Kannada NewsLatest

ಅಸ್ವಾಭಾವಿಕ ಮರಣ: ಅವಲಂಬಿತರಿಗೆ ತಾತ್ಕಾಲಿಕ ಪರಿಹಾರಕ್ಕೆ ಪೂರಕ ದಾಖಲಾತಿ ಸಲ್ಲಿಸಲು ಸೂಚನೆ

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಅಸ್ವಾಭಾವಿಕ ಮರಣಹೊಂದಿರುವ ಬಂಧಿಯ ಕುಟುಂಬದ ಅವಲಂಬಿತರಿಗೆ ತಾತ್ಕಾಲಿಕ ಪರಿಹಾರ ಮೊತ್ತವನ್ನು ವಿತರಿಸುವ ಸಲುವಾಗಿ ಸಂತ್ರಸ್ತ ಬಂಧಿಯ ಅವಲಂಬಿತರು ಪೂರಕ ದಾಖಲೆಗಳೊಂದಿಗೆ ತಮ್ಮ ಕ್ಲೇಮುಗಳನ್ನು ಪ್ರಕಟಣೆಯ ದಿನದಿಂದ 3 ದಿನಗಳೊಳಗೆ, ಬೆಳಗಾವಿ ಕೇಂದ್ರ ಕಾರಾಗೃಹ ಮುಖ್ಯ ಅಧಿಕ್ಷಕರಿಗೆ ಸಲ್ಲಿಸಲು ಸೂಚಿಸಲಾಗಿದೆ.

ರಾಯಬಾಗ ತಾಲೂಕು ಕಟಕಬಾವಿ ಗ್ರಾಮದ ಮಾಯಪ್ಪ ನಿಂಗಪ್ಪ ದನಗರ, ಬೆಳಗಾವಿ ಕಾರಾಗೃಹದಲ್ಲಿ ಅಸ್ವಾಭಾವಿಕವಾಗಿ ಮೃತಪಟ್ಟಿದ್ದರು. ಅವರಿಗೆ  2,64,500 ರೂ. ಪರಿಹಾರ ನೀಡಲಾಗುತ್ತಿದೆ.

Home add -Advt

ನಿಗದಿಪಡಿಸಿದ ಅವಧಿ ಮೀರಿ ಸ್ವೀಕೃತವಾದ ಕ್ಲೇಮುಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾ ದಂಡಾಧಿಕಾರಿ ನಿತೇಶ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿಯ ರೈತ ಗ್ರಾಹಕರ ವಿದ್ಯುತ್ ಸಮಸ್ಯೆ ಪರಿಹಾರ ಸಭೆ

https://pragati.taskdun.com/electricity-problem-solving-meeting-of-farmers-of-belagavi/

‘ಸುಕನ್ಯಾ ಸಮೃದ್ಧಿ ಖಾತೆ’ ನಿಮಗಿದು ಗೊತ್ತೇ?

https://pragati.taskdun.com/do-you-know-sukanya-samriddhi-account/

ಗೋಕಾಕದ ಉದ್ಯಮಿ ರಾಜು ಝಂವರ್ ಕೊಲೆ ಪ್ರಕರಣ: ಇಬ್ಬರು ವೈದ್ಯರು ಸೇರಿ ಮೂವರು ಅರೆಸ್ಟ್

https://pragati.taskdun.com/gokaka-businessman-raju-zamwar-murder-case-three-arrested-including-two-doctors/

 

Related Articles

Back to top button