Latest

ಸೊಸೆಯ ಜೊತೆಯೇ ಮಾವನ ಕಳ್ಳಾಟ; ಪತ್ನಿಯಿಂದ ಪತಿಯ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಬದೋಯಿ: ಸೊಸೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪತಿಯನ್ನು ಪತ್ನಿಯೇ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬದೋಯಿಯಲ್ಲಿ ನಡೆದಿದೆ.

55 ವರ್ಷದ ವ್ಯಕ್ತಿ ಕೊಲೆಯಾದ ದುರ್ದೈವಿ. ವ್ಯಕ್ತಿ ತನ್ನ ಕಿರಿಯ ಸೊಸೆಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪ ಕೇಳಿಬಂದಿದೆ. ಬುದ್ಧಿವಾದಕ್ಕೂ ಪತಿ ಬಗ್ಗದಿದ್ದಾಗ ಪತ್ನಿಯೇ ಪತಿಯ ಕತ್ತನ್ನು ಕತ್ತಿಯಿಂದ ಸೀಳಿ ಹತ್ಯೆ ಮಾಡಿದ್ದಾಳೆ.

Home add -Advt

ಅತ್ತೆಯ ಕೆಲಸಕ್ಕೆ ಹಿರಿಯ ಸೊಸೆ ಸಾಥ್ ನೀಡಿದ್ದಾಳೆ ಎನ್ನಲಾಗಿದೆ. ಕೊಯಿರಾನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button