LatestUncategorized

*ಯಾವುದರ ಬೆಲೆ ದುಬಾರಿ? ಯಾವುದು ಕಡಿಮೆ?*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಜವಳಿ ಹಾಗೂ ಕೃಷಿ ಹೊರತುಪಡಿಸಿ ಇತರ ಸರಕುಗಳ ಮೇಲಿನ ಮೂಲ ಕಸ್ಟಮ್ ಸುಂಕ ಶೇ.21ರಿಂದ ಶೇ. 13ಕ್ಕೆ ಇಳಿಸುವುದಾಗಿ ತಿಳಿಸಿದ್ದಾರೆ.

ಚಿನ್ನ, ಬೆಳ್ಳಿ, ವಜ್ರಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಯಾವೆಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ ಹಾಗೂ ಯಾವೆಲ್ಲ ವಸ್ತುಗಳ ಬೆಲೆ ಕಡಿಮೆಯಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಯಾವುದು ದುಬಾರಿ:
ಚಿನ್ನ
ಬೆಳ್ಳಿ
ವಜ್ರ
ಪ್ಲಾಟಿನಮ್
ಸಿಗರೇಟ್
ಆಮದು ಮಾಡಿಕೊಂಡ ರಬ್ಬರ್
ಆಮದು ಬಟ್ಟೆಗಳು

ಹೆಡ್ ಫೋನ್
ವೈದ್ಯಕೀಯ ಉತ್ಪನ್ನಗಳು
ಎಕ್ಸ್ ರೇ
ಆಟಿಕೆಗಳು
ವಿದೇಶಿ ವಾಹನಗಳು
ವಿದೇಶಿ ಕಿಚನ್ ಚಿಮಣಿ ಬೆಲೆ ಹೆಚ್ಚಳ

ಯಾವುದು ಕಡಿಮೆ:
ಮೊಬೈಲ್

ಲ್ಯಾಪ್ ಟಾಪ್
ಕ್ಯಾಮರಾ ಲೆನ್ಸ್
ಎಲ್ ಇಡಿ ಟಿವಿ
ಎಲೆಕ್ಟ್ರಿಕ್ ವಾಹನಗಳು
ಸೈಕಲ್
ಗ್ಲಿಸರಿನ್
ಸ್ವದೇಶಿ ಅಡುಗೆ ಚಿಮಣಿ

ಜೈವಿಕ ಅನಿಲ ಆಧಾರಿತ ಉತ್ಪನ್ನ ಇಳಿಕೆ

 

*ತೆರಿಗೆ ಹೊರೆ ಇಳಿಸಿದ ಪ್ರಧಾನಿ ಮೋದಿ ಸರ್ಕಾರ*

https://pragati.taskdun.com/union-budget-2023central-governmentnirmala-sitaramanincom-tax/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button