Latest

ತ್ರಿವಳಿ ಗಂಡು ಮಕ್ಕಳಿಗೆ ಜನನ: ಅಪರೂಪದಲ್ಲಿ ಅಪರೂಪ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ

ಇಲ್ಲಿಯ ಹೆಬಸೂರ್ ಆಸ್ಪತ್ರೆಯಲ್ಲಿ ಮಹಿಳೆಯೋರ್ವಳು ಮೂರು ಮಕ್ಕಳನ್ನು ಹೆತ್ತಿದ್ದಾಳೆ.

Home add -Advt

ನ್ಯಾಚುರಲ್ ಆಗಿಯೇ ಗರ್ಭಧಾರಣೆ ಮಾಡಿದ್ದ ಆಕೆಗೆ ಯಾವುದೇ ಸಮಸ್ಯೆ ಇಲ್ಲದೆ ಹೆರಿಗೆಯಾಗಿದೆ ಎಂದು ವೈದ್ಯೆ ಡಾ.ನಾಗರೇಖಾ ತಿಳಿಸಿದ್ದಾರೆ.

ನ್ಯಾಚುರಲ್ ಗರ್ಭ ಧರಿಸಿದವರಿಗೆ ತ್ರಿವಳಿ ಆಗುವುದು ಅಪರೂಪದಲ್ಲಿ ಅಪರೂಪ. ಅಂತವರ ಪ್ರಮಾಣ 10 ಮಿಲಿಯನ್ ನಲ್ಲಿ ಒಬ್ಬರು ಮಾತ್ರ ಎಂದು ಅವರು ಹೇಳಿದ್ದಾರೆ.

Related Articles

Back to top button