National

*ಟಿಟಿಡಿ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಬಿ.ಆರ್.ನಾಯ್ಡು ನೇಮಕ*

24 ಸದಸ್ಯರ ಹೊಸ ಆಡಳಿತ ಮಂಡಳಿ ರಚನೆ


ಪ್ರಗತಿವಾಹಿನಿ ಸುದ್ದಿ:
ತಿರುಪತಿ ತಿರುಮಲ ದೇವಸ್ಥಾನಂ-ಟಿಟಿಡಿಗೆ ಹೊಸ ಆಡಳಿತ ಮಂಡಳಿ ರಚನೆಯಾಗಿದ್ದು, ಟಿಟಿಡಿ ಅಧ್ಯಕ್ಷರನ್ನಾಗಿ ಬಿ.ಆರ್.ನಾಯ್ಡು ಅವರ ನೇಮಕ ಮಾಡಿ ಸರ್ಕಾರ ಘೋಷಿಸಿದೆ.

24 ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯನ್ನು ರಚಿಸಲಾಗಿದೆ. ಟಿಡಿಡಿ ನೂತನ ಅಧ್ಯಕ್ಷರಾಗಿರುವ ಬಿಆರ್ ನಾಯ್ಡು ಅವರು ಮಾಧ್ಯಮ ವಾಹಿನಿಯೊಂದರ ಮುಖ್ಯಸ್ಥರು.

Home add -Advt

ಜ್ಯೋತುಲಾ ನೆಹರು, ಎಂ.ಎಸ್.ರಾಜು, ನನ್ನೂರಿ ನರಸಿರೆಡ್ಡಿ, ಜಂಗಾ ಕೃಷ್ಣಮೂರ್ತಿ, ಸುಚಿತ್ರಾ ಯೆಲ್ಲ, ಮಲ್ಲೇಲ ರಾಜಶೇಖರ್ ಗೌಡ್, ಆನಂದ ಸಾಯಿ, ವೇಮುಲ ಪ್ರಶಾಂತಿ, ಪನಬಾಕ ಲಕ್ಷ್ಮಿ, ನ್ಯಾಯಮೂರ್ತಿ ಎಚ್.ಎಲ್.ದತ್ತು, ಆರ್.ಎನ್.ದರ್ಶನ್, ಬೊಂಗನೂರು ಮಹೇಂದರ್ ಅವರನ್ನು ಸದಸ್ಯರನ್ನಾಗಿ ಘೋಷಿಸಲಾಗಿದೆ.

ಟಿಟಿಡಿ 24 ಸದಸ್ಯರು:
1 ಬಿಆರ್ ನಾಯ್ಡು – ಅಧ್ಯಕ್ಷರು
2 ಜ್ಯೋತುಲಾ ನೆಹರು – ಜಗ್ಗಂಪೇಟೆ ಶಾಸಕರು
3 ಪ್ರಶಾಂತಿ ರೆಡ್ಡಿ – ಕೊವ್ವೂರು ಶಾಸಕಿ
4 ಎಂ.ಎಸ್.ರಾಜು- ಮಡಕಶಿರಾ ಶಾಸಕ
5 ಪನಬಕ ಲಕ್ಷ್ಮಿ
6 ನನ್ನೂರಿ ನರಸಿ ರೆಡ್ಡಿ (ತೆಲಂಗಾಣ)
7 ಜಾಸ್ತಿ ಪೂರ್ಣ ಸಾಂಬಶಿವ ರಾವ್
8 ಸದಾಶಿವ ರಾವ್ ನನ್ನಪನೇನಿ
9 ಕೃಷ್ಣ ಮೂರ್ತಿ (ತಮಿಳುನಾಡು)
10 ಕೋಟೇಶ್ವರ ರಾವ್
11 ಮಲ್ಲೇಲ ರಾಜಶೇಖರ್ ಗೌಡ್
12 ಜಂಗ ಕೃಷ್ಣಮೂರ್ತಿ
13 ದರ್ಶನ್.ಆರ್.ಎನ್ (ಕರ್ನಾಟಕ)
14 ನ್ಯಾಯಮೂರ್ತಿ ಎಚ್.ಎಲ್.ದತ್ (ಕರ್ನಾಟಕ)
15 ಶಾಂತಾರಾಮ್
16 ಪ್ರಮೂರ್ತಿ (ತಮಿಳುನಾಡು)
17 ಜಾನಕಿ ದೇವಿ ತಮ್ಮಿಸೆಟ್ ಟಿ
18 ಬೊಂಗನೂರು ಮಹೇಂದರ್ ರೆಡ್ಡಿ (ತೆಲಂಗಾಣ)
19 ಅನುಗೋಲು ರಂಗಶ್ರೀ (ತೆಲಂಗಾಣ)
20 ಬುರಗಾಪು ಆನಂದಸಾಯಿ (ತೆಲಂಗಾಣ)
21 ಸುಚಿತ್ರಾ ಯೆಲ್ಲಾ (ತೆಲಂಗಾಣ)
22 ನರೇಶ್ ಕುಮಾರ್ (ಕರ್ನಾಟಕ)
23 ಡಾ. ಆದಿತ್ ದೇಸಾಯಿ (ಗುಜರಾತ್)
24 ಶ್ರೀ ಸೌರಭ್ ಹೆಚ್. ಬೋರಾ (ಮಹಾರಾಷ್ಟ್ರ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button