ಕನ್ನಡ ಸುದ್ದಿ
-
10 ವಿಕೆಟ್ ಗಳಿಂದ ಜಯ ಸಾಧಿಸಿದ ಪಾಕಿಸ್ತಾನ
ಭಾರತ - ಪಾಕಿಸ್ತಾನ ಮಧ್ಯೆ ನಡೆದ ಟಿ 20 ಕ್ರಿಕೆಟ್ ನಲ್ಲಿ ಭಾನುವಾರ ಪಾಕಿಸ್ತಾನ ಗೆಲುವು ಸಾಧಿಸಿದೆ. ಇದೇ ಮೊದಲ ಬಾರಿಗೆ ಭಾರತದ ವಿರುದ್ಧ ಪಾಕಿಸ್ತಾನ ವಿಶ್ವಕಪ್…
Read More » -
Kannada News
ಬ್ರಿಟೀಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅಲ್ಲ -ಪ್ರೊ.ಎಂ.ರಾಮಚಂದ್ರಗೌಡ
ಕಿತ್ತೂರು ಚೆನ್ನಮ್ಮ 1824 ರಲ್ಲೇ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಆದರೆ ಇತಿಹಾಸದ ಪಾಠಗಳಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರು ಬ್ರಿಟೀಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಎಂಬ…
Read More » -
Kannada News
ಪೊಲೀಸ್ ಕಾನ್ಸ್ಟೆಬಲ್ ಪರೀಕ್ಷೆ ನಕಲು ಪ್ರಕರಣ: ಭಾರಿ ಟೆಕ್ನಾಲಜಿ ಬಳಕೆ; ಮತ್ತೆ 12 ಜನರ ಬಂಧನ
ಬೆಳಗಾವಿ ಜಿಲ್ಲಾ ಪೊಲೀಸ್ ವಿಶೇಷ ಕಾರ್ಯಾಚರಣೆಯಲ್ಲಿ ಸಿವಿಲ್ ಪೊಲೀಸ್ ಕಾನ್ಸಸ್ಟೆಬಲ್ ಪರೀಕ್ಷೆ ಅಕ್ರಮ ಮಾಡಲು ಪ್ರಯತ್ನದ ತಂಡವನ್ನು ಬಂಧಿಸಲಾಗಿದ್ದು, ಭಾರಿ ತಾಂತ್ರಿಕತೆ ಬಳಸಿ ಅಕ್ರಮವೆಸಗಿದ್ದು ಬಯಲಾಗಿದೆ.
Read More » -
Kannada News
ಬೆಳಗಾವಿಯಲ್ಲಿ ಹೈಡ್ರೋಲಿಕ್ ಡಸ್ಟ್ ಬಿನ್ ಯೋಜನೆ: ಮಾಹಿತಿ ಸಂಗ್ರಹಿಸಿದ ಪ್ರಧಾನಿ ಕಚೇರಿ; ವಿಡೀಯೋ ಸಹಿತ ವರದಿ
ದೇಶದಲ್ಲೇ ವಿನೂತನವೆನ್ನಲಾದ ಅಂಡರ್ ಗ್ರೌಂಡ್ ಹೈಡ್ರಾಲಿಕ್ ಡಸ್ಟ್ ಬಿನ್ ನ್ನು ಬೆಳಗಾವಿಯಲ್ಲಿ ಅಳವಡಿಸಲು ಶಾಸಕ ಅಭಯ ಪಾಟೀಲ ನಿರ್ಧರಿಸಿದ್ದು, ಇದಕ್ಕಾಗಿ ಯೋಜನೆ ರೂಪಿಸಿದ್ದಾರೆ.
Read More » -
Kannada News
ಪೊಲೀಸ್ ಕಾನ್ಸ್ಟೆಬಲ್ ಪರೀಕ್ಷೆ ವೇಳೆ ನಕಲು: ಮತ್ತೊಬ್ಬ ಯುವತಿಯ ಬಂಧನ
ಅತ್ಯಾಧುನಿಕ ತಾಂತ್ರಿಕತೆ ಬಳಸಿ ನಕಲು ಮಾಡಲು ಯತ್ನಿಸಿದ ಮತ್ತೊಬ್ಬ ಯುವತಿಯನ್ನು ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಭಾನುವಾರ ಬಂಧಿಸಲಾಗಿದೆ.
Read More » -
Kannada News
ಅಡ್ವಾನ್ಸ್ಡ್ ಟೆಕ್ನಾಲಜಿ ಬಳಸಿ ನಕಲು ಮಾಡಿದ ಪರೀಕ್ಷಾರ್ಥಿ: ಬೆಳಗಾವಿಯಲ್ಲಿ ಬಂಧನ
ಅತ್ಯಾಧುನಿಕ ತಾಂತ್ರಿಕತೆ ಬಳಸಿ ನಕಲು ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬೆಳಗಾವಿಯಲ್ಲಿ ಭಾನುವಾರ ಬಂಧಿಸಲಾಗಿದೆ.
Read More » -
ಕೆಲವೇ ಹೊತ್ತಿನಲ್ಲಿ ಹೈ ವೋಲ್ಟೇಜ್ ಪಂದ್ಯ: ವಿಶ್ವಾದ್ಯಂತ ಕುತೂಹಲ; ಬೇಕಿತ್ತೇ ಎಂದ ನೆಟ್ಟಿಗರು
ಪ್ರಪಂಚದಾದ್ಯಂತ ಕ್ರಿಕೆಟ್ ಪ್ರಿಯರ ಎದೆಬಡಿತ ಹೆಚ್ಚಿಸುವ ಭಾರತ- ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಇಂದು ಸಾಕ್ಷಿಯಾಗಲಿದೆ.
Read More » -
Latest
ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದ್ದೇಕೆ?
ಉಣ್ಣೆಯನ್ನು ನೇಯ್ದು ಕಂಬಳಿ ಮಾಡಲಾಗುತ್ತದೆ. ಇದರ ಹಿಂದೆ ಹಾಲುಮತದವರ ಗೌರವ ಮತ್ತು ಪರಿಶ್ರಮ ಅಡಗಿದೆ. ಕಂಬಳಿ ಹೊದ್ದುಕೊಳ್ಳಲು ಯೋಗ್ಯತೆ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Read More » -
Kannada News
ಬೆಳಗಾವಿಯಲ್ಲಿ 100ಕ್ಕೂ ಹೆಚ್ಚು ಲಾಡ್ಜ್ ಗಳಲ್ಲಿ ರಾತ್ರೋರಾತ್ರಿ ಅನಿರೀಕ್ಷಿತ ತಪಾಸಣೆ
ನಿನ್ನೆ ರಾತ್ರಿ ಬೆಳಗಾವಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ 100 ಕ್ಕೂ ಹೆಚ್ಚು ಲಾಡ್ಜ್ ಗಳನ್ನು ಪೊಲೀಸರು ಅನಿರೀಕ್ಷಿತವಾಗಿ ಪರಿಶೀಲನೆ ನಡೆಸಿದ್ದಾರೆ. ಲಾಡ್ಜ್ ಗಳಲ್ಲಿ ಅಕ್ರಮ ಚಟುವಟಿಕೆಗಳು…
Read More » -
Nanjangud takes a big leap in irrigation work
For BJP MLA B Harshavardhan, the prime focus is to provide an irrigation facility in his Nanjungud constituency. In the…
Read More »