Latest

ರೈಲ್ವೆ ಓವರ್ ಬ್ರಿಜ್ ಗೆ ಮತ್ತೊಂದು ಬಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇಲ್ಲಿಯ ಗೋಗಟೆ ಸರ್ಕಲ್ ರೈಲ್ವೆ ಓವರ್ ಬ್ರಿಜ್ ಮತ್ತೊಂದು ಬಲಿ ಪಡೆದಿದೆ.

Home add -Advt

ಕೆಎಲ್ಇ ಲಿಂಗರಾಜ ಕಾಲೇಜು ವಿದ್ಯಾರ್ಥಿ ಮಲ್ಲಿಕಾರ್ಜುನ ದರೂರ (24) ಶನಿವಾರ ರಾತ್ರಿ ಅಪಘಾತಕ್ಕೆ ಬಲಿಯಾಗಿದ್ದು, ಸಹಸವಾರ ಅಕ್ಷಯ ಎನ್ನುವಾತ ಗಾಯಗೊಂಡಿದ್ದಾನೆ. ಟಿಳಕವಾಡಿ ಕಡೆಯಿಂದ ಗೊಂದಳಿಗಲ್ಲಿಯ ಮನೆಗೆ ಹೊರಟಿದ್ದ ಸಂದರ್ಭದಲ್ಲಿ ಪುಟ್ ಪಾತ್ ಗೆ ಬೈಕ್ ಡಿಕ್ಕಿ ಹೊಡೆದಿದೆ.

ಕಳೆದ ಜನೆವರಿ ತಿಂಗಳಲ್ಲಿ ಸಹ ಇದೇ ಓವರ್ ಬ್ರಿಜ್ ಅಪಘಾತಕ್ಕೆ ಶಹಾಪುರದ ಅಕ್ಷಯ ಪಾಶ್ಚಾಪುರೆ (22)  ಬಲಿಯಾಗಿದ್ದ. 

ಬೆಳಗಾವಿ: ನೂತನ ರೈಲ್ವೆ ಸೇತುವೆಗೆ ಓರ್ವ ಬಲಿ

Related Articles

Back to top button