Latest

ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಲಕ್ಷ್ಮಿ ಹೆಬ್ಬಾಳಕರ್, ದೇಶಪಾಂಡೆ ಹೆಸರು

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಕಾಂಗ್ರೆಸ್ -ಜೆಡಿಎಸ್ ಕ್ಷೇತ್ರ ಹಂಚಿಕೆ ಗೊಂದಲದ ಮಧ್ಯೆಯೇ ಕಾಂಗ್ರೆಸ್ ಲೋಕಸಭಾ ಚುನಾವಣೆಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

Home add -Advt

ಅಚ್ಛರಿ ಎಂದರೆ ಬೆಳಗಾವಿಗೆ ಲಕ್ಷ್ಮಿ ಹೆಬ್ಬಾಳಕರ್ ಹೆಸರು ಪಟ್ಟಿಯಲ್ಲಿದೆ.

* ಸಿದ್ದರಾಮಯ್ಯ – ಮೈಸೂರು-ಕೊಡಗು * ಲಕ್ಷ್ಮೀ ಹೆಬ್ಬಾಳ್ಕರ್ – ಬೆಳಗಾವಿ * ಆರ್.ವಿ.ದೇಶಪಾಂಡೆ – ಉತ್ತರ ಕನ್ನಡ * ರೋಷನ್ ಬೇಗ್ – ಬೆಂಗಳೂರು ಕೇಂದ್ರ * ರಮಾನಾಥ ರೈ – ದಕ್ಷಿಣ ಕನ್ನಡ * ವಿನಯ್ ಕುಲಕರ್ಣಿ – ಧಾರವಾಡ * ಶಿವರಾಜ್ ತಂಗಡಗಿ – ವಿಜಯಪುರ * ಬಸವರಾಜ ರಾಯರೆಡ್ಡಿ – ಕೊಪ್ಪಳ * ಎಚ್.ಎಂ.ರೇವಣ್ಣ – ಬೆಂಗಳೂರು ಉತ್ತರ * ಪ್ರಿಯ ಕೃಷ್ಣ – ಬೆಂಗಳೂರು ದಕ್ಷಿಣ * ಎಸ್‌.ಎಸ್.ಮಲ್ಲಿಕಾರ್ಜುನ – ದಾವಣಗೆರೆ

Related Articles

Back to top button