ಬೆಳಗಾವಿ ನ್ಯೂಸ್
-
Latest
ಪತ್ನಿ ಮಗುವಿಗೆ ಅನ್ನ, ನೀರು ಕೊಡದೇ ಮನೆಯಿಂದ ಹೊರಹಾಕಿದ ಟೆಕ್ಕಿ
ಟೆಕ್ಕಿಯೊಬ್ಬ ತನ್ನ ಪತ್ನಿ ಹಾಗೂ 2 ವರ್ಷದ ಮಗುವಿಗೆ ಊಟವನ್ನೂ ಕೊಡದೇ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Read More » -
Latest
ಯಡಿಯೂರಪ್ಪ ಸಿಎಂ ಆಗಲು ನಾವು ಮೂವರು ಕಂಬಳಿ ಬೀಸಿದ್ದೇ ಕಾರಣ
ಬಿ.ಎಸ್.ಯಡಿಯೂರಪ್ಪ ಇಂದು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರಲು ನಾವೇ ಕಾರಣ ಎಂದು ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದ್ದಾರೆ.
Read More » -
Latest
ಕಾಸರಕೋಡ್ ಕಡಲ ತೀರಕ್ಕೆ ಬ್ಲ್ಯೂ ಫ್ಲಾಗ್ ಮಾನ್ಯತೆ : ಉಕಕ್ಕೆ ಅವಿಸ್ಮರಣೀಯ ದಿನ
ಫೌಂಡೇಶನ್ ಫಾರ್ ಎನ್ವಿರಾನ್ಮೆಂಟಲ್ ಎಜುಕೇಶನ್ (Foundation for Environmental Education ) ಎಂಬ ಸಂಸ್ಥೆಯು ನೀಡುವ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಬ್ಲ್ಯೂ ಫ್ಲಾಗ್ ಮಾನ್ಯತೆಯು ಉತ್ತರ ಕನ್ನಡ…
Read More » -
Latest
ಆಂಬುಲೆನ್ಸ್ ಚಾಲಕ ಕೊವಿಡ್ ಗೆ ಬಲಿ
ರಾಜ್ಯಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕೊರೊನಾ ವಾರಿಯರ್ ಗಳು ಕೂಡ ಸೋಂಕಿಗೆ ಬಲಿಯಾಗುತಿದ್ದಾರೆ. ಈ ನಡುವೆ ಆಂಬುಲೆನ್ಸ್ ಚಾಲಕನೊಬ್ಬ ಕೊವಿಡ್ ಗೆ ಬಲಿಯಾಗಿದ್ದು, ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ…
Read More » -
Latest
ಫಸ್ಟ್ ಪಿಯು ಫೇಲಾದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ
ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ. ಪ್ರಥಮ ಪಿಯುಸಿಯಲ್ಲಿ ಫೇಲ್ ಆದ ವಿದ್ಯಾರ್ಥಿಗಳನ್ನು ಪಾಸ್ ಮಾಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
Read More » -
Latest
ನಿಜವಾದ ಪ್ರಗತಿವಾಹಿನಿ ವರದಿ: ಶಿಕ್ಷಕರಿಗೆ ದಸರಾ ರಜೆ, ಸಿಎಂ ಆದೇಶ
ಶಿಕ್ಷಕರಿಗೆ ದಸರಾ ರಜೆ ನೀಡಲು ಸರಕಾರ ಚಿಂತನೆ ಎನ್ನುವ ವರದಿಯನ್ನು ಪ್ರಗತಿವಾಹಿನಿ ಮಾತ್ರ ಪ್ರಕಟಿಸಿತ್ತು. ನಿನ್ನೆ ಪ್ರಕಟವಾದ ಈ ವರದಿ ನಿಜವಾಗಿದೆ.
Read More » -
Latest
ಮಾಜಿ ಸ್ಪೀಕರ್ ಗೂ ಕೊರೊನಾ ಸೋಂಕು
ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜಕೀಯ ನಾಯಕರನ್ನು ಬೆಂಬಿಡದೇ ಕಾಡುತ್ತಿದೆ. ಇದೀಗ ವಿಧಾನಸಭೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
Read More » -
Latest
ಕರ್ನಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಅನಂತ ಕೃಷ್ಣ ಇನ್ನಿಲ್ಲ
ಕರ್ನಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಅನಂತ ಕೃಷ್ಣ ವಯೋಸಹಜ ಕಾಯಿಲೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
Read More » -
Latest
ಹಗ್ಗ ಕೈತಪ್ಪಿ ವ್ಯಕ್ತಿ ನೀರುಪಾಲು
ಬಹಿರ್ದೆಸೆಗೆಂದು ಹೋಗಿದ್ದ ವ್ಯಕ್ತಿ ಮಸ್ಕಿ ಹಳ್ಳದ ಮಧ್ಯೆ ಸಿಲುಕಿದ್ದು, ಅಗ್ನಿಶಾಮಕ ಸಿಬ್ಬಂದಿಗಲ ಕಣ್ಣೆದುರೇ ನೀರುಪಾಲಾಗಿರುವ ಘಟನೆ ನಡೆದಿದೆ.
Read More » -
Latest
ಡ್ಯಾಂನಿಂದ ನೀರು ಹೊರಕ್ಕೆ: ಹಳ್ಳದ ಮಧ್ಯೆ ವ್ಯಕ್ತಿ
ರಾಯಚೂರಿನ ಮಸ್ಕಿ ಡ್ಯಾಂ ನಲ್ಲಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ವ್ಯಕ್ತಿಯೋರ್ವ ನದಿ ನೀರಿನ ಮಧ್ಯೆ ಸಿಲುಕಿದ್ದು ಸಹಾಯಕ್ಕಾಗಿ ಅಂಗಲಾಚುತ್ತಿರುವ ಘಟನೆ ನಡೆದಿದೆ.
Read More »