Latest

ತಂದೆ, ತಾಯಿ, ಮಗನ ಜೊತೆ ಮಗನ ಚಿತ್ರ ನೋಡಿದ ಸಿಎಂ

    ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

Home add -Advt

ಮಗ ನಿಖಿಲ್ ನಾಯಕ ನಟನಾಗಿರುವ ಸೀತಾರಾಮ ಕಲ್ಯಾಣ ಚಿತ್ರವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾನುವಾರ ರಾತ್ರಿ ಮತ್ತೆ ವೀಕ್ಷಿಸಿದರು.

ತಂದೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ತಾಯಿ ಚನ್ನಮ್ಮ ಹಾಗೂ ಮಗ ನಿಖಿಲ್ ಜೊತೆ ರಾಜಾಜಿ ನಗರದ ಓರಿಯನ್ ಮಾಲ್ ನಲ್ಲಿರುವ ಪಿವಿಆರ್ ನಲ್ಲಿ ಕುಮಾರಸ್ವಾಮಿ ಚಿತ್ರ ವೀಕ್ಷಿಸಿದರು.  

Related Articles

Back to top button