಡಿ ಎತ್ತರದ 240 ಟನ್ ಕಬ್ಬು ಬೆಳೆದು ಬೆಳಗಾವಿಯ ಕಾರದಗಾ ಗ್ರಾಮದ ಪಸಾರೆ ರೈತರು ಹೊಸ ದಾಖಲೆ ಮಾಡಿದ್ದಾರೆ.
Read More » -
Latest
ದ್ವಿಚಕ್ರ ವಾಹನ, ಶ್ರೀಗಂಧದ ತುಂಡು ಮುಟ್ಟುಗೋಲು
ಹಿರೋ ಹೊಂಡಾ ಸ್ಪ್ಲೆಂಡರ್ ಮೋಟರ್ ಸೈಕಲ್ ಹಾಗೂ ಶ್ರೀಗಂಧದ 4 ತುಂಡುಗಳ ಸಮೇತ ಸದಲಗಾ ಪೊಲೀಸ್ ಠಾಣೆಯ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
Read More » -
Kannada News
ಬೆಳಗಾವಿ ಸೇರಿದಂತೆ 5 ಜಿಲ್ಲೆಗಳಲ್ಲಿ ನಾಳೆಯಿಂದ ಕೋವಿಡ್ ಲಸಿಕೆ ಡ್ರೈರನ್ ಆರಂಭ
ದೇಶದ ಎಲ್ಲಾ ರಾಜ್ಯಗಳಲ್ಲೂ ನಾಳೆಯಿಂದ ಕೊರೊನಾ ಲಸಿಕೆ ಡ್ರೈ ರನ್ ಆರಂಭವಾಗಲಿದ್ದು, ಬೆಳಗಾವಿ ಸೇರಿದಂತೆ ರಾಜ್ಯದ 5 ಜಿಲ್ಲೆಗಳಲ್ಲಿ ಲಸಿಕೆ ತಾಲೀನು ಆರಂಭವಾಗಲಿದೆ.
Read More » -
Kannada News
ಬೆಳಗಾವಿ: ಕನ್ನಡಪರ ಹೋರಾಟಗಾರನ ಅಂಗಡಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು
ಕನ್ನಡಪರ ಹೋರಾಟಗಾರನ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಬೆಳಗಾವಿಯ ಶಹಾಪುರದಲ್ಲಿ ನಡೆದಿದೆ.
Read More » -
Kannada News
ರಾಜಕೀಯ ವೈಷಮ್ಯ; ಸುಲ್ತಾನ್ ಪುರದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ
ರಾಜಕೀಯ ವೈಷಮ್ಯಕ್ಕೆ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹುಕ್ಕೇರಿ ತಾಲೂಕಿನ ಸುಲ್ತಾನ್ ಪುರ ಗ್ರಾಮದಲ್ಲಿ ನಡೆದಿದೆ.
Read More » -
Latest
ಗ್ರಾಮ ಪಂಚಾಯತಿ ಮತ ಎಣಿಕೆ; ಬೆಳಗಾವಿಯಲ್ಲಿ ಜನಸಾಗರ
ಗ್ರಾಮ ಪಂಚಾಯತಿ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಕಮೀಷನರೆಟ್ ವ್ಯಾಪ್ತಿಯಲ್ಲಿನ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಿ.ಕೆ ಮಾಡೆಲ್ ಶಾಲೆಯ ಸುತ್ತ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.…
Read More »