ಪ್ರಗತಿವಾಹಿನಿ ಸುದ್ದಿ, ನವದೆಹಲಿ
ರಾಷ್ಟ್ರದ ವಿವಿಧ ಕ್ಷೇತ್ರಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಕೆಲವೆಡೆ ಅಂಚೆ ಮತ ಎಣಿಕೆ ಮುಕ್ತಾಯವಾಗಿದೆ.
ಮುನ್ನಡೆ ವಿವರ ಹೀಗಿದೆ.
ಎನ್ ಡಿ ಎ – 155
ಯುಪಿಎ – 82
ಇತರರು – 41
ಕರ್ನಾಟಕ
ಬಿಜೆಪಿ -18
ಕಾಂಗ್ರೆಸ್ -2
ಜೆಡಿಎಸ್ -3
ಪಕ್ಷೇತರರು -0
ಹಿನ್ನಡೆ –
ಅಮೇಠಿ -ರಾಹುಲ್ ಗಾಂಧಿ
ಮುಂಬೈ -ಊರ್ಮಿಳಾ ಮಾತೋಂಡ್ಕರ್
ಕಲ್ಬುರ್ಗಿ -ಮಲ್ಲಿಕಾರ್ಜುನ ಖರ್ಗೆ
ತುಮಕೂರು -ದೇವೇಗೌಡ